Bengaluru Traffic Alert: ಪ್ರಯಾಣಿಕರೇ ಗಮನಿಸಿ, ಶನಿವಾರ ಒಂದೇ ಅಲ್ಲ, ಭಾನುವಾರವೂ ಬೆಂಗಳೂರಲ್ಲಿ ಪ್ರಧಾನಿ ಮೋದಿ ರೋಡ್ ಶೋ!

PM Narendra Modi In Bengaluru: ಸ್ವತಃ ಪ್ರಧಾನಿ ಮೋದಿಯವರ ಸೂಚನೆ ಹಿನ್ನೆಲೆಯಲ್ಲಿ ಭಾನುವಾರ ಬೆಳಗ್ಗೆ 2ನೇ ಹಂತದ ರೋಡ್ ಶೋ ನಡೆಸಲು ತೀರ್ಮಾನಿಸಲಾಗಿದೆ. 

First published:

  • 17

    Bengaluru Traffic Alert: ಪ್ರಯಾಣಿಕರೇ ಗಮನಿಸಿ, ಶನಿವಾರ ಒಂದೇ ಅಲ್ಲ, ಭಾನುವಾರವೂ ಬೆಂಗಳೂರಲ್ಲಿ ಪ್ರಧಾನಿ ಮೋದಿ ರೋಡ್ ಶೋ!

    ಬೆಂಗಳೂರಿನ ನಾಗರಿಕರಿಗೆ ಮಹತ್ವದ ಸುದ್ದಿಯೊಂದು ಹೊರಬಿದ್ದಿದೆ. ಶನಿವಾರ ಮೇ 6ರಂದು ಬೆಂಗಳೂರು ನಗರದಲ್ಲಿ ನಡೆಯಲಿದ್ದ ಪ್ರಧಾನಿ ನರೇಂದ್ರ ಮೋದಿಯವರು ರೋಡ್ ಶೋದಲ್ಲಿ ಪ್ರಮುಖ ಬದಲಾವಣೆ ಮಾಡಲಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    Bengaluru Traffic Alert: ಪ್ರಯಾಣಿಕರೇ ಗಮನಿಸಿ, ಶನಿವಾರ ಒಂದೇ ಅಲ್ಲ, ಭಾನುವಾರವೂ ಬೆಂಗಳೂರಲ್ಲಿ ಪ್ರಧಾನಿ ಮೋದಿ ರೋಡ್ ಶೋ!

    ಮೇ 6, ಶನಿವಾರದ ಜೊತೆಗೆ ಮೇ 7ರಂದು ಭಾನುವಾರವೂ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿನಲ್ಲಿ ರೋಡ್ ಶೋ ನಡೆಸಲಿದ್ದಾರೆ. ಅರ್ಧ ರೋಡ್ ಶೋ ಶನಿವಾರ ನಡೆಯಲಿದ್ದು, ಮುಂದಿನ ಹಂತದ ರೋಡ್ ಶೋವನ್ನು ಭಾನುವಾರ ಬೆಳಗ್ಗೆ ನಡೆಸಲು ತೀರ್ಮಾನಿಸಲಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 37

    Bengaluru Traffic Alert: ಪ್ರಯಾಣಿಕರೇ ಗಮನಿಸಿ, ಶನಿವಾರ ಒಂದೇ ಅಲ್ಲ, ಭಾನುವಾರವೂ ಬೆಂಗಳೂರಲ್ಲಿ ಪ್ರಧಾನಿ ಮೋದಿ ರೋಡ್ ಶೋ!

    ಬೆಂಗಳೂರು ನಗರದಲ್ಲಿ ಟ್ರಾಫಿಕ್ ಸಮಸ್ಯೆ ಉಂಟಾಗಲಿರುವುದನ್ನು ಮನಗಂಡು ಭಾನುವಾರ ಬೆಳಿಗ್ಗೆ ರೋಡ್ ಶೋ ನಡೆಸಲು ತೀರ್ಮಾನಿಸಲಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    Bengaluru Traffic Alert: ಪ್ರಯಾಣಿಕರೇ ಗಮನಿಸಿ, ಶನಿವಾರ ಒಂದೇ ಅಲ್ಲ, ಭಾನುವಾರವೂ ಬೆಂಗಳೂರಲ್ಲಿ ಪ್ರಧಾನಿ ಮೋದಿ ರೋಡ್ ಶೋ!

    ಶನಿವಾರ ಸಂಜೆ ರೋಡ್ ಶೋ ಮಾಡುವುದರಿಂದ ವಾರಾಂತ್ಯದ ದಿನದಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ ಸ್ವತಃ ಪ್ರಧಾನಿ ಮೋದಿಯವರ ಸೂಚನೆ ಹಿನ್ನೆಲೆಯಲ್ಲಿ ಭಾನುವಾರ ಬೆಳಗ್ಗೆ 2ನೇ ಹಂತದ ರೋಡ್ ಶೋ ನಡೆಸಲು ತೀರ್ಮಾನಿಸಲಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    Bengaluru Traffic Alert: ಪ್ರಯಾಣಿಕರೇ ಗಮನಿಸಿ, ಶನಿವಾರ ಒಂದೇ ಅಲ್ಲ, ಭಾನುವಾರವೂ ಬೆಂಗಳೂರಲ್ಲಿ ಪ್ರಧಾನಿ ಮೋದಿ ರೋಡ್ ಶೋ!

    ಶನಿವಾರ ಬೆಳಗ್ಗೆ ಸಿವಿ ರಾಮನ್ ನಗರದಿಂದ ಬ್ರಿಗೇಡ್ ರಸ್ತೆಯವರೆಗೆ  10.1 ಕಿಲೋ ಮೀಟರ್ ರೋಡ್ ಶೋ ನಡೆಯಲಿದೆ. ಭಾನುವಾರ 25.5 ಕಿಲೋ ಮೀಟರ್ ಮೆರವಣಿಗೆ ನಡೆಯಲಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    Bengaluru Traffic Alert: ಪ್ರಯಾಣಿಕರೇ ಗಮನಿಸಿ, ಶನಿವಾರ ಒಂದೇ ಅಲ್ಲ, ಭಾನುವಾರವೂ ಬೆಂಗಳೂರಲ್ಲಿ ಪ್ರಧಾನಿ ಮೋದಿ ರೋಡ್ ಶೋ!

    ಈ ವೇಳೆ ಬೊಮ್ಮನಹಳ್ಳಿ, ಜೆ.ಪಿ ನಗರ, ಜಯನಗರ, ಅರಬಿಂದೋ ಮಾರ್ಗ, ಕೂಲ್ ಜಾಯಿಂಟ್, ಮಯ್ಯಾಸ್, ಕರಿಸಂದ್ರ, ಸೌತ್ ಎಂಡ್ ಸರ್ಕಲ್, ನೆಟ್ಟಕಲ್ಲಪ್ಪ ಸರ್ಕಲ್, ಎನ್.ಆರ್. ಕಾಲೋನಿ, ಬಸವನಗುಡಿ, ರಾಮಕೃಷ್ಣ ಆಶ್ರಮ, ಉಮಾ ಥಿಯೇಟರ್, ಟಿ.ಆರ್. ಮಿಲ್, ಸಿರ್ಸಿ ಸರ್ಕಲ್, ಈಟಾ ಮಾಲ್, ಮಾಗಡಿ ರಸ್ತೆ, ಬಸವೇಶ್ವರ ನಗರ, ವೆಸ್ಟ್ ಆಫ್ ಕಾರ್ಡ್ ರೋಡ್, ಮೋದಿ ಆಸ್ಪತ್ರೆ, ನವರಂಗ್ ಸರ್ಕಲ್, ಸಂಪಿಗೆ ರಸ್ತೆ, ಮಲ್ಲೇಶ್ವರ, ಮಾರಮ್ಮ ದೇವಸ್ಥಾನದ ಮೂಲಕ ಈ ರೋಡ್ ಶೋ ಸಂಚರಿಸಲಿದೆ ಎಂದು ಈ ಹಿಂದೆ ತಿಳಿಸಲಾಗಿತ್ತು. (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    Bengaluru Traffic Alert: ಪ್ರಯಾಣಿಕರೇ ಗಮನಿಸಿ, ಶನಿವಾರ ಒಂದೇ ಅಲ್ಲ, ಭಾನುವಾರವೂ ಬೆಂಗಳೂರಲ್ಲಿ ಪ್ರಧಾನಿ ಮೋದಿ ರೋಡ್ ಶೋ!

    ಪ್ರಧಾನಿ ಮೋದಿಯವರ ರೋಡ್ ಶೋ ನಡೆಯಲಿರುವ ಮಾರ್ಗದಲ್ಲಿ ಪ್ರಯಾಣಿಸುವ ಮುನ್ನ ಸಂಚಾರಿ ಪೊಲೀಸರ ಸೂಚನೆ ಅನುಸರಿಸಲು ಸೂಚನೆ ನೀಡಲಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES