ಕುಳಿತರೂ, ನಿಂತ್ರೂ ಜನ ಬಿಸಿಲಿನಿಂದ ಬಳಲಿದ್ದಾರೆ. ರಾತ್ರಿ ಮಲ್ಕೊಂಡ್ರೂ ತಡಯಲಾಗದ ಸೆಕೆ! ಈ ಬಾರಿ ಸೂರ್ಯನ ಸುಡು ಬಿಸಿಲಿನಿಂದ ಜನರು ಕಂಗಾಲಾಗಿದ್ದಾರೆ. ಬೆಂಗಳೂರಿನಲ್ಲಿ ಸೂರ್ಯನ ಎಫೆಕ್ಟ್ನಿಂದ ಕರೆಂಟ್ ಬಳಕೆ ಭಾರೀ ಹೆಚ್ಚಾಗ್ತಿದೆ. (ಸಾಂದರ್ಭಿಕ ಚಿತ್ರ)
2/ 7
ಬೇಸಿಗೆ ಬಂತು ಅಂದ್ರೆ ಮಕ್ಕಳಿಗೆ ಖುಷಿ, ದೊಡ್ಡೋರಿಗೆ ಬಿಸಿ! ಅದ್ರಲ್ಲೂ ಈ ಬಾರಿ ಬೇಸಿಗೆಯಲ್ಲಿ ಸೂರ್ಯ ಸ್ವಲ್ಪ ಹೆಚ್ಚಾಗಿ ಸುಡ್ತಾ ಇದ್ದಾನೆ. ಬಿರು ಬಿಸಿಲಿನ ಹೊಡೆತದಿಂದ ಕೂಲ್ ಆಗಿರ್ಬೇಕು ಎಂದು ಜನರು ಫ್ಯಾನ್, ಏಸಿ, ಕೂಲರ್ ಬಳಕೆ ಹೆಚ್ಚಾಗಿ ಮಾಡ್ತಿದ್ದಾರೆ. (ಸಾಂದರ್ಭಿಕ ಚಿತ್ರ)
3/ 7
ಬಿಸಿಲಿನ ಹಬೆಯಿಂದ ಬೆಂದಿರುವ ಜನರು ಫ್ಯಾನ್, ಏರ್ ಕಂಡಿಷನ್, ಏರ್ ಕೂಲರ್ ಬಳಸುವುದು ಹೆಚ್ಚಾಗಿದೆ. ಹೀಗಾಗಿ ಕಳೆದ ವರ್ಷಕ್ಕೆ ಹೋಲಿಸಿದ್ರೆ, ವಿದ್ಯುತ್ ಬಳಕೆ ಹೆಚ್ಚಾಗಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ. (ಸಾಂದರ್ಭಿಕ ಚಿತ್ರ)
4/ 7
ಕಳೆದ ವರ್ಷ ಮಾರ್ಚ್ 2022ರಲ್ಲಿ 6913 ಮೆಗಾ ವ್ಯಾಟ್ ವಿದ್ಯುತ್ ಬಳಕೆಯಾಗಿತ್ತು. ಆದ್ರೆ ಈ ಬಾರಿ ಮಾರ್ಚ್ 2023ರಲ್ಲಿ 7740 ಮೆಗಾ ವ್ಯಾಟ್ ವಿದ್ಯುತ್ ಬಳಕೆ ಆಗಿದೆ. ಅಂದ್ರೆ ಮಾರ್ಚ್ 2022ಕ್ಕೆ ಹೋಲಿಸಿದ್ರೆ ಮಾರ್ಚ್ 2023 ರಲ್ಲಿ 829 ವ್ಯಾಟ್ ಏರಿಕೆಯಾಗಿದೆ. (ಸಾಂದರ್ಭಿಕ ಚಿತ್ರ)
5/ 7
ಈ ಕುರಿತು ಬೆಸ್ಕಾಂ ಗ್ರಾಹಕ ವಿಭಾಗದ ಜನರಲ್ ಮ್ಯಾನೇಜರ್ ನಾಗರಾಜ್ ಅವರು ನ್ಯೂಸ್ 18 ಕನ್ನಡಕ್ಕೆ ಅಧಿಕೃತ ಮಾಹಿತಿ ನೀಡಿದ್ದಾರೆ. ಈ ವರ್ಷ ವಿದ್ಯುತ್ ಬಳಕೆ ಹೆಚ್ಚಾಗ್ತಿದೆ ಎಂದು ದೃಢಪಡಿಸಿದ್ದಾರೆ. (ಸಾಂದರ್ಭಿಕ ಚಿತ್ರ)
6/ 7
ಬೇಸಿಗೆಯಲ್ಲಿ ಸೆಖೆ ಹೆಚ್ಚುತ್ತಿರುವ ಕಾರಣ ವಿದ್ಯುತ್ ಬಳಕೆ ಗಣನೀಯವಾಗಿ ಏರಿಕೆ ಕಂಡಿದೆ. ಬೆಸ್ಕಾಂ ವ್ಯಾಪ್ತಿಯಲ್ಲಿ 8 ಜಿಲ್ಲೆಗಳಿದ್ದು, ಗ್ರಾಹಕರಿಗೆ ತೊಂದರೆ ಆಗದಂತೆ ನೋಡಿಕೊಳ್ಳಲು ಬೆಸ್ಕಾಂ ರೆಡಿಯಾಗಿದೆ. (ಸಾಂದರ್ಭಿಕ ಚಿತ್ರ)
7/ 7
ಒಟ್ಟಾರೆ ವಿದ್ಯುತ್ ವ್ಯತ್ಯಯ ಉಂಟಾಗುವ ಮುನ್ನವೇ ವಿದ್ಯುತ್ ಉಳಿತಾಯದತ್ತಲೂ ಸಾರ್ವಜನಿಕರು ಗಮನಹರಿಸಬೇಕಿದೆ. (ಸಾಂದರ್ಭಿಕ ಚಿತ್ರ)
First published:
17
Bengaluru Load Shedding: ಹೆಚ್ಚಾಯ್ತು ವಿದ್ಯುತ್ ಬಳಕೆ, ಲೋಡ್ ಶೆಡ್ಡಿಂಗ್ ತಡೆಯಲು ಹೀಗೆ ಮಾಡಿ