Power Cut: ಕರೆಂಟ್​ ಶಾಕ್ ಕೊಟ್ಟ ಬೆಸ್ಕಾಂ, ಈ ಏರಿಯಾದಲ್ಲಿ ವಿದ್ಯುತ್ ವ್ಯತ್ಯಯ

Power Cut: ಈಗಾಗಲೇ ಮಳೆಯ ಆರ್ಭಟ ಶುರುವಾಗಿದೆ ಹಾಗಾಗಿ ವಿದ್ಯುತ್ ವ್ಯತ್ಯಯ ಆಗುವುದು ಕಾಮನ್ ಆಗಿಬಿಡುತ್ತದೆ. ಮೊದಲೆಲ್ಲ ಬರೀ ಹಳ್ಳಿಗಳಲ್ಲಿ ಈ ಕರೆಂಟ್​ ಸಮಸ್ಯೆ ಆಗುತ್ತಿತ್ತು, ಆದರೆ ಈಗ ಬೆಂಗಳೂರು ನಗರದಲ್ಲಿ ಪವರ್ ಕಟ್ ಸಮಸ್ಯೆ ಹೆಚ್ಚಾಗಿದ್ದು, ಇಂದು ಯಾವೆಲ್ಲಾ ಏರಿಯಾದಲ್ಲಿ ವಿದ್ಯುತ್ ವ್ಯತ್ಯಯ ಆಗಲಿದೆ ಎಂಬುದು ಇಲ್ಲಿದೆ.

First published:

  • 17

    Power Cut: ಕರೆಂಟ್​ ಶಾಕ್ ಕೊಟ್ಟ ಬೆಸ್ಕಾಂ, ಈ ಏರಿಯಾದಲ್ಲಿ ವಿದ್ಯುತ್ ವ್ಯತ್ಯಯ

    ನಗರದಲ್ಲೂ ಇತ್ತೀಚಿನ ದಿನಗಳಲ್ಲಿ ಮಳೆಗಾಲದ ಸಮಯದಲ್ಲಿ ಕರೆಂಟ್ ಸಮಸ್ಯೆ ಹೆಚ್ಚಾಗಿದೆ. ಅದರಲ್ಲೂ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪವರ್ ಕಟ್​ ಸಮಸ್ಯೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಮಳೆಗಾಲವಾದ್ದರಿಂದ ಅಲ್ಲಲ್ಲಿ ಮರ-ಗಿಡಗಳು ಉರುಳಿ ಸಮಸ್ಯೆ ಆಗಿರುತ್ತದೆ, ಇದರಿಂದ ಸಹ ಪವರ್ ಸಮಸ್ಯೆ ಆಗುತ್ತದೆ.

    MORE
    GALLERIES

  • 27

    Power Cut: ಕರೆಂಟ್​ ಶಾಕ್ ಕೊಟ್ಟ ಬೆಸ್ಕಾಂ, ಈ ಏರಿಯಾದಲ್ಲಿ ವಿದ್ಯುತ್ ವ್ಯತ್ಯಯ

    ಈ ಕಾರಣದಿಂದ ಬೆಂಗಳೂರು ನಗರದ ಸಾಕಷ್ಟು ಕಡೆಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗುತ್ತಿದೆ. ಮಳೆ ಗಾಳಿಗೆ ಅಲ್ಲಲ್ಲಿ ಮರ ಗಿಡಗಳು ಬೀಳುವುದು, ವಿದ್ಯುತ್ ಲೈನ್ ಗಳು ಕಟ್ ಆಗುವುದು ವಿದ್ಯುತ್ ಕಡಿತಕ್ಕೆ ಕಾರಣವಾಗಲಿದ್ದು, ಇಂದು ಸಹ ಹಲವು ಪ್ರದೇಶಗಳಲ್ಲಿ ಪವರ್ ಕಟ್​ ಸಮಸ್ಯೆ ಆಗುತ್ತದೆ.

    MORE
    GALLERIES

  • 37

    Power Cut: ಕರೆಂಟ್​ ಶಾಕ್ ಕೊಟ್ಟ ಬೆಸ್ಕಾಂ, ಈ ಏರಿಯಾದಲ್ಲಿ ವಿದ್ಯುತ್ ವ್ಯತ್ಯಯ

    ಮಂಜುನಾಥನಗರ, ಅಬ್ದುಲ್ ಕಲಾಂ ಲೇಔಟ್, ಎನ್‌ಎಎಲ್‌ ರಸ್ತೆ, ಕಗ್ಗದಾಸಪುರ ಮುಖ್ಯ ರಸ್ತೆ, ಬಸವನಗರ, ಅನ್ನಸಂದ್ರ ಪಾಳ್ಯ, ಅಶ್ವತ್ಥನಗರ, ಇಸ್ಲಾಂಪುರ, ಮಲ್ಲೇಶ ಪಾಳ್ಯ, ರುಸ್ತುಂ ಬಾಗ್ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಈ ದಿನ ಪವರ್ ಸಮಸ್ಯೆ ಆಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.

    MORE
    GALLERIES

  • 47

    Power Cut: ಕರೆಂಟ್​ ಶಾಕ್ ಕೊಟ್ಟ ಬೆಸ್ಕಾಂ, ಈ ಏರಿಯಾದಲ್ಲಿ ವಿದ್ಯುತ್ ವ್ಯತ್ಯಯ

    ವೈಟ್‌ಫೀಲ್ಡ್, ಕೋರಮಂಗಲ ಮತ್ತು ಮಾರತ್ತಹಳ್ಳಿ, ಮೇಸ್ತ್ರಿ ಪಾಳ್ಯ, ಥಣಿಸಂದ್ರ, ಸೇರಿದಂತೆ ನಂದನವನ ಲೇಔಟ್ ಸೇರಿದಂತೆ ಚಲ್ಲಘಟ್ಟ, ಕಾಫಿ ಬೋರ್ಡ್ ಲೇಔಟ್, ಫಾತಿಮಾ ಲೇಔಟ್, ಅಮರಜೋತಿ ಲೇಔಟ್, ರಾಯಲ್ ಎನ್ಕ್ಲೇವ್, ಎಸ್‌ಎನ್‌ಎನ್ ಕ್ಲರ್ಮಾಂಟ್ ಅಪಾರ್ಟ್ಮೆಂಟ್, ಕಾರ್ಲೆ, ಮರಿಯಣ್ಣ ಪಾಳ್ಯಗಳಲ್ಲಿ ಸಹ ಸಂಜೆಯ ತನಕ ವಿದ್ಯುತ್​ ಸಮಸ್ಯೆ ಆಗುತ್ತದೆ.

    MORE
    GALLERIES

  • 57

    Power Cut: ಕರೆಂಟ್​ ಶಾಕ್ ಕೊಟ್ಟ ಬೆಸ್ಕಾಂ, ಈ ಏರಿಯಾದಲ್ಲಿ ವಿದ್ಯುತ್ ವ್ಯತ್ಯಯ

    ಇಷ್ಟೇ ಅಲ್ಲದೇ, ಜಿಎಂ ಪಾಳ್ಯ, ಕೃಷ್ಣಪ್ಪ ಗಾರ್ಡನ್, ಕಾಡುಬಿಸನಹಳ್ಳಿ, ಸಿಲ್ಕ್ ಬೋರ್ಡ್ ಪ್ರದೇಶ, ಗೇಡ್ ರಸ್ತೆ, ಬಾಗಮನೆ ಟೆಕ್ ಪಾರ್ಕ್‌, ಅಶೋಕನಗರ, ಆಡುಗೋಡಿ, ಹೊಸೂರು ಮುಖ್ಯರಸ್ತೆ, ತಾವರೆಕೆರೆ, ಹಳೆ ಮಡಿವಾಳ, ವಿವೇಕನಗರ, ದೊಮ್ಮಲೂರು ಭಾಗಗಳು, ಎಸ್.ಟಿ ಬೆಡ್ ಏರಿಯಾ, ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಆಗಲಿದೆ.

    MORE
    GALLERIES

  • 67

    Power Cut: ಕರೆಂಟ್​ ಶಾಕ್ ಕೊಟ್ಟ ಬೆಸ್ಕಾಂ, ಈ ಏರಿಯಾದಲ್ಲಿ ವಿದ್ಯುತ್ ವ್ಯತ್ಯಯ

    ಈ ಏರಿಯಾಗಳ ಜೊತೆ ಲಾಯೌಟ್ರಾನ್, ವೆಂಕಟೇಗೌಡ ಲೇಔಟ್, ಜೆಎನ್ಸಿ, ಎಲ್ 5 ನೋಕಿಯಾ ಬ್ಲಾಕ್‌, ಜಿ 1 ಬ್ಲಾಕ್, ಎಂಎಫ್‌ಎಆರ್, ಚಾಮುಂಡೇಶ್ವರಿ ಲೇಔಟ್ ಹೆಬ್ಬಾಳ್ ಕೆಂಪಾಪುರ, ಮಧುವನ ಎಂ 2 ಬ್ಲಾಕ್, ರಾಚೇನಹಳ್ಳಿ, ಶ್ರೀರಾಂಪುರದಲ್ಲಿ ಸಹ ಪವರ್ ಕಟ್​ ಆಗಲಿದೆ.

    MORE
    GALLERIES

  • 77

    Power Cut: ಕರೆಂಟ್​ ಶಾಕ್ ಕೊಟ್ಟ ಬೆಸ್ಕಾಂ, ಈ ಏರಿಯಾದಲ್ಲಿ ವಿದ್ಯುತ್ ವ್ಯತ್ಯಯ

    ಇದರ ಜೊತೆಗೆ ಮಾವಿನಕಟ್ಟೆ, ಮಾಡಾಳ್, ಗುರುರಾಜಪುರ, ಬಿಆರ್‌ಟಿ ಕಾಲೋನಿ, ಹಂಚಿನಸಿದ್ದಾಪುರ, ಚನ್ನಗಿರಿ, ನಳ್ಳಿನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳು. ಬನ್ನಿಹಟ್ಟಿ, ಮೂಡಿಗೆರೆ ಪ್ರದೇಶಗಳಲ್ಲಿ ಸಹ ವಿದ್ಯುತ್ ವ್ಯತ್ಯಯ ಆಗಲಿದೆ.

    MORE
    GALLERIES