Bengaluru News: ಮಾಂಸ ಮಾರಾಟ, ಪ್ರಾಣಿ ಬಲಿ ನಿಷೇಧ

ಬೆಂಗಳೂರಿನ ನಾಗರಿಕರೇ ಗಮನಿಸಿ, ರಾಜ್ಯ ರಾಜಧಾನಿಯಲ್ಲಿ ಮಹತ್ವದ ಆದೇಶವೊಂದನ್ನು ಹೊರಡಿಸಲಾಗಿದೆ. ಶ್ರೀ ರಾಮ ನವಮಿಯಂದು ಅನುಸರಿಸಬೇಕಾದ ಪ್ರಮುಖ ಆದೇಶವೊಂದನ್ನು ಪ್ರಕಟಿಸಲಾಗಿದೆ.

First published:

 • 17

  Bengaluru News: ಮಾಂಸ ಮಾರಾಟ, ಪ್ರಾಣಿ ಬಲಿ ನಿಷೇಧ

  ಬೆಂಗಳೂರಿನ ನಾಗರಿಕರೇ ಗಮನಿಸಿ, ರಾಜ್ಯ ರಾಜಧಾನಿಯಲ್ಲಿ ಮಹತ್ವದ ಆದೇಶವೊಂದನ್ನು ಹೊರಡಿಸಲಾಗಿದೆ. ಶ್ರೀ ರಾಮ ನವಮಿಯಂದು ಅನುಸರಿಸಬೇಕಾದ ಪ್ರಮುಖ ಆದೇಶವೊಂದನ್ನು ಪ್ರಕಟಿಸಲಾಗಿದೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 27

  Bengaluru News: ಮಾಂಸ ಮಾರಾಟ, ಪ್ರಾಣಿ ಬಲಿ ನಿಷೇಧ

  ಶ್ರೀ ರಾಮನವಮಿ ಹಬ್ಬದಂದು ಬೆಂಗಳೂರಿನಲ್ಲಿ ಮಾರ್ಚ್ 30ರಂದು ಗುರುವಾರ ಮಾಂಸ ಮಾರಾಟ ನಿಷೇಧಿಸಲಾಗಿದೆ. ಜೊತೆಗೆ ಅದೇ ದಿನ ಪ್ರಾಣಿ ವಧೆಯನ್ನು ಸಹ ನಿಷೇಧಿಸಿ ಆದೇಶ ಹೊರಡಿಸಲಾಗಿದೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 37

  Bengaluru News: ಮಾಂಸ ಮಾರಾಟ, ಪ್ರಾಣಿ ಬಲಿ ನಿಷೇಧ

  ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಥವಾ ಬಿಬಿಎಂಪಿ ವ್ಯಾಪ್ತಿಯಲ್ಲಿ ಮಾಂಸ ಮಾರಾಟ ಹಾಗೂ ಪ್ರಾಣಿ ವಧೆ ನಿಷೇಧಿಸಿ ಆದೇಶ ಪ್ರಕಟಿಸಲಾಗಿದೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 47

  Bengaluru News: ಮಾಂಸ ಮಾರಾಟ, ಪ್ರಾಣಿ ಬಲಿ ನಿಷೇಧ

  ಶ್ರೀ ರಾಮ ನವಮಿ ಹಬ್ಬದಂದು ಬಿಬಿಎಂಪಿ ವ್ಯಾಪ್ತಿಯಲ್ಲಿ ಕುರಿ, ಕೋಳಿ, ಮೀನು, ಮಾಂಸ ಮಾರಾಟ ನಿಷೇಧಿಸಿ ಆದೇಶಿಸಲಾಗಿದೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 57

  Bengaluru News: ಮಾಂಸ ಮಾರಾಟ, ಪ್ರಾಣಿ ಬಲಿ ನಿಷೇಧ

  ಬೆಂಗಳೂರು ವ್ಯಾಪ್ತಿಯಲ್ಲಿ ಒಂದೇ ಅಲ್ಲ, ಚಿಕ್ಕಮಗಳೂರು, ಚಾಮರಾಜನಗರ ಜಿಲ್ಲೆಗಳ ನಗರಸಭಾ ವ್ಯಾಪ್ತಿಯಲ್ಲಿ ಸಹ ಇದೇ ರೀತಿ ಆದೇಶ ಪ್ರಕಟಿಸಲಾಗಿದೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 67

  Bengaluru News: ಮಾಂಸ ಮಾರಾಟ, ಪ್ರಾಣಿ ಬಲಿ ನಿಷೇಧ

  ಧರ್ಮಗ್ರಂಥಗಳ ಪ್ರಕಾರ, ಭಗವಾನ್ ಶ್ರೀರಾಮನ ಜನ್ಮದಿನವನ್ನು ಚೈತ್ರ ಮಾಸದ ಶುಕ್ಲ ಪಕ್ಷದ ಒಂಬತ್ತನೇ ದಿನದಂದು ಆಚರಿಸಲಾಗುತ್ತದೆ. ಇದು ಚೈತ್ರ ನವರಾತ್ರಿಯ ಒಂಭತ್ತನೆಯ ಮತ್ತು ಕೊನೆಯ ದಿನ. ಆದರೆ ಈ ವರ್ಷ ರಾಮನವಮಿಯನ್ನು ಬಹಳ ವಿಶೇಷವೆಂದು ಪರಿಗಣಿಸಲಾಗಿದೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 77

  Bengaluru News: ಮಾಂಸ ಮಾರಾಟ, ಪ್ರಾಣಿ ಬಲಿ ನಿಷೇಧ

  ಪುರಾಣಗಳ ಪ್ರಕಾರ, ದಶರಥ ರಾಮ, ಸರ್ವಾಂಗೀಣ ಗುಣಾಭಿರಾಮನಾದ ಶ್ರೀರಾಮನು ಚೈತ್ರ ಶುದ್ಧ ನವಮಿ, ಪುನರ್ವಸು ನಕ್ಷತ್ರದ ಕರ್ಕ ಲಗ್ನದಲ್ಲಿ, ನಿಖರವಾಗಿ ಅಭಿಜಿತ್ ಮುಹೂರ್ತದಲ್ಲಿ, ಅಂದರೆ ಮಧ್ಯಾಹ್ನ 12 ಗಂಟೆಗೆ, ಅಂದರೆ ಮಧ್ಯದಲ್ಲಿ ಜನಿಸಿದ ಎಂಬ ನಂಬಿಕೆಯಿದೆ. (ಸಾಂದರ್ಭಿಕ ಚಿತ್ರ)

  MORE
  GALLERIES