ಸೆಂಟ್ರಲ್ ಸ್ಟ್ರೀಟ್ - ಅನಿಲ್ ಕುಂಬ್ಳೆ ವೃತ್ತದಿಂದ ಶಿವಾಜಿನಗರ ಬಸ್ ನಿಲ್ದಾಣವರೆಗೆ ವಾಹನ ನಿಲುಗಡೆಯಲ್ಲಿ ನಿಷೇಧಿಸಲಾಗಿದೆ. ಅಲ್ಲದೇ, ಕಬ್ಬನ್ ರೋಡ್ - ಸಿಇಟಿ ವೃತ್ತದಿಂದ ಕೆಆರ್ ರೋಡ್ & ಕಬ್ಬನ್ ರೋಡ್, ಎಂಜಿ ರೋಡ್ - ಅನಿಲ್ ಕುಂಬ್ಳೆ ವೃತ್ತದಿಂದ ಕ್ವೀನ್ಸ್ ಸರ್ಕಲ್ವರೆಗೂ ವಾಹನ ನಿಲುಗಡೆಯನ್ನು ನಿರ್ಬಂಧಿಸಿ ಆದೇಶಿಸಲಾಗಿದೆ. (ಸಾಂದರ್ಭಿಕ ಚಿತ್ರ)