Bengaluru News: ಬೆಂಗಳೂರಲ್ಲಿ ರಸ್ತೆಗಿಳಿದ ಕ್ಯೂಟ್ ಟ್ಯಾಕ್ಸಿ, ಪ್ರಯಾಣಕ್ಕೆ ಹೊಸ ಸೌಕರ್ಯ
ಸಾರಿಗೆ ಇಲಾಖೆ ಈ ಕ್ಯೂಟ್ ಟ್ಯಾಕ್ಸಿಗಳಿಗೆ ಅಧಿಕೃತ ಪ್ರಯಾಣ ದರ ನಿಗದಿ ಮಾಡಿದೆ. ಪ್ರತಿ ಕಿಲೋ ಮೀಟರ್ಗೆ 16 ರೂ. ಬಾಡಿಗೆ ದರವಿದ್ದು 4 ಕಿಲೋ ಮೀಟರ್ ಪ್ರಯಾಣಕ್ಕೆ ಕನಿಷ್ಠ 60 ರೂ. ಪಾವತಿ ಮಾಡಬೇಕಿದೆ.
ಬೆಂಗಳೂರಿನಲ್ಲಿ ನೀವು ಒಂದೆಡೆಯಿಂದ ಇನ್ನೊಂದೆಡೆ ಪ್ರಯಾಣಿಸಲು ಹೊಸ ಸೌಲಭ್ಯವೊಂದು ಆರಂಭವಾಗಲಿದೆ. (ಸಾಂದರ್ಭಿಕ ಚಿತ್ರ)
2/ 7
ಏಪ್ರಿಲ್ 24ರಿಂದ ರಾಜ್ಯ ರಾಜಧಾನಿಯಲ್ಲಿ ಕ್ಯೂಸ್ ಟ್ಯಾಕ್ಸಿ ಅಥವಾ ಕ್ವಾಡ್ರಿಸೈಕಲ್ ರಸ್ತೆಗಿಳಿಯಲಿದೆ. (ಸಾಂದರ್ಭಿಕ ಚಿತ್ರ)
3/ 7
ಸಾರಿಗೆ ಇಲಾಖೆ ಈ ಕ್ಯೂಟ್ ಟ್ಯಾಕ್ಸಿಗಳಿಗೆ ಅಧಿಕೃತ ಪ್ರಯಾಣ ದರ ನಿಗದಿ ಮಾಡಿದೆ. ಪ್ರತಿ ಕಿಲೋ ಮೀಟರ್ಗೆ 16 ರೂ. ಬಾಡಿಗೆ ದರವಿದ್ದು 4 ಕಿಲೋ ಮೀಟರ್ ಪ್ರಯಾಣಕ್ಕೆ ಕನಿಷ್ಠ 60 ರೂ. ಪಾವತಿ ಮಾಡಬೇಕಿದೆ. (ಸಾಂದರ್ಭಿಕ ಚಿತ್ರ)
4/ 7
2019ರಲ್ಲಿಯೇ ಬಜಾಜ್ ಕಂಪನಿಯ ಕ್ಯೂಟ್ ಟ್ಯಾಕ್ಸಿ ವಾಹನವು ಮಾರುಕಟ್ಟೆಗೆ ಬಿಡುಗಡೆಯಾಗಿತ್ತು. ಆದರೆ ಇದೀಗ ಸಾರಿಗೆ ಇಲಾಖೆ ಅಧಿಕೃತವಾಗಿ ಬಾಡಿಗೆ ದರ ನಿಗದಿಪಡಿಸಿದೆ. (ಸಾಂದರ್ಭಿಕ ಚಿತ್ರ)
5/ 7
ಆಟೋ ರಿಕ್ಷಾಗಳಂತೆಯೇ ಈ ವಾಹನಗಳ ಮೂಲಕವೂ ಟ್ಯಾಕ್ಸಿ ಸೇವೆ ಒದಗಿಸಬಹುದಾಗಿದೆ. ಸಾರ್ವಜನಿಕರು ಸಹ ಈ ಆಟೋ ಟ್ಯಾಕ್ಸಿಗಳನ್ನು ಓಲಾ, ಉಬರ್ ಮೂಲಕ ಬುಕ್ ಮಾಡಬಹುದಾಗಿದೆ. (ಸಾಂದರ್ಭಿಕ ಚಿತ್ರ)
6/ 7
ನಾಲ್ಕು ಚಕ್ರಗಳ ಈ ವಾಹನವು ನೋಡಲು ಮುದ್ದಾಗಿ ಕಾಣುವಂತಿದೆ. ಕಾರಿನ ಮಾದರಿಯಲ್ಲಿ ಕ್ಯೂಟ್ ಟ್ಯಾಕ್ಸಿಗಳನ್ನು ಹೊಸ ವಿನ್ಯಾಸದಲ್ಲಿ ರಚಿಸಲಾಗಿದೆ. (ಸಾಂದರ್ಭಿಕ ಚಿತ್ರ)
7/ 7
ಒಟ್ಟಾರೆ ಕ್ಯೂಟ್ ಟ್ಯಾಕ್ಸಿ ಎಂಬ ಈ ವಾಹನಗಳ ಸೇವೆ ಅಧಿಕೃತವಾಗಿ ಬೆಂಗಳೂರಿನಲ್ಲಿ ಆರಂಭವಾಗಿರುವುದು ಸಾರ್ವಜನಿಕರಿಗೆ ಹೊಸ ಸೌಲಭ್ಯ ಒದಗಿಸಿದೆ. (ಸಾಂದರ್ಭಿಕ ಚಿತ್ರ)
First published:
17