Bengaluru News: ನಾಳೆ ಮಾಗಡಿ ರಸ್ತೆ, ನೈಸ್ ರೋಡ್ ಬಂದ್, ಪೊಲೀಸ್ ಇಲಾಖೆಯ ಮಹತ್ವದ ಸೂಚನೆ

ಬೆಂಗಳೂರಿನ ಸಾರ್ವಜನಿಕರು ಈ ಸೂಚನೆಯನ್ನು ಅನುಸರಿಸಿ ತಮ್ಮ ಪ್ರಯಾಣವನ್ನು ಕೈಗೊಳ್ಳಬಹುದಾಗಿದೆ.

First published:

  • 17

    Bengaluru News: ನಾಳೆ ಮಾಗಡಿ ರಸ್ತೆ, ನೈಸ್ ರೋಡ್ ಬಂದ್, ಪೊಲೀಸ್ ಇಲಾಖೆಯ ಮಹತ್ವದ ಸೂಚನೆ

    ಕರ್ನಾಟಕ ಚುನಾವಣೆ ಪ್ರಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಖಡಕ್ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ನಾಳೆ (ಏಪ್ರಿಲ್ 29) ಪ್ರಧಾನಿ ಮೋದಿ ರೋಡ್ ಶೋ ನಡೆಸಲಿದ್ದಾರೆ. ಈ ಕಾರಣ ಸಾರ್ವಜನಿಕರಿಗೆ ಪ್ರಮುಖ ಸೂಚನೆಯನ್ನು ಪೊಲೀಸ್ ಇಲಾಖೆ ನೀಡಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    Bengaluru News: ನಾಳೆ ಮಾಗಡಿ ರಸ್ತೆ, ನೈಸ್ ರೋಡ್ ಬಂದ್, ಪೊಲೀಸ್ ಇಲಾಖೆಯ ಮಹತ್ವದ ಸೂಚನೆ

    ಪ್ರಧಾನಿ ನರೇಂದ್ರ ಮೋದಿಯವರ ರಸ್ತೆ ಮೆರವಣಿಗೆ ನಡೆಯಲಿರುವ ಕಾರಣ ಏಪ್ರಿಲ್ 29ರಂದು ಮಧ್ಯಾಹ್ನ 2 ಗಂಟೆಯಿಂದ ಮಾಗಡಿ ರಸ್ತೆ ಬಂದ್ ಮಾಡಲಾಗುತ್ತದೆ. ಮಾಗಡಿ ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗುತ್ತದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 37

    Bengaluru News: ನಾಳೆ ಮಾಗಡಿ ರಸ್ತೆ, ನೈಸ್ ರೋಡ್ ಬಂದ್, ಪೊಲೀಸ್ ಇಲಾಖೆಯ ಮಹತ್ವದ ಸೂಚನೆ

    ಪ್ರಧಾನಿ ನರೇಂದ್ರ ಮೋದಿ 5.35ಕ್ಕೆ ಎಚ್ಎಎಲ್ ಗೆ ಆಗಮಿಸಲಿದ್ದಾರೆ. ಅಲ್ಲಿಂದ ಬಿಐಇಸಿಗೆ ಹೆಲಿಕಾಪ್ಟರ್ ನಲ್ಲಿ ಪ್ರಯಾಣ ಬೆಳೆಸಲಿದ್ದಾರೆ. BIEC ಇಂದ ನೈಸ್ ರಸ್ತೆ ಮೂಲಕ ಮಾಗಡಿ ರಸ್ತೆಗೆ ಬರಲಿದ್ದಾರೆ ಪ್ರಧಾನಿ ಮೋದಿ. (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    Bengaluru News: ನಾಳೆ ಮಾಗಡಿ ರಸ್ತೆ, ನೈಸ್ ರೋಡ್ ಬಂದ್, ಪೊಲೀಸ್ ಇಲಾಖೆಯ ಮಹತ್ವದ ಸೂಚನೆ

    ನಂತರ ಪ್ರಧಾನಿ ಮೋದಿ ಮಾಗಡಿ ರಸ್ತೆಯಿಂದ ಸುಮನಹಳ್ಳಿಯವರೆಗೆ ರೋಡ್ ಶೋ ನಡೆಸಲಿದ್ದಾರೆ. ಈ ಕಾರಣ ವಾಹನ ಸಂಚಾರ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    Bengaluru News: ನಾಳೆ ಮಾಗಡಿ ರಸ್ತೆ, ನೈಸ್ ರೋಡ್ ಬಂದ್, ಪೊಲೀಸ್ ಇಲಾಖೆಯ ಮಹತ್ವದ ಸೂಚನೆ

    ಪ್ರಧಾನಿ ನರೇಂದ್ರ ಮೋದಿ ಆಗಮಿಸುವ ಮುನ್ನ ಒಂದು ಗಂಟೆ ನೈಸ್ ರಸ್ತೆ ಸಂಚಾರ ಬಂದ್ ಮಾಡಿ ಆದೇಶ ಪ್ರಕಟಿಸಲಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    Bengaluru News: ನಾಳೆ ಮಾಗಡಿ ರಸ್ತೆ, ನೈಸ್ ರೋಡ್ ಬಂದ್, ಪೊಲೀಸ್ ಇಲಾಖೆಯ ಮಹತ್ವದ ಸೂಚನೆ

    ಸುಮನಹಳ್ಳಿ ರೋಡ್ ಶೋ ಬಳಿಕ ರಾಜಭವನಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದು ಗೊರಗುಂಟೆಪಾಳ್ಯ, ಯಶವಂತಪುರ, ಮೇಖ್ರಿ ಸರ್ಕಲ್ ಮೂಲಕ ರಾಜಭವನಕ್ಕೆ ಬರಲಿದ್ದಾರೆ. ಈ ಮಾರ್ಗದಲ್ಲಿ ಪೊಲೀಸ್ ಸರ್ಪಗಾವಲು ಕೈಗೊಳ್ಳಲಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    Bengaluru News: ನಾಳೆ ಮಾಗಡಿ ರಸ್ತೆ, ನೈಸ್ ರೋಡ್ ಬಂದ್, ಪೊಲೀಸ್ ಇಲಾಖೆಯ ಮಹತ್ವದ ಸೂಚನೆ

    ಒಟ್ಟಾರೆ ಬೆಂಗಳೂರಿನ ಸಾರ್ವಜನಿಕರು ಈ ಸೂಚನೆಯನ್ನು ಅನುಸರಿಸಿ ತಮ್ಮ ಪ್ರಯಾಣವನ್ನು ಕೈಗೊಳ್ಳಬಹುದಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES