Bengaluru News: ಪ್ರಧಾನಿ ಮೋದಿ ರೋಡ್ ಶೋ, ಬೀದಿ ನಾಯಿಗಳಿಗೆ ಬಂಧನದ ಭೀತಿ

ಕೇವಲ ನಾಯಿಗಳೊಂದೇ ಅಲ್ಲದೇ, ಕೋಣನಕುಂಟೆ ಹೆಲಿಪ್ಯಾಡ್ ಸುತ್ತಮುತ್ತ ಇರುವ ಕೋತಿ, ಹಾವು, ಜೇನು ಎಲ್ಲವನ್ನು ಹಿಡಿದು ಸಂರಕ್ಷಣೆ ಮಾಡಲು ಬಿಬಿಎಂಪಿಗೆ ಪತ್ರ ಬರೆಯಲಾಗಿದೆ.

First published:

  • 17

    Bengaluru News: ಪ್ರಧಾನಿ ಮೋದಿ ರೋಡ್ ಶೋ, ಬೀದಿ ನಾಯಿಗಳಿಗೆ ಬಂಧನದ ಭೀತಿ

      ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮೇ 6ರಂದು ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿಯವರ ರೋಡ್ ಶೋ ನಡೆಯಲಿದೆ. ಇದು ಬೆಂಗಳೂರಿನ ಬೀದಿನಾಯಿಗಳಿಗೆ ಸಂಕಷ್ಟ ತಂದೊಡ್ಡಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    Bengaluru News: ಪ್ರಧಾನಿ ಮೋದಿ ರೋಡ್ ಶೋ, ಬೀದಿ ನಾಯಿಗಳಿಗೆ ಬಂಧನದ ಭೀತಿ

    ಪ್ರಧಾನಿ ಮೋದಿ ರೋಡ್ ಶೋದಿಂದ ಬೀದಿನಾಯಿಗಳಿಗೆ ಬಂಧನ ಭೀತಿ ಎದುರಾಗಿದೆ. ಬೆಂಗಳೂರಿನ ಕೋಣನಕುಂಟೆ ಹೆಲಿಪ್ಯಾಡ್ ಸುತ್ತಮುತ್ತ ಇರುವ ಬೀದಿನಾಯಿಗಳನ್ನು ಬಂಧಿಸುವಂತೆ ಬಿಬಿಎಂಪಿಗೆ ಕೋಣನಕುಂಟೆ ಇನ್ಸ್ಪೆಕ್ಟರ್ ಪತ್ರ ಬರೆದಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 37

    Bengaluru News: ಪ್ರಧಾನಿ ಮೋದಿ ರೋಡ್ ಶೋ, ಬೀದಿ ನಾಯಿಗಳಿಗೆ ಬಂಧನದ ಭೀತಿ

    ಕೇವಲ ನಾಯಿಗಳೊಂದೇ ಅಲ್ಲದೇ, ಕೋಣನಕುಂಟೆ ಹೆಲಿಪ್ಯಾಡ್ ಸುತ್ತಮುತ್ತ ಇರುವ ಕೋತಿ, ಹಾವು, ಜೇನು ಎಲ್ಲವನ್ನು ಹಿಡಿದು ಸಂರಕ್ಷಣೆ ಮಾಡಲು ಬಿಬಿಎಂಪಿಗೆ ಪತ್ರ ಬರೆಯಲಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    Bengaluru News: ಪ್ರಧಾನಿ ಮೋದಿ ರೋಡ್ ಶೋ, ಬೀದಿ ನಾಯಿಗಳಿಗೆ ಬಂಧನದ ಭೀತಿ

    ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಹೆಲಿಕಾಪ್ಟರ್ ಇಳಿಯುವ ಹೆಲಿಪ್ಯಾಡ್ ಸುತ್ತಮುತ್ತ ಸೇರಿದಂತೆ ಪ್ರಧಾನಿ ಮೋದಿ ಸಂಚರಿಸುವ ರಸ್ತೆಗಳಲ್ಲಿ ಯಾವುದೇ ಅಡಚಣೆ ಉಂಟಾಗದಿರಲು ಬೀದಿನಾಯಿ ಸೇರಿದಂತೆ ವಿವಿಧ ಪ್ರಾಣಿಗಳನ್ನು ಸ್ಥಳಾಂತರಿಸುವಂತೆ ಪತ್ರ ಬರೆಯಲಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    Bengaluru News: ಪ್ರಧಾನಿ ಮೋದಿ ರೋಡ್ ಶೋ, ಬೀದಿ ನಾಯಿಗಳಿಗೆ ಬಂಧನದ ಭೀತಿ

    ಶನಿವಾರ ಮೇ 6ರಂದು ಬೆಂಗಳೂರು ನಗರದಲ್ಲಿ ನಡೆಯಲಿದ್ದ ಪ್ರಧಾನಿ ನರೇಂದ್ರ ಮೋದಿಯವರು ರೋಡ್ ಶೋದಲ್ಲಿ ಪ್ರಮುಖ ಬದಲಾವಣೆ ಮಾಡಲಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    Bengaluru News: ಪ್ರಧಾನಿ ಮೋದಿ ರೋಡ್ ಶೋ, ಬೀದಿ ನಾಯಿಗಳಿಗೆ ಬಂಧನದ ಭೀತಿ

    ಮೇ 6, ಶನಿವಾರದ ಜೊತೆಗೆ ಮೇ 7ರಂದು ಭಾನುವಾರವೂ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿನಲ್ಲಿ ರೋಡ್ ಶೋ ನಡೆಸಲಿದ್ದಾರೆ. ಅರ್ಧ ರೋಡ್ ಶೋ ಶನಿವಾರ ನಡೆಯಲಿದ್ದು, ಮುಂದಿನ ಹಂತದ ರೋಡ್ ಶೋವನ್ನು ಭಾನುವಾರ ಬೆಳಗ್ಗೆ ನಡೆಸಲು ತೀರ್ಮಾನಿಸಲಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    Bengaluru News: ಪ್ರಧಾನಿ ಮೋದಿ ರೋಡ್ ಶೋ, ಬೀದಿ ನಾಯಿಗಳಿಗೆ ಬಂಧನದ ಭೀತಿ

    ಬೆಂಗಳೂರು ನಗರದಲ್ಲಿ ಟ್ರಾಫಿಕ್ ಸಮಸ್ಯೆ ಉಂಟಾಗಲಿರುವುದನ್ನು ಮನಗಂಡು ಭಾನುವಾರ ಬೆಳಿಗ್ಗೆ ರೋಡ್ ಶೋ ನಡೆಸಲು ತೀರ್ಮಾನಿಸಲಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES