Travel Alert: ಮೈಸೂರು-ಬೆಂಗಳೂರು, ಚನ್ನಪಟ್ಟಣ-ಮದ್ದೂರು ಸಂಚಾರ ನಿರ್ಬಂಧ

ಪ್ರಧಾನಿ ನರೇಂದ್ರ ಮೋದಿ ಚುನಾವಣಾ ಪ್ರಚಾರಕ್ಕೆ ಎಂದು ಕರ್ನಾಟಕದ ರಾಮನಗರ ಜಿಲ್ಲೆಯ ಚನ್ನಪಟ್ಟಣಕ್ಕೆ ಆಗಮಿಸುತ್ತಿದ್ದಾರೆ. ಈ ವೇಳೆ ಸಾರ್ವಜನಿಕರು ಅನುಸರಿಸಬೇಕಾದ ಮಹತ್ವದ ಸೂಚನೆಯೊಂದು ಹೊರಬಿದ್ದಿದೆ. 

First published:

  • 17

    Travel Alert: ಮೈಸೂರು-ಬೆಂಗಳೂರು, ಚನ್ನಪಟ್ಟಣ-ಮದ್ದೂರು ಸಂಚಾರ ನಿರ್ಬಂಧ

    ಪ್ರಧಾನಿ ನರೇಂದ್ರ ಮೋದಿ ಚುನಾವಣಾ ಪ್ರಚಾರಕ್ಕೆ ಎಂದು ಕರ್ನಾಟಕದ ರಾಮನಗರ ಜಿಲ್ಲೆಯ ಚನ್ನಪಟ್ಟಣಕ್ಕೆ ಆಗಮಿಸುತ್ತಿದ್ದಾರೆ. ಈ ವೇಳೆ ಸಾರ್ವಜನಿಕರು ಅನುಸರಿಸಬೇಕಾದ ಮಹತ್ವದ ಸೂಚನೆಯೊಂದು ಹೊರಬಿದ್ದಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    Travel Alert: ಮೈಸೂರು-ಬೆಂಗಳೂರು, ಚನ್ನಪಟ್ಟಣ-ಮದ್ದೂರು ಸಂಚಾರ ನಿರ್ಬಂಧ

    ಏಪ್ರಿಲ್ 30ರಂದು ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿರುವ ಕಾರಣ ಬೆಂಗಳೂರು-ಮೈಸೂರು ಹೈವೇಯಲ್ಲಿ ಸಂಚಾರ ನಿರ್ಬಂಧ ವಿಧಿಸಿ ಆದೇಶ ಪ್ರಕಟಿಸಲಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 37

    Travel Alert: ಮೈಸೂರು-ಬೆಂಗಳೂರು, ಚನ್ನಪಟ್ಟಣ-ಮದ್ದೂರು ಸಂಚಾರ ನಿರ್ಬಂಧ

    ಇದೇ ವೇಳೆ ಚನ್ನಪಟ್ಟಣ- ಮದ್ದೂರು ಹೆದ್ದಾರಿಯಲ್ಲಿ ಸಹ ಸಾರ್ವಜನಿಕ ಸಂಚಾರವನ್ನು ನಿರ್ಬಂಧಿಸಲಾಗಿದೆ. ಈ ಎರಡೂ ಹೆದ್ದಾರಿಗಳಲ್ಲಿ ಸಂಚರಿಸದಂತೆ ಪೊಲೀಸರು ಸೂಚನೆ ನೀಡಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    Travel Alert: ಮೈಸೂರು-ಬೆಂಗಳೂರು, ಚನ್ನಪಟ್ಟಣ-ಮದ್ದೂರು ಸಂಚಾರ ನಿರ್ಬಂಧ

    ಅಲ್ಲದೇ, ಈ ಎರಡು ಹೆದ್ದಾರಿಗಳ ಬದಲಿಗೆ ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಪೊಲೀಸ್ ಇಲಾಖೆ ಸಾರ್ವಜನಿಕರಿಗೆ ಸೂಚನೆ ನೀಡಿದೆ. ಈ ಕುರಿತು ಇಲ್ಲಿದೆ ನೋಡಿ ಮಾಹಿತಿ. (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    Travel Alert: ಮೈಸೂರು-ಬೆಂಗಳೂರು, ಚನ್ನಪಟ್ಟಣ-ಮದ್ದೂರು ಸಂಚಾರ ನಿರ್ಬಂಧ

    ಪರ್ಯಾಯ ಮಾರ್ಗಗಳು

    ಮೈಸೂರು-ಬೆಂಗಳೂರು ಹೆದ್ದಾರಿ ಮತ್ತು ಚನ್ನಪಟ್ಟಣ-ಮದ್ದೂರು ಮಧ್ಯದ ಹೆದ್ದಾರಿಯಲ್ಲಿ ಸಾರ್ವಜನಿಕರ ಸಂಚಾರಕ್ಕೆ ನಿರ್ಬಂಧ ವಿಧಿಸಿ ಆದೇಶಿಸಲಾಗಿದೆ. ಏಪ್ರಿಲ್ 30ರ ಬೆಳಗ್ಗೆ 11 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಈ ಸಂಚಾರ ನಿರ್ಬಂಧ ಇರಲಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    Travel Alert: ಮೈಸೂರು-ಬೆಂಗಳೂರು, ಚನ್ನಪಟ್ಟಣ-ಮದ್ದೂರು ಸಂಚಾರ ನಿರ್ಬಂಧ

    ಈ ಮಾರ್ಗಗಳಿಗೆ ಪರ್ಯಾಯವಾಗಿ ಬೆಂಗಳೂರು-ಮೈಸೂರು ಪ್ರಯಾಣಿಕರು ಬಿಡದಿ-ಹಾರೋಹಳ್ಳಿ-ಕನಕಪುರ-ಮಲವಳ್ಳಿ ಮೂಲಕ ಪ್ರಯಾಣ ಕೈಗೊಳ್ಳಬಹುದಾಗಿದೆ ಎಂದು ತಿಳಿಸಲಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    Travel Alert: ಮೈಸೂರು-ಬೆಂಗಳೂರು, ಚನ್ನಪಟ್ಟಣ-ಮದ್ದೂರು ಸಂಚಾರ ನಿರ್ಬಂಧ

    ಅಲ್ಲದೇ, ಮೈಸೂರು-ಬೆಂಗಳೂರು ಪ್ರಯಾಣಿಕರು ಮದ್ದೂರು-ಕುಣಿಗಲ್-ನೆಲಮಂಗಲದ ಮೂಲ ಬೆಂಗಳೂರನ್ನು ತಲುಪಬಹುದಾಗಿದೆ ಎಂದು ಪೊಲೀಸ್ ಇಲಾಖೆ ಸೂಚನೆ ನೀಡಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES