Special Music Program: ಬೆಂಗಳೂರಿನಲ್ಲಿ ವಿಶೇಷ ಸಂಗೀತ ಕಾರ್ಯಕ್ರಮ, ನೀವೂ ಹೋಗಿ
ರಾಜನ್-ನಾಗೇಂದ್ರ ನಮ್ಮ ಸಿನಿಮಾರಂಗದ ಅದ್ಭುತ ಸಂಗೀತ ನಿರ್ದೇಶಕ ಜೋಡಿ ಎಂದು ಹೆಸರಾದವರು. ಇಬ್ಬರ ಜೋಡಿ ಜನರ ಮನಸ್ಸಲ್ಲಿ ಮೋಡಿ ಮಾಡಿತ್ತು. ಇನ್ನು ನಾಳೆ ರಾಜನ್ ಅವರ ಜನ್ಮದಿನದ ಪ್ರಯುಕ್ತ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಈ ಬಗ್ಗೆ ಮಾಹಿತಿ ಇಲ್ಲಿದೆ.
ಕನ್ನಡ ಸಿನಿಮಾರಂಗದಲ್ಲಿ ಹೀರೋ-ಹೀರೋಯಿನ್ಗಳ ಜೋಡಿಯನ್ನು ಮಾತ್ರವಲ್ಲ ಸಂಗೀತ ನಿರ್ದೇಶಕರ ಜೋಡಿಯನ್ನ ಸಹ ಜನ ಮೆಚ್ಚಿದ್ದಾರೆ. ಮುಖ್ಯವಾಗಿ ಸಂಗೀತ ನಿರ್ದೇಶಕರ ಜೋಡಿ ಎಂದರೆ ತಕ್ಷಣ ನೆನಪಾಗುವುದು ರಾಜನ್-ನಾಗೇಂದ್ರ ಜೋಡಿ. ಈ ಜೋಡಿಯ ಸಂಗೀತ ಮೆಚ್ಚದವರು ಯಾರೂ ಇಲ್ಲ.
2/ 7
ಇವರು ಸಂಗೀತ ನೀಡಿದ ಪ್ರತಿಯೊಂದು ಹಾಡುಗಳು ಈಗಲೂ ಸಹ ಜನರಿಗೆ ಬಹಳ ಇಷ್ಟ. ಈ ಜೋಡಿಯಲ್ಲಿ ರಾಜನ್ ಅವರು ಮೇ 27 1933ರಲ್ಲಿ ಜನಿಸಿ, 2020ರಲ್ಲಿ ನಿಧನರಾಗಿದ್ದಾರೆ. ನಾಳೆ ಅವರ ಜನ್ಮದಿನದ ಪ್ರಯುಕ್ತ ವಿಶೇಷ ಗಾನಯಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಆಸಕ್ತರು ಭಾಗವಹಿಸಬಹುದಾಗಿದೆ.
3/ 7
ರಾಜನ್ - ನಾಗೇಂದ್ರ ಟ್ರಸ್ಟ್ ವತಿಯಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಕನ್ನಡ ಸಿನಿಮಾ ರಂಗದ ಹಿರಿಯ ನಿರ್ದೇಶಕರಾದ ಭಾರ್ಗವ ಹಾಗೂ ಲಹರಿ ವೇಲು ವಿಶೇಷ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸುತ್ತಿದ್ದಾರೆ.
4/ 7
ಈ ಕಾರ್ಯಕ್ರಮದಲ್ಲಿ ಸಂಗೀತ ಮಾತ್ರವಲ್ಲದೇ ಹೊಸ ಪ್ರತಿಭೆಗಳ ಅನಾವರಣ ಸಹ ಆಗಲಿದ್ದು, ಬೆಳಗ್ಗೆ 11 ಗಂಟೆಗೆ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮ ರೇಣುಕಾಂಬ ಡಿಜಿಟಲ್ ಸ್ಟೋಡಿಯೋ, ಲಾವಣ್ಯ ಟವರ್ಸ್, 4ನೇ ಮೇನ್ 28 ನೇ ಅಡ್ಡರಸ್ತೆ ಮಲ್ಲೇಶ್ವರಂನಲ್ಲಿ ನಡೆಯಲಿದೆ.
5/ 7
ಇನ್ನು ಈ ರಾಜನ್ ಮತ್ತು ನಾಗೇಂದ್ರ ಜೋಡಿ ಒಡಹುಟ್ಟಿದ ಸಹೋದರರಾಗಿದ್ದು. ಇವರ ತಂದೆ ರಾಜಪ್ಪ ಸಹ ಕನ್ನಡದ ಮೂಕಿ ಚಿತ್ರಗಳಲ್ಲಿ ಹಿನ್ನಲೆ ಸಂಗೀತ ನೀಡುತ್ತಿದ್ದರು. ಹಾಗಾಗಿ ರಕ್ತಗತವಾಗಿದ್ದ ಕಲೆ ಅವರನ್ನು ಕನ್ನಡ ಸಿನಿಮಾರಂಗ ಮಾತ್ರವಲ್ಲದೇ ಬೇರೆ ಭಾಷೆಗಳಲ್ಲಿ ಸಹ ಪ್ರಸಿದ್ಧಿ ಪಡೆಯಲು ಕಾರಣವಾಗಿತ್ತು.
6/ 7
ಈ ಜೋಡಿಯ ಸಿನಿಮಾಗಳ ಲಿಸ್ಟ್ ಬಹಳ ಉದ್ದವಾಗಿದ್ದು, ಅವುಗಳ ಬಹಳ ಫೇಮಸ್ ಎಂದರೆ ನಾ ನಿನ್ನ ಮರೆಯಲಾರೆ, ಎರಡು ಕನಸು, ,ಚಂದನದ ಗೊಂಬೆ ,ಗಂಧದ ಗುಡಿ ,ಬಯಲು ದಾರಿ ,ಗಿರಿ ಕನ್ಯೆ ಮುಂತಾದವು. ಹಾಗೆಯೇ, ಕೆಲ ಸಿನಿಮಾಗಳ ಹಾಡುಗಳನ್ನು ಈಗಲೂ ಜನ ಗುನುಗುತ್ತಾರೆ.
7/ 7
ಆಕಾಶ ದೀಪವು ನೀನು, ಭಾನಲ್ಲೂ ನೀನೆ ಭುವಿಯಲ್ಲೂ ನೀನೇ, ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು, ಮಾಮರವೆಲ್ಲೋ ಕೋಗಿಲೆಯಲ್ಲೋ, ಬಿಸಿಲಾದರೇನು ಮಳೆಯಾದರೇನು ಹೀಗೆ ಈ ಜೋಡಿಯ ಅದ್ಭುತ ಹಾಡುಗಳ ಪಟ್ಟಿ ಮುಗಿಯುವುದಿಲ್ಲ.
First published:
17