ಇತ್ತೀಚಿಗಷ್ಟೇ ಭಾರೀ ಜನಮೆಚ್ಚುಗೆ ಗಳಿಸಿದ ಕನ್ನಡದ ಸಿನಿಮಾ ಕಾಂತಾರದ ವರಾಹ ರೂಪಂ ಹಾಡಿಗೆ ಕೃತಿಚೌರ್ಯದ ಆರೋಪ ಎದುರಾಗಿತ್ತು. ಈ ಆರೋಪ ಮಾಡಿದ್ದು ಥೈಕ್ಕುಡಂ ಬ್ರಿಡ್ಜ್. (ಸಾಂದರ್ಭಿಕ ಚಿತ್ರ)
2/ 8
ಥೈಕ್ಕುಡಂ ಬ್ರಿಡ್ಜ್ ವಿರುದ್ಧ ಕಾಂತಾರ ಅಭಿಮಾನಿಗಳು ಭಾರೀ ಸಿಟ್ಟಿಗೆದ್ದಿದ್ದರು. ಕೊನೆಗೆ ಥೈಕ್ಕುಡಂ ಬ್ರಿಡ್ಜ್ vs ಕಾಂತಾರ ಕೋರ್ಟ್ ಮೆಟ್ಟಿಲೇರಿತ್ತು. (ಸಾಂದರ್ಭಿಕ ಚಿತ್ರ)
3/ 8
ಇದೀಗ ಇದೇ ಥೈಕ್ಕುಡಂ ಬ್ರಿಡ್ಜ್ ಟೀಮ್ನ ಸಂಗೀತ ಸಂಜೆ ಕಾರ್ಯಕ್ರಮವೊಂದು ಬೆಂಗಳೂರಿನಲ್ಲಿ ನಡೆಯಲಿದೆ. (ಸಾಂದರ್ಭಿಕ ಚಿತ್ರ)
4/ 8
ಜನವರಿ 26 ಮತ್ತು 27 ರಂದು ಕೊತನೂರ್ನ ವಿಂಗ್ಸ್ ಅರೆನಾಸ್ ಮತ್ತು ನೆಕ್ಸಸ್ ಕೋರಮಂಗಲ ಮಾಲ್ನಲ್ಲಿ ಕೇರಳ ಮೂಲದ ಜನಪ್ರಿಯ ಸಂಗೀತ ಬ್ಯಾಂಡ್ ಥೈಕ್ಕುಡಂ ಬ್ರಿಡ್ಜ್ನ ಎರಡು ಬೃಹತ್ ಕಾರ್ಯಕ್ರಮಗಳು ನಡೆಯಲಿವೆ. (ಸಾಂದರ್ಭಿಕ ಚಿತ್ರ)
5/ 8
ಎರಡೂ ಪ್ರದರ್ಶನಗಳು ಸಂಜೆ 6 ಗಂಟೆಗೆ ಪ್ರಾರಂಭವಾಗಲಿವೆ. ಈ ಸಂಗೀತ ಸಂಜೆಯ ಟಿಕೆಟ್ಗಳು ₹1,268 ರಿಂದ ಆರಂಭವಾಗಲಿವೆ. ಎಲ್ಲಾ ವಯೋಮಾನದವರಿಗೆ ಈ ಈವೆಂಟ್ಗಳು ಪ್ರವೇಶ ಮುಕ್ತವಾಗಿದೆ. (ಸಾಂದರ್ಭಿಕ ಚಿತ್ರ)
6/ 8
[caption id="attachment_917485" align="alignnone" width="1600"] ಕಾಂತಾರ ಸಿನಿಮಾ ಎರಡು ಆಸ್ಕರ್ ಕ್ವಾಲಿಫಿಕೇಷನ್ಗಳನ್ನು ಪಡೆದಿದ್ದು ಹೊಂಬಾಳೆ ಫಿಲ್ಮ್ಸ್ ಈ ಗುಡ್ನ್ಯೂಸ್ ಅನ್ನು ಅಭಿಮಾನಿಗಳ ಜೊತೆ ಶೇರ್ ಮಾಡಿದೆ. (ಸಾಂದರ್ಭಿಕ ಚಿತ್ರ)
[/caption]
7/ 8
ಕಾಂತಾರ ಸಿನಿಮಾಗೆ ರಿಷಬ್ ಶೆಟ್ಟಿ ಕತೆ ಬರೆದು ನಿರ್ದೇಶನ ಮಾಡಿದ್ದು ಶಿವ ಎಂಬ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾ ಈಗಾಗಲೇ 450 ಕೋಟಿಗೂ ಹೆಚ್ಚು ಗಳಿಸಿದೆ. (ಸಾಂದರ್ಭಿಕ ಚಿತ್ರ)
8/ 8
ಸಿನಿಮಾದಲ್ಲಿ ರಿಷಬ್ ಜೊತೆ ಸಪ್ತಮಿ ಗೌಡ, ಅಚ್ಯುತ್ ಕುಮಾರ್, ಕಿಶೋರ್ ಕುಮಾರ್, ಪ್ರಮೋದ್ ಶೆಟ್ಟಿ ಕೂಡಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. (ಸಾಂದರ್ಭಿಕ ಚಿತ್ರ)