Indian Railways: ಬೆಂಗಳೂರಿಗೆ ಸಮೀಪದ ಪ್ರಮುಖ ರೈಲು ನಿಲ್ದಾಣಕ್ಕೆ ಅಭಿವೃದ್ಧಿ ಭಾಗ್ಯ

ಸದ್ಯ ಈ ನಿಲ್ದಾಣದ ನಿರ್ವಹಣೆ ಚೆನ್ನಾಗಿಲ್ಲ. ಹೀಗಾಗಿ ಪ್ರಯಾಣಿಕರು ಮತ್ತು ನಾಗರಿಕರಿಂದ ಟೀಕೆಗೆ ಒಳಗಾಗಿದೆ. 

First published:

 • 17

  Indian Railways: ಬೆಂಗಳೂರಿಗೆ ಸಮೀಪದ ಪ್ರಮುಖ ರೈಲು ನಿಲ್ದಾಣಕ್ಕೆ ಅಭಿವೃದ್ಧಿ ಭಾಗ್ಯ

  108 ವರ್ಷಗಳಷ್ಟು ಹಳೆಯದಾದ ನಂದಿ ಹಾಲ್ಟ್ ನಿಲ್ದಾಣವನ್ನು ಪಾರಂಪರಿಕ ರೈಲು ನಿಲ್ದಾಣವನ್ನಾಗಿ ಮರುಸ್ಥಾಪಿಸುವ ಕೆಲಸವನ್ನು ನೈಋತ್ಯ ರೈಲ್ವೆಯ ಬೆಂಗಳೂರು ವಿಭಾಗ ಆರಂಭಿಸಿದೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 27

  Indian Railways: ಬೆಂಗಳೂರಿಗೆ ಸಮೀಪದ ಪ್ರಮುಖ ರೈಲು ನಿಲ್ದಾಣಕ್ಕೆ ಅಭಿವೃದ್ಧಿ ಭಾಗ್ಯ

  ಪ್ರವಾಸಿ ತಾಣವಾದ ನಂದಿ ಹಿಲ್ಸ್ನಿಂದ ಸುಮಾರು 20 ಕಿಮೀ ದೂರದಲ್ಲಿದೆ ನಂದಿ ಹಾಲ್ಟ್ ನಿಲ್ದಾಣ. ಸದ್ಯ ಈ ಆರಂಭವಾಗಿರುವ ಈ ನಿಲ್ದಾಣದ ಕಾಮಗಾರಿ ಇನ್ನೂ ಒಂದು ವರ್ಷದಲ್ಲಿ ಮುಕ್ತಾಯಗೊಳ್ಳುವ ನಿರೀಕ್ಷೆಯಿದೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 37

  Indian Railways: ಬೆಂಗಳೂರಿಗೆ ಸಮೀಪದ ಪ್ರಮುಖ ರೈಲು ನಿಲ್ದಾಣಕ್ಕೆ ಅಭಿವೃದ್ಧಿ ಭಾಗ್ಯ

  ದೊಡ್ಡಜಾಲ, ದೇವನಹಳ್ಳಿ, ಆವತಿಹಳ್ಳಿ ಮತ್ತು ನಂದಿ ಹಾಲ್ಟ್ ರೈಲು ನಿಲ್ದಾಣಗಳನ್ನು ಪಾರಂಪರಿಕವಾಗಿ ಅಭಿವೃದ್ಧಿಪಡಿಸಲು ಫೆಬ್ರವರಿ 2021 ರಲ್ಲಿ ಸರ್ಕಾರೇತರ ಸಂಸ್ಥೆಯ ಜೊತೆ ಅಧಿಕೃತ ಒಪ್ಪಂಡ ಮಾಡಿಕೊಳ್ಳಲಾಗಿದೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 47

  Indian Railways: ಬೆಂಗಳೂರಿಗೆ ಸಮೀಪದ ಪ್ರಮುಖ ರೈಲು ನಿಲ್ದಾಣಕ್ಕೆ ಅಭಿವೃದ್ಧಿ ಭಾಗ್ಯ

  ನಂದಿ ಹಾಲ್ಟ್ ನಿಲ್ದಾಣವು ಭಾರತೀಯ ರೈಲ್ವೆಯ ವಸಾಹತುಶಾಹಿ ಕಾಲದ ಸ್ಮರಣಿಕೆಯಾಗಿದೆ. ಅಂದರೆ ಬ್ರಿಟೀಷ್ ಆಡಳಿತದಲ್ಲಿ ಆರಂಭವಾದ ರೈಲು ನಿಲ್ದಾಣವಿದು. ಆಗಸ್ಟ್ 1915 ರಿಂದ ನಂದಿ ಹಾಲ್ಟ್ ರೈಲು ನಿಲ್ದಾಣ ಕಾರ್ಯನಿರ್ವಹಿಸುತ್ತಿದೆ ಎನ್ನುತ್ತೆ ಇತಿಹಾಸ. (ಸಾಂದರ್ಭಿಕ ಚಿತ್ರ)

  MORE
  GALLERIES

 • 57

  Indian Railways: ಬೆಂಗಳೂರಿಗೆ ಸಮೀಪದ ಪ್ರಮುಖ ರೈಲು ನಿಲ್ದಾಣಕ್ಕೆ ಅಭಿವೃದ್ಧಿ ಭಾಗ್ಯ

  ಆದರೆ ಸದ್ಯ ಈ ನಿಲ್ದಾಣದ ನಿರ್ವಹಣೆ ಚೆನ್ನಾಗಿಲ್ಲ. ಹೀಗಾಗಿ ಪ್ರಯಾಣಿಕರು ಮತ್ತು ನಾಗರಿಕರಿಂದ ಟೀಕೆಗೆ ಒಳಗಾಗಿದೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 67

  Indian Railways: ಬೆಂಗಳೂರಿಗೆ ಸಮೀಪದ ಪ್ರಮುಖ ರೈಲು ನಿಲ್ದಾಣಕ್ಕೆ ಅಭಿವೃದ್ಧಿ ಭಾಗ್ಯ

  ಈ ರೈಲು ನಿಲ್ದಾಣದಲ್ಲಿ, ಆಟಿಕೆ ರೈಲು, 3D ಆರ್ಟ್ ಗ್ಯಾಲರಿ ಮತ್ತು ವಸಾಹತುಶಾಹಿ ಯುಗದ ಕಲಾಕೃತಿಗಳು ಮುಂತಾದವುಗಳನ್ನು ರಚಿಸಲು ಭಾರತೀಯ ರೈಲ್ವೆ ತೀರ್ಮಾನಿಸಿದೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 77

  Indian Railways: ಬೆಂಗಳೂರಿಗೆ ಸಮೀಪದ ಪ್ರಮುಖ ರೈಲು ನಿಲ್ದಾಣಕ್ಕೆ ಅಭಿವೃದ್ಧಿ ಭಾಗ್ಯ

  ಒಟ್ಟಾರೆ ನಂದಿ ರೈಲು ನಿಲ್ದಾಣದ ಅಭಿವೃದ್ಧಿಯ ನಂತರ ಈ ಮಾರ್ಗದ ಪ್ರಯಾಣಿಕರು, ಸ್ಥಳೀಯರು ನಿಟ್ಟುಸಿರು ಬಿಡುವಂತಾಗಲಿದೆ. (ಸಾಂದರ್ಭಿಕ ಚಿತ್ರ)

  MORE
  GALLERIES