Bengaluru Traffic On Sunday: ಪ್ರಧಾನಿ ಮೋದಿ ಭಾನುವಾರದ ರೋಡ್ ಶೋ, ಈ ಪರ್ಯಾಯ ಮಾರ್ಗ ಬಳಸಿ

ಪ್ರಧಾನಿ ಮೋದಿ ಭಾನುವಾರದ ರೋಡ್ ಶೋ, ಪ್ರಯಾಣಿಕರಿಗೆ ಪರ್ಯಾಯ ಮಾರ್ಗ ಇಲ್ಲಿದೆ

First published:

  • 17

    Bengaluru Traffic On Sunday: ಪ್ರಧಾನಿ ಮೋದಿ ಭಾನುವಾರದ ರೋಡ್ ಶೋ, ಈ ಪರ್ಯಾಯ ಮಾರ್ಗ ಬಳಸಿ

    ಬೆಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾನುವಾರ (ಮೇ 7) ಎರಡನೇ ರೋಡ್ ಶೋ ನಡೆಸಲಿದ್ದಾರೆ. ಈ ಹಿನ್ನೆಲೆಯಲ್ಲಿ ರೋಡ್ ಶೋ ಸಾಗುವ ಮಾರ್ಗದ ಬದಲಿಗೆ ಪರ್ಯಾಯ ಮಾರ್ಗ ಬಳಸಲು ಸಂಚಾರ ಪೊಲೀಸರು ಸೂಚನೆ ನೀಡಿದ್ದಾರೆ.

    MORE
    GALLERIES

  • 27

    Bengaluru Traffic On Sunday: ಪ್ರಧಾನಿ ಮೋದಿ ಭಾನುವಾರದ ರೋಡ್ ಶೋ, ಈ ಪರ್ಯಾಯ ಮಾರ್ಗ ಬಳಸಿ

    ನಾಳೆ ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 12 ರವರೆಗೆ ಪರ್ಯಾಯ ಮಾರ್ಗ ಬಳಸಲು ಬೆಂಗಳೂರು ಪೊಲೀಸರು ಸೂಚನೆ ನೀಡಿದ್ದಾರೆ.

    MORE
    GALLERIES

  • 37

    Bengaluru Traffic On Sunday: ಪ್ರಧಾನಿ ಮೋದಿ ಭಾನುವಾರದ ರೋಡ್ ಶೋ, ಈ ಪರ್ಯಾಯ ಮಾರ್ಗ ಬಳಸಿ

    ಸುಮಾರು 20 ರಸ್ತೆಗಳನ್ನ ಪಟ್ಟಿ ಮಾಡಿ ಪರ್ಯಾಯ ಮಾರ್ಗ ಬಳಸಲು ಸೂಚನೆ ನೀಡಲಾಗಿದೆ. ಇಲ್ಲಿದೆ ಬೆಂಗಳೂರು ಸಂಚಾರ ಪೊಲೀಸರು ನೀಡಿದ ಸೂಚನೆ.

    MORE
    GALLERIES

  • 47

    Bengaluru Traffic On Sunday: ಪ್ರಧಾನಿ ಮೋದಿ ಭಾನುವಾರದ ರೋಡ್ ಶೋ, ಈ ಪರ್ಯಾಯ ಮಾರ್ಗ ಬಳಸಿ

    ರಾಜಭವನಕ್ಕೆ ರಸ್ತೆ, ಮೇಖ್ರಿ ಸರ್ಕಲ್, ರೇಸ್ ಕೋರ್ಸ್ ರಸ್ತೆ, ಚೌಡಯ್ಯ ರಸ್ತೆ, ರಮಣ ಮಹರ್ಷಿ ರಸ್ತೆ, ಹಳೇ ವಿಮಾನ ನಿಲ್ದಾಣ ರಸ್ತೆ, ಸುರಂಜನ್ ದಾಸ್ ರಸ್ತೆ, ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಜಗದೀಶನಗರ ಕ್ರಾಸ್, ಬಿಇಎಂಎಲ್ ಕ್ರಾಸ್, ಜೆ ಬಿ ನಗರ ರಸ್ತೆ, ಇಂದಿರಾನಗರ, ನ್ಯೂ ತಿಪ್ಪಸಂದ್ರ, ಸಿಎಂಎಚ್ ರಸ್ತೆ, ಆದರ್ಶ ಜಂಕ್ಷನ್, ಹಲಸೂರು ಮೆಟ್ರೋ ಮತ್ತು ಟ್ರಿನಿಟಿ ಸರ್ಕಲ್ ಬಳಸಲು ಸೂಚನೆ ನೀಡಲಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    Bengaluru Traffic On Sunday: ಪ್ರಧಾನಿ ಮೋದಿ ಭಾನುವಾರದ ರೋಡ್ ಶೋ, ಈ ಪರ್ಯಾಯ ಮಾರ್ಗ ಬಳಸಿ

    ಬೆಳಗ್ಗೆ 9.30 ಕ್ಕೆ ರಾಜಭವನದಿಂದ ತೆರಳಲಿರುವ ಪ್ರಧಾನಿ ನರೇಂದ್ರ ಮೋದಿ, ರಾಜಭವನದಿಂದ ಮೇಖ್ರಿ ಸರ್ಕಲ್, ಹೆಲಿಪ್ಯಾಡ್, ಹೆಚ್ಎಎಲ್ ಏರ್​ಪೋರ್ಟ್​ನಲ್ಲಿ ಲ್ಯಾಂಡ್ ಆಗಲಿದ್ದಾರೆ. ನಂತರ ಸುರಂಜನ್ ದಾಸ್ ರಸ್ತೆಯಿಂದ ರೋಡ್ ಶೋ ನಡೆಸಲಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    Bengaluru Traffic On Sunday: ಪ್ರಧಾನಿ ಮೋದಿ ಭಾನುವಾರದ ರೋಡ್ ಶೋ, ಈ ಪರ್ಯಾಯ ಮಾರ್ಗ ಬಳಸಿ

    ಇಂದು ರಾಜಧಾನಿ ಬೆಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಮಿಂಚಿನ ಸಂಚಾರ ನಡೆಸಿ ಮತಯಾಚನೆ ಮಾಡಿದ್ದಾರೆ. ಬೆಂಗಳೂರಿನ 13 ವಿಧಾನಸಭಾ ಕ್ಷೇತ್ರಗಳಲ್ಲಿ ಇಂದು ಮೋದಿ ಪ್ರಚಾರ ನಡೆಸಿದರು.

    MORE
    GALLERIES

  • 77

    Bengaluru Traffic On Sunday: ಪ್ರಧಾನಿ ಮೋದಿ ಭಾನುವಾರದ ರೋಡ್ ಶೋ, ಈ ಪರ್ಯಾಯ ಮಾರ್ಗ ಬಳಸಿ

    ಈ ಶೋಗಾಗಿ ಟನ್​ಗಟ್ಟಲೇ ಹೂಗಳನ್ನು ಬಳಕೆ ಮಾಡಲಾಗಿದೆ. ಹೂವಿಗೆ ಎಷ್ಟು ಖರ್ಚು ಆಗಿದೆ? ಈ ಹೂ ಎಲ್ಲಿಂದ ಬಂದಿದೆ ಎಂಬುದರ ಬಗ್ಗೆ ಚುನಾವಣಾಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ. 

    MORE
    GALLERIES