Bengaluru Mysuru Mangaluru Trains: ಬೆಂಗಳೂರು-ಮೈಸೂರು-ಮಂಗಳೂರು ಪ್ರಯಾಣಿಕರಿಗೆ ಶುಭಸುದ್ದಿ!

ರಾಷ್ಟ್ರೀಯ ಹೆದ್ದಾರಿ 75- ಶಿರಾಡಿ ಘಾಟ್ ಮತ್ತು ಎನ್ಎಚ್ 276 -ಸಂಪಾಜೆ ಘಾಟ್ ನಡುವೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ಈ ಕಾರಣ ಜುಲೈ 26 ರಿಂದ ಮೈಸೂರು ಮೂಲಕ ಬೆಂಗಳೂರು ಮತ್ತು ಮಂಗಳೂರು ನಡುವೆ  ತ್ರಿಪ್ತಾಹಿಕ ವಿಶೇಷ ಎಕ್ಸ್​ಪ್ರೆಸ್ ರೈಲು ಆರಂಭಿಸಲಾಗಿದೆ.

First published: