ನೀವು ಜಗತ್ತಿನ ಯಾವುದೇ ಪ್ರದೇಶಕ್ಕೇ ಹೋಗಿ, ಬಹುತೇಕ ಸಿಕ್ಕೇ ಸಿಗುವ ಒಂದು ಭಾರತೀಯ ತಿಂಡಿ ಅಂದರೆ ಅದು ಇಡ್ಲಿ. ಅದರಲ್ಲೂ ರವೆ ಇಡ್ಲಿ ಅಂದ್ರೆ ಕೇಳೋದೇ ಬೇಡ. ಮಿದುವಾದ ಇಡ್ಲಿಯನ್ನು ತಿನ್ನುವ ಸುಖವೇ ಬೇರೆ.
2/ 8
ಹಾಗಾದ್ರೆ ಇಂತಹ ಅದ್ಭುತ ತಿಂಡಿ ರವೆ ಇಡ್ಲಿ ಹುಟ್ಟಿದ್ದು ಎಲ್ಲಿ? ಈ ರುಚಿ ರುಚಿಯಾದ ಇಡ್ಲಿಯನ್ನು ಕಂಡು ಹಿಡಿದವರಾದ್ರೂ ಯಾರು? ಈ ಪ್ರಶ್ನೆ ನಿಮ್ಮಲ್ಲೂ ಮೂಡಿರಬಹುದು. ಈ ಪ್ರಶ್ನೆಗೆ ಉತ್ತರ ನಾವು ಹೇಳ್ತೀವಿ ನೋಡಿ.
3/ 8
ದಕ್ಷಿಣ ಭಾರತೀಯರ ತಿಂಡಿ ಎಂದೇ ಪ್ರಸಿದ್ಧವಾದ ರವೆ ಇಡ್ಲಿ ಹುಟ್ಟಿದ್ದು ನಮ್ಮ ಕರ್ನಾಟಕದಲ್ಲೇ ಕಣ್ರೀ! ಹೌದು, ಈ ಮಾಹಿತಿ ತಿಳಿದರೆ ನೀವು ಅಚ್ಚರಿಯಾಗುವುದು ಪಕ್ಕಾ!
4/ 8
ರವೆ ಇಡ್ಲಿಯನ್ನು ಕಂಡುಹಿಡಿದದ್ದು ಬೆಂಗಳೂರಿನ ಜನಪ್ರಿಯ ರೆಸ್ಟೋರೆಂಟ್ ಮಾವಳ್ಳಿ ಟಿಫಿನ್ ರೂಮ್ಸ್ ಅಥವಾ MTR. 2ನೇ ಮಹಾಯುದ್ಧದ ಸಮಯದಲ್ಲಿ ರವೆ ಇಡ್ಲಿ ಎಂಬ ತಿಂಡಿ ಹುಟ್ಟಿದ್ದು ಎಂಬುದು ಇನ್ನೊಂದು ಕುತೂಹಲದ ಸಂಗತಿ.
5/ 8
2ನೇ ಮಹಾಯುದ್ಧ ನಡೆಯುತ್ತಿರುವ ಸಮಯ ಅದು. ಇಡ್ಲಿ ಮಾಡಲು ಬಳಸುವ ಪ್ರಮುಖ ವಸ್ತುವಾದ ಅಕ್ಕಿಯ ಕೊರತೆ ಉಂಟಾಗಿತ್ತು. ಹೀಗಾಗಿ 1924ರಲ್ಲಿ ಬೆಂಗಳೂರಿನ MTR ನಲ್ಲಿ ರವೆ ಬಳಸಿ ಇಡ್ಲಿ ಮಾಡುವ ಪ್ರಯೋಗ ಮಾಡಲಾಯ್ತು.
6/ 8
ಇಡ್ಲಿ ಮಾಡೋಕೆ ಅಕ್ಕಿ ಸಿಗ್ತಿಲ್ಲ ನಿಜ. ಆದರೆ ವ್ಯಾಪಾರ ಡೌನ್ ಆಗಬಾರದು, ಏನನ್ನಾದರೂ ಹೊಸದನ್ನು ಮಾಡಲೇಬೇಕು ಎಂಬ ಪ್ರಾಮಾಣಿಕ ಹಂಬಲವೇ ಹೀಗೆ ರವೆ ಇಡ್ಲಿ ಹುಟ್ಟಲು ಕಾರಣವಾಯಿತು.
7/ 8
ಸಮಸ್ಯೆಯೇ ಹೊಸ ಹುಟ್ಟಿಗೆ ಕಾರಣ ಎಂಬ ಮಾತಿದೆ. ಇಡ್ಲಿ ಮಾಡೋಕೆ ಅಕ್ಕಿ ಇಲ್ಲ ಎಂದು ಕೈಕಟ್ಟಿ ಕೂರದೇ ಹೊಸ ಪ್ರಯೋಗ ಮಾಡಿದ್ದು ರವೆ ಇಡ್ಲಿ ಜಗತ್ತನ್ನೇ ಆಳಲು ಕಾರಣವಾಯಿತು!
8/ 8
ನೋಡಿ, ನೀವು ಸಹ ಮನೆಯಲ್ಲಿ ಏನಾದರೂ ಅಡುಗೆ ವಸ್ತು ಖಾಲಿ ಆದ್ರೆ ಇರೋದ್ರಲ್ಲೇ ಏನಾದ್ರೂ ಹೊಸತನ್ನು ಟ್ರೈ ಮಾಡಿ. ಹೊಸ ತಿಂಡಿಯನ್ನೇ ನೀವು ಸಂಶೋಧನೆ ಮಾಡಬಹುದು!
First published:
18
Rava Idli History: ರವೆ ಇಡ್ಲಿ ಕರ್ನಾಟಕದ ಈ ಊರಲ್ಲಿ ಹುಟ್ಟಿದ್ದೇ ರೋಚಕ ಕಥೆ!