Ramadan 2023: ರಂಜಾನ್ ಉಪವಾಸ ವೃತ ಇಂದಿನಿಂದ ಶುರು

ಬೆಂಗಳೂರು ಹಾಗೂ ರಾಜ್ಯಾದ್ಯಂತ ಇಂದಿನಿಂದ (ಮಾರ್ಚ್ 24) ರಂಜಾನ್ ಉಪವಾಸ ವೃತಾಚರಣೆ ಆರಂಭವಾಗಲಿದೆ. ಈ ಕುರಿತು ಬೆಂಗಳೂರಿನ ಜಾಮಿಯಾ ಮಸೀದಿ ಮುಖ್ಯಸ್ಥ ಮೌಲಾನ ಮಕ್ಸೂದ್ ಮಾಹಿತಿ ನೀಡಿದ್ದಾರೆ. 

First published:

  • 18

    Ramadan 2023: ರಂಜಾನ್ ಉಪವಾಸ ವೃತ ಇಂದಿನಿಂದ ಶುರು

    ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ಹಾಗೂ ಇಡೀ ಕರ್ನಾಟಕದಲ್ಲಿ ಇಂದಿನಿಂದ (ಮಾರ್ಚ್ 24) ರಂಜಾನ್ ಉಪವಾಸ ವೃತಾಚರಣೆ ಆರಂಭವಾಗಲಿದೆ. ಈ ಕುರಿತು ಬೆಂಗಳೂರಿನ ಜಾಮಿಯಾ ಮಸೀದಿ ಮುಖ್ಯಸ್ಥ ಮೌಲಾನ ಮಕ್ಸೂದ್ ಮಾಹಿತಿ ನೀಡಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 28

    Ramadan 2023: ರಂಜಾನ್ ಉಪವಾಸ ವೃತ ಇಂದಿನಿಂದ ಶುರು

    ಕರಾವಳಿಯಾದ್ಯಂತ ರಂಜಾನ್ ಉಪವಾಸ  ಮಾರ್ಚ್ 23 ರಿಂದಲೇ ಆರಂಭಗೊಂಡಿದೆ. ರಂಜಾನ್ ತಿಂಗಳ ಚಂದ್ರ ದರ್ಶನ ಹಿನ್ನೆಲೆಯಲ್ಲಿ ಗುರುವಾರದಿಂದ ಕರಾವಳಿಯಾದ್ಯಂತ ಉಪವಾಸ ವೃತಾರಂಭವಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 38

    Ramadan 2023: ರಂಜಾನ್ ಉಪವಾಸ ವೃತ ಇಂದಿನಿಂದ ಶುರು

    ರಂಜಾನ್​ನ ಮುಂಜಾನೆಯ ಪೂರ್ವದ ಭೋಜನವನ್ನು ಸುಹೂರ್ ಎಂದು ಕರೆಯಲಾಗುತ್ತದೆ. ಉಪವಾಸವನ್ನು ಮುರಿಯುವ ರಾತ್ರಿಯ ಹಬ್ಬವನ್ನು ಇಫ್ತಾರ್ ಎಂದು ಉಲ್ಲೇಖಿಸಲಾಗುತ್ತದೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 48

    Ramadan 2023: ರಂಜಾನ್ ಉಪವಾಸ ವೃತ ಇಂದಿನಿಂದ ಶುರು

    ಇಫ್ತಾರ್ ಸಂಪ್ರದಾಯವನ್ನು ಒಗ್ಗಟ್ಟಿನ ಪ್ರತೀಕ ಎಂದು ಕರೆಯಲಾಗುತ್ತದೆ. ಇಫ್ತಾರ್ ಊಟ ರುಚಿಕರವಾದ ಖಾದ್ಯಗಳನ್ನು ಒಳಗೊಂಡಿರುತ್ತದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 58

    Ramadan 2023: ರಂಜಾನ್ ಉಪವಾಸ ವೃತ ಇಂದಿನಿಂದ ಶುರು

    ಭಾರತೀಯ ಮುಸ್ಲಿಮರು ಮಸೀದಿಗಳಿಂದ ಆಯೋಜಿಸಲಾದ ಉಚಿತ ಇಫ್ತಾರ್ ಭೋಜನದೊಂದಿಗೆ ತಮ್ಮ ಉಪವಾಸವನ್ನು ಮುರಿಯುತ್ತಾರೆ. ಖರ್ಜೂರ ಮತ್ತು ನೀರು ಸೇವನೆಯ ಮೂಲಕ ಇಫ್ತಾರ್ ಭೋಜನ ಶುರುವಾಗುತ್ತದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 68

    Ramadan 2023: ರಂಜಾನ್ ಉಪವಾಸ ವೃತ ಇಂದಿನಿಂದ ಶುರು

    ಭಾರತದಲ್ಲಿ ಮಸೀದಿಗಳಿಂದ ಆಯೋಜಿಸಲಾದ ಉಚಿತ ಇಫ್ತಾರ್ ಭೋಜನದೊಂದಿಗೆ ತಮ್ಮ ಉಪವಾಸವನ್ನು ಮುರಿಯಲಾಗುತ್ತದೆ. ಖರ್ಜೂರ ಮತ್ತು ನೀರು ಸೇವನೆಯ ಮೂಲಕ ಇಫ್ತಾರ್ ಭೋಜನ ಶುರುವಾಗುತ್ತದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 78

    Ramadan 2023: ರಂಜಾನ್ ಉಪವಾಸ ವೃತ ಇಂದಿನಿಂದ ಶುರು

    ಸಸ್ಯಾಹಾರಿ ಮತ್ತು ಮಾಂಸಾಹಾರಿ ಭಕ್ಷ್ಯಗಳ ರುಚಿಕರ ಆಹಾರವನ್ನು ಇಫ್ತಾರ್ ಭೋಜನ ಒಳಗೊಂಡಿರುತ್ತದೆ. ಹೈದರಾಬಾದ್​ನಲ್ಲಿ ಜನರು ಹಲೀಮ್​ನೊಂದಿಗೆ ಉಪವಾಸ ಮುರಿಯುತ್ತಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 88

    Ramadan 2023: ರಂಜಾನ್ ಉಪವಾಸ ವೃತ ಇಂದಿನಿಂದ ಶುರು

    ದೆಹಲಿ, ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಪಶ್ಚಿಮ ಬಂಗಾಳದಂತಹ ರಾಜ್ಯಗಳಲ್ಲಿ, ಇಫ್ತಾರ್ ಅನ್ನು ಖರ್ಜೂರ, ಹೊಸದಾಗಿ ಕತ್ತರಿಸಿದ ಹಣ್ಣುಗಳು ಮತ್ತು ಹಣ್ಣಿನ ರಸದಿಂದ ಪ್ರಾರಂಭಿಸಲಾಗುತ್ತದೆ, ನಂತರ ಪಕೋಡಗಳು ಮತ್ತು ಸಮೋಸಾಗಳಂತಹ ಕರಿದ ಆಹಾರ ಪದಾರ್ಥಗಳನ್ನು ಸೇವಿಸಲಾಗುತ್ತದೆ. (ಸಾಂದರ್ಭಿಕ ಚಿತ್ರ)

    MORE
    GALLERIES