ಬಿಸಿಲಿಗೆ ಉತ್ತರ ಭಾರತ ತತ್ತರಿಸುತ್ತಿದ್ದರೆ, ಇತ್ತ ರಾಜ್ಯದಲ್ಲಿ ಮಳೆ ಆರ್ಭಟ ಮುಂದುವರೆದಿದೆ. ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆಯಂತೆ ಇಂದು ಕೂಡ ಸಿಲಿಕಾನ್ ಸಿಟಿ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಮಳೆ ಅಬ್ಬರ ಮುಂದುವರೆದಿದೆ.
2/ 8
ಸಂಜೆವರೆಗೂ ಬಿಸಿಲಿನ ವಾತಾವರಣ ಇದ್ದ ನಗರದಲ್ಲಿ ಸಂಜೆ ಅರ್ಧಗಂಟೆಗಳ ಕಾಲ ಮಳೆ ಸುರಿದಿದೆ. ಮೊನ್ನೆಯ ಆಲಿಕಲ್ಲು ಮಳೆಯಿಂದ ತತ್ತರಿಸಿದ್ದ ತಗ್ಗು ಪ್ರದೇಶದ ಜನರು ಇಂದು ಸಂಜೆ ಸುರಿದ ಮಳೆಗೆ ಮತ್ತಷ್ಟು ಹೈರಾಣು ಆದರು.
3/ 8
ನಗರದ ಮೆಜೆಸ್ಟಿಕ್, ವಿಲ್ಸನ್ ಗಾರ್ಡನ್, ಶಾಂತಿ ನಗರ, ಕೋರಮಂಗಲ ಸೇರಿದಂತೆ ಹಲವು ಕಡೆ ಗುಡುಗು ಮಿಂಚಿನಿಂದ ಕೂಡಿದ ಮಳೆ ಆಗಿದ್ದು, ವಾಹನ ಸವಾರರು ತೊಂದರೆ ಪಡುವಂತೆ ಆಗಿದೆ.
4/ 8
ಬೆಂಗಳೂರಿನ ಸುತ್ತಮುತ್ತ ಪ್ರದೇಶದಲ್ಲೂ ಮಳೆ ಆಗಿದೆ. ನಂದಿಗಿರಿಧಾಮದಲ್ಲಿ ಬಿರುಗಾಳಿ ಸಹಿತ ಭಾರೀ ವರ್ಷಧಾರೆ ಆಗಿದ್ದು, ಬಿರುಗಾಳಿ ಗೆ ಎರಡು ಮರಗಳು ಧರೆಗುರುಳಿದೆ.
5/ 8
ನಂದಿಬೆಟ್ಟದ ಪ್ರವೇಶ ದ್ವಾರದ ಬಳಿಯೇ ಮರ ಬಿದ್ದಿದ್ದು, ನಂದಿಬೆಟ್ಟದ ಮೇಲ್ಬಾಗಕ್ಕೆ ಹೋಗುವ ಬರುವ ರಸ್ತೆ ಸಂಪರ್ಕ ಕಡಿತಗೊಂದಿದ್ದು, ಇದರಿಂದ ನಂದಿಬೆಟ್ಟದಿಂದ ಕೆಳಗೆ ಬರಲು ಮೇಲೆ ಇರುವ ಪ್ರವಾಸಿಗರು ಪರದಾಡುವಂತೆ ಆಗಿದೆ.
6/ 8
ಇನ್ನು ಹಾಸನದಲ್ಲಿ ಭಾರೀ ಗಾಳಿ ಗುಡುಗು ಮಿಂಚಿನ ಧಾರಕಾರ ಮಳೆಯಾಗಿದೆ. ಒಂದು ಗಂಟೆಗಳ ಬಿಡದೇ ಸುರಿದ ಮಳೆಗೆ ಜನ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ವಾಹನ ಸವಾರರು ತೊಂದರೆ ಪಡುವಂತೆ ಆಗಿದೆ.
7/ 8
ಇನ್ನು ಮಡಿಕೇರಿಯಲ್ಲಿ ಭಾರೀ ಮಳೆ ಆಗಿದ್ದು, ಈ ಮಳೆ ರೈತರ ಮೊಗದಲ್ಲಿ ಮಂದಹಾಸ ತರಿಸಿದೆ. ರಾಜ್ಯದ ದಕ್ಷಿಣ ಒಳನಾಡು ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಚದುರಿದಿಂದ ವ್ಯಾಪಕವಾಗಿ ಸಾಧರಣ ಮಳೆ.
8/ 8
ಉತ್ತರ ಒಳನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಅಲ್ಲಲ್ಲಿ ಚದುರಿದಂತೆ ಹಗುರ ಮಳೆಯಾಗುವ ಸಾಧ್ಯತೆಯಿದೆ ಹಾಗೂ ಉಳಿದ ಜಿಲ್ಲೆಗಳಲ್ಲಿ ಒಣಹವೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
First published:
18
Karnataka Rain: ರಾಜಧಾನಿಯಲ್ಲಿ ಗುಡುಗು-ಮಿಂಚಿನ ಮಳೆ ಅಬ್ಬರ; ಅನೇಕ ಜಿಲ್ಲೆಗಳಲ್ಲೂ ವರ್ಷಧಾರೆ