Putani Express: ಬೆಂಗಳೂರಲ್ಲಿ ಶುರುವಾಗಲಿದೆ ಹೊಸ ರೈಲು ಸೇವೆ, ಇವರು ಮಾತ್ರ ಪ್ರಯಾಣಿಸಬಹುದು!

'ಪುಟಾಣಿ ಎಕ್ಸ್​ಪ್ರೆಸ್' ರೈಲು ಮಾರ್ಚ್ 8 ರಂದು ಬೆಂಗಳೂರಿನ ಕಬ್ಬನ್ ಪಾರ್ಕ್​ನ ಜವಾಹರ್ ಬಾಲಭವನದಲ್ಲಿ ಮತ್ತೆ ಸಂಚಾರ ಆರಂಭಿಸಲಿದೆ.

  • News18 Kannada
  • |
  •   | Bangalore [Bangalore], India
First published:

  • 16

    Putani Express: ಬೆಂಗಳೂರಲ್ಲಿ ಶುರುವಾಗಲಿದೆ ಹೊಸ ರೈಲು ಸೇವೆ, ಇವರು ಮಾತ್ರ ಪ್ರಯಾಣಿಸಬಹುದು!

    'ಪುಟಾಣಿ ಎಕ್ಸ್​ಪ್ರೆಸ್' ರೈಲು ಮಾರ್ಚ್ 8 ರಂದು ಬೆಂಗಳೂರಿನ ಕಬ್ಬನ್ ಪಾರ್ಕ್​ನ ಜವಾಹರ್ ಬಾಲಭವನದಲ್ಲಿ ಮತ್ತೆ ಸಂಚಾರ ಆರಂಭಿಸಲಿದೆ.

    MORE
    GALLERIES

  • 26

    Putani Express: ಬೆಂಗಳೂರಲ್ಲಿ ಶುರುವಾಗಲಿದೆ ಹೊಸ ರೈಲು ಸೇವೆ, ಇವರು ಮಾತ್ರ ಪ್ರಯಾಣಿಸಬಹುದು!

    ಮಕ್ಕಳಿಗೆ, ವಯಸ್ಕರಿಗೆ ಸಖತ್ ಖುಷಿ ನೀಡುತ್ತಿದ್ದ ಈ ಆಟಿಕೆ ಪುಟಾಣಿ ಎಕ್ಸ್​ಪ್ರೆಸ್ ರೈಲಿನ ಹಳಿಗಳು ಈ ಹಿಂದೆ ಹಾನಿಗೊಳಗಾಗಿದ್ದವು.

    MORE
    GALLERIES

  • 36

    Putani Express: ಬೆಂಗಳೂರಲ್ಲಿ ಶುರುವಾಗಲಿದೆ ಹೊಸ ರೈಲು ಸೇವೆ, ಇವರು ಮಾತ್ರ ಪ್ರಯಾಣಿಸಬಹುದು!

    ಹೀಗಾಗಿ ಅಪಾಯಕ್ಕೆ ಆಹ್ವಾನ ನೀಡೋದು ಬೇಡ ಎಂಬ ಕಾರಣಕ್ಕೆ ಜನವರಿ 2019 ರಲ್ಲಿ ಈ ರೈಲು ಸೇವೆಗಳನ್ನು ಸ್ಥಗಿತಗೊಳಿಸಲಾಗಿತ್ತು.

    MORE
    GALLERIES

  • 46

    Putani Express: ಬೆಂಗಳೂರಲ್ಲಿ ಶುರುವಾಗಲಿದೆ ಹೊಸ ರೈಲು ಸೇವೆ, ಇವರು ಮಾತ್ರ ಪ್ರಯಾಣಿಸಬಹುದು!

    ಇದೀಗ ಪುಟಾಣಿ ಎಕ್ಸ್​ಪ್ರೆಸ್ ರೈಲಿನ ಹಳಿಗಳನ್ನು ದುರಸ್ತಿ ಮಾಡಿ ಮತ್ತೆ ಸೇವೆ ಆರಂಭಿಸಲಾಗುತ್ತಿದೆ.

    MORE
    GALLERIES

  • 56

    Putani Express: ಬೆಂಗಳೂರಲ್ಲಿ ಶುರುವಾಗಲಿದೆ ಹೊಸ ರೈಲು ಸೇವೆ, ಇವರು ಮಾತ್ರ ಪ್ರಯಾಣಿಸಬಹುದು!

    ಈ ಹಿಂದೆ ಐದು ಬಂಡಿಗಳನ್ನು ಹೊಂದಿರುವ ಪುಟಾಣಿ ಎಕ್ಸ್​ಪ್ರೆಸ್ ರೈಲು ಜೈವಿಕ ಇಂಧನದಿಂದ ಚಲಿಸುತ್ತಿತ್ತು. ಪುಟಾಣಿ ಎಕ್ಸ್​ಪ್ರೆಸ್​ ಪ್ರಯಾಣ ಮಕ್ಕಳಿಗೆ ಸಖತ್ ಖುಷಿ ನೀಡುತ್ತಿತ್ತು.

    MORE
    GALLERIES

  • 66

    Putani Express: ಬೆಂಗಳೂರಲ್ಲಿ ಶುರುವಾಗಲಿದೆ ಹೊಸ ರೈಲು ಸೇವೆ, ಇವರು ಮಾತ್ರ ಪ್ರಯಾಣಿಸಬಹುದು!

    ಒಟ್ಟಾರೆ ಮನರಂಜನೆಗೆ ಎಂದೇ ಇದ್ದ ಪುಟಾಣಿ ಎಕ್ಸ್​ಪ್ರೆಸ್​ ರೈಲು ಮತ್ತೆ ಶುರುವಾಗುತ್ತಿರೋದು ಮಕ್ಕಳು, ವಯೋವೃದ್ಧರಲ್ಲಿ ಚೈತನ್ಯ ಮೂಡಿಸಲಿ ಎಂಬ ಆಶಯ ವ್ಯಕ್ತವಾಗಿದೆ.

    MORE
    GALLERIES