Bengaluru News: ಬೆಂಗಳೂರಿನಲ್ಲಿ ಯುನಿಕಾರ್ನ್ ಲೋಗೋ! ಅಬ್ಬಬ್ಬಾ, ಏನಿದರ ವಿಶೇಷತೆ?

ಯುನಿಕಾರ್ನ್​ಗಳು ಎಂದರೆ USD 1 ಶತಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ಮೌಲ್ಯವನ್ನು ಹೊಂದಿರುವ ಕಂಪನಿಗಳಾಗಿವೆ. 2021-22ರಲ್ಲಿ 53 ಭಾರತೀಯ ಸ್ಟಾರ್ಟ್ಅಪ್​ಗಳು ಯುನಿಕಾರ್ನ್​ಗಳಾಗಿ ಮಾರ್ಪಟ್ಟಿವೆ. ಅವುಗಳಲ್ಲಿ ಕ್ರಮವಾಗಿ 19 ಬೆಂಗಳೂರಿನಲ್ಲಿವೆ.

First published: