ಬೇಸಿಗೆಯ ಝಳ ದಿನೇ ದಿನೇ ಹೆಚ್ಚುತ್ತಿದೆ. ಸಾರ್ವಜನಿಕರು ಉರಿ ಬಿಸಿಲನ್ನು ತಡೆಯಲಾರದೇ ಹೈರಾಣಾಗುತ್ತಿದ್ದಾರೆ. ಅದರಲ್ಲೂ ಬೆಂಗಳೂರಿನಲ್ಲಿ ನಡೆದ ಘಟನೆಯೊಂದು ಭಾರೀ ಆತಂಕಕ್ಕೆ ಕಾರಣವಾಗಿದೆ. (ಸಾಂದರ್ಭಿಕ ಚಿತ್ರ)
2/ 8
ಬೆಂಗಳೂರಿನಲ್ಲಿ ಟಾಟಾ ಹ್ಯಾರಿಯರ್ SUV ಮುಂಭಾಗದ ಬಂಪರ್ ಬಿಸಿಲಿನ ಶಾಖದಿಂದ ಕರಗಿ ಹೋಗಿದೆ. ಈ ಘಟನೆಯ ಫೋಟೋಗಳು ಭಾರೀ ವೈರಲ್ ಆಗುತ್ತಿವೆ
3/ 8
ಸೌರವ್ ನಹತಾ ಎಂಬ ವ್ಯಕ್ತಿಯ ಕಾರಿನ ಬಂಪರ್ ಬಿಸಿಲಿನ ಶಾಖಕ್ಕೆ ಕರಗಿ ಹೋಗಿದೆ. ಕಾರಿನ ಬಂಪರ್ ಸುಟ್ಟುಹೋದ ಫೋಟೋಗಳನ್ನು ಸೌರವ್ ಎಂಬುವವರು ಟ್ಟೀಟ್ ಮಾಡಿದ್ದಾರೆ.
4/ 8
ಏಪ್ರಿಲ್ 12ರಂದು ಬೆಂಗಳೂರಿನಲ್ಲಿ ಈ ಘಟನೆ ನಡೆದಿದ್ದಾಗಿ ಸೌರವ್ ಅವರು ತಿಳಿಸಿದ್ದಾರೆ. ಬಿಸಿಲಿಗೆ ಕಾರ್ ಬಂಪರ್ ಸುಟ್ಟು ಹೋಗಿರುವುದನ್ನು ಪ್ರಶ್ನಿಸಿ ಟಾಟಾ ಮೋಟಾರ್ಸ್ ಸಂಸ್ಥೆಯನ್ನು ಟ್ಯಾಗ್ ಮಾಡಿದ್ದಾರೆ ಸೌರವ್.
5/ 8
ಬೆಂಗಳೂರು ನಗರದಲ್ಲಿ ಕಳೆದ ಕೆಲ ದಿನಗಳಿಂದ ಬಿಸಿಲು ಹೆಚ್ಚುತ್ತಿದೆ. ಅಲ್ಲದೇ, ಬೆಂಗಳೂರಿನಲ್ಲಿ 36 ಡಿಗ್ರಿಗೂ ಹೆಚ್ಚು ಉಷ್ಣಾಂಶ ದಾಖಲಾಗಿದೆ. ಇದು ಬೆಂಗಳೂರು ನಗರದ ದಾಖಲೆಯ ತಾಪಮಾನವಾಗಿದೆ. (ಸಾಂದರ್ಭಿಕ ಚಿತ್ರ)
6/ 8
ಬಿಸಿಲಿನ ಬೇಗೆಯ ನಡುವೆಯೇ ಬೆಂಗಳೂರು ನಗರದಲ್ಲಿ ಆಗಾಗ ಮಳೆಯಾಗುತ್ತಿದೆ. ಬೆಂಗಳೂರು ಸೇರಿದಂತೆ ಕರ್ನಾಟಕದ ಕೆಲವೇ ಜಿಲ್ಲೆಗಳಲ್ಲಿ ಮುಂದಿನ ವಾರ ಮಳೆಯಾಗಲಿದೆ. ಇನ್ನು ಕೆಲವು ಜಿಲ್ಲೆಗಳಲ್ಲಿ ಮಳೆ ಸುರಿಯುವ ಸಾಧ್ಯತೆಯಿಲ್ಲ. (ಸಾಂದರ್ಭಿಕ ಚಿತ್ರ)
7/ 8
ಇತ್ತ ಉತ್ತರ ಕರ್ನಾಟಕದಲ್ಲಿ ಬಿಸಿಲು ಹೆಚ್ಚಾಗುತ್ತಿದ್ದು, ಜನರು ಹೈರಾಣಾಗಿದ್ದಾರೆ. ಕಲಬುರಗಿಯಲ್ಲಿ 40 ಡಿಗ್ರಿಗಿಂತ ಹೆಚ್ಚು ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. (ಸಾಂದರ್ಭಿಕ ಚಿತ್ರ)
8/ 8
ಬಿಸಿಲಿನಲ್ಲಿ ಹೋಗಬೇಕೆಂದರೆ ಹತ್ತಿಯ ಬಟ್ಟೆಯಿಂದ ತಲೆ ಮತ್ತು ಮುಖವನ್ನು ಮುಚ್ಚಿಕೊಳ್ಳುವುದು ಉತ್ತಮ. ಅಗತ್ಯವಿದ್ದರೆ ಹತ್ತಿ ಕೈಗವಸುಗಳನ್ನು ಬಳಸಬಹುದಾಗಿದೆ. (ಸಾಂದರ್ಭಿಕ ಚಿತ್ರ)
First published:
18
Bengaluru Viral Photos: ಬೆಂಗಳೂರಿನ ಬಿಸಿಲಿನ ಶಾಖಕ್ಕೆ ಕರಗಿದ ಕಾರ್ ಬಂಪರ್!