ನಿಮಗೆ ಮಾವಿನ ತೋಟದಿಂದಲೇ ಮಾವಿನ ಹಣ್ಣನ್ನು ತರಿಸಿಕೊಂಡು ಸವಿಯುವ ಆಸೆಯಿದೆಯೇ? ಹಾಗಿದ್ದರೆ ನಿಮ್ಮ ಈ ಸಿಹಿಯಾದ ಆಸೆ ಈಡೇರಿಸಲು ಒಂದೊಳ್ಳೆ ಅವಕಾಶ ಶುರುವಾಗಿದೆ. ಅಂಚೆ ಇಲಾಖೆಯ ವತಿಯಿಂದ ಮನೆ ಮನೆಗೆ ಮಾವಿನ ಹಣ್ಣನ್ನು ತಲುಪಿಸುವ ಸೇವೆ ಇಂದಿನಿಂದ (ಮೇ 3) ಆರಂಭವಾಗುತ್ತಿದೆ ಎಂದು 'ವಿಜಯ ಕರ್ನಾಟಕ' ವರದಿ ಮಾಡಿದೆ. (ಸಾಂದರ್ಭಿಕ ಚಿತ್ರ)