Bengaluru Traffic Update: ಗಮನಿಸಿ, ಪ್ರಧಾನಿ ಮೋದಿ ರೋಡ್ ಶೋ ಮುಗಿದ ಈ ರಸ್ತೆಗಳಲ್ಲಿ ಪ್ರಯಾಣಿಸಬಹುದು

Bengaluru News Today: ಬೆಂಗಳೂರಿನ ನಾಗರಿಕರೇ, ಇಲ್ಲಿ ಗಮನಿಸಿ, ಪ್ರಧಾನಿ ನರೇಂದ್ರ ಮೋದಿ ರೋಡ್ ಶೋಗೆ ಸಂಚಾರ ನಿರ್ಬಂಧಿಸಿ ರಸ್ತೆಗಳಲ್ಲಿ ಮತ್ತೆ ಸಾರ್ವಜನಿಕರು ಪ್ರಯಾಣಿಸಲು ಸಂಜೆಯವರೆಗೂ ಕಾಯಬೇಕಂತಿಲ್ಲ.

First published:

  • 17

    Bengaluru Traffic Update: ಗಮನಿಸಿ, ಪ್ರಧಾನಿ ಮೋದಿ ರೋಡ್ ಶೋ ಮುಗಿದ ಈ ರಸ್ತೆಗಳಲ್ಲಿ ಪ್ರಯಾಣಿಸಬಹುದು

    ಬೆಂಗಳೂರಿನ ನಾಗರಿಕರೇ, ಇಲ್ಲಿ ಗಮನಿಸಿ, ಪ್ರಧಾನಿ ನರೇಂದ್ರ ಮೋದಿ ರೋಡ್ ಶೋಗೆ ಸಂಚಾರ ನಿರ್ಬಂಧಿಸಿ ರಸ್ತೆಗಳಲ್ಲಿ ಮತ್ತೆ ಸಾರ್ವಜನಿಕರು ಪ್ರಯಾಣಿಸಲು ಸಂಜೆಯವರೆಗೂ ಕಾಯಬೇಕಂತಿಲ್ಲ. ಈ ಕುರಿತು ಮಹತ್ವದ ಅಪ್ಡೇಟ್ ಇಲ್ಲಿದೆ.

    MORE
    GALLERIES

  • 27

    Bengaluru Traffic Update: ಗಮನಿಸಿ, ಪ್ರಧಾನಿ ಮೋದಿ ರೋಡ್ ಶೋ ಮುಗಿದ ಈ ರಸ್ತೆಗಳಲ್ಲಿ ಪ್ರಯಾಣಿಸಬಹುದು

    ಬೆಂಗಳೂರು ಸಂಚಾರ ಪೊಲೀಸರು ರೋಡ್ ಶೋ ಮುಗಿದ ರಸ್ತೆಗಳಲ್ಲಿ ಸಾರ್ವಜನಿಕರ ಪ್ರಯಾಣಕ್ಕೆ ತಕ್ಷಣವೇ ಅನುವು ಮಾಡಿಕೊಡುತ್ತಿದ್ದಾರೆ. ಇದರಿಂದ ಸಾವಿರಾರು ವಾಹನ ಸವಾರರು ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದಾರೆ.

    MORE
    GALLERIES

  • 37

    Bengaluru Traffic Update: ಗಮನಿಸಿ, ಪ್ರಧಾನಿ ಮೋದಿ ರೋಡ್ ಶೋ ಮುಗಿದ ಈ ರಸ್ತೆಗಳಲ್ಲಿ ಪ್ರಯಾಣಿಸಬಹುದು

    ಈಗಾಗಲೇ ಅರಬಿಂದೋ ವೃತ್ತದಿಂದ ಪುಟ್ಟೇನಹಳ್ಳಿ ಕಡೆಗೆ ಸಂಚಾರಕ್ಕೆ ಈಗ ಅನುಮತಿ ನೀಡಲಾಗಿದೆ. ಸೌತ್ ಎಂಡ್ ಸರ್ಕಲ್ ಮತ್ತು ಅರುಮುಗಂ ಸರ್ಕಲ್ನಲ್ಲಿ ಈಗ ಸಂಚಾರಕ್ಕೆ ಅನುಮತಿ ನೀಡಲಾಗಿದೆ.

    MORE
    GALLERIES

  • 47

    Bengaluru Traffic Update: ಗಮನಿಸಿ, ಪ್ರಧಾನಿ ಮೋದಿ ರೋಡ್ ಶೋ ಮುಗಿದ ಈ ರಸ್ತೆಗಳಲ್ಲಿ ಪ್ರಯಾಣಿಸಬಹುದು

    ಜೊತೆಗೆ ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ಮುಗಿದ ಬುಲ್ ಟೆಂಪಲ್ ರಸ್ತೆಯಿಂದ ರಾಮಕೃಷ್ಣ ಆಶ್ರಮದವರೆಗೆ ಸಂಚಾರಕ್ಕೆ ಈಗ ಅನುಮತಿ ನೀಡಲಾಗಿದೆ. ಚಾಮರಾಜಪೇಟೆಯಲ್ಲಿ ಸಂಚಾರಕ್ಕೆ ಈಗ ಅನುವು ಮಾಡಿಕೊಡಲಾಗಿದೆ.

    MORE
    GALLERIES

  • 57

    Bengaluru Traffic Update: ಗಮನಿಸಿ, ಪ್ರಧಾನಿ ಮೋದಿ ರೋಡ್ ಶೋ ಮುಗಿದ ಈ ರಸ್ತೆಗಳಲ್ಲಿ ಪ್ರಯಾಣಿಸಬಹುದು

    ಇನ್ನು ಸಿರ್ಸಿ ಸರ್ಕಲ್ ಪ್ಲೈಒವರ್ನಿಂದ ಮೈಸೂರು ರಸ್ತೆಗೆ ಸಂಚರಿಸಲು ಅನುವು ಮಾಡಿಕೊಡಲಾಗಿದೆ ಎಂದು ಬೆಂಗಳೂರು ಸಂಚಾರ ಪೊಲೀಸರು ಟ್ವೀಟ್ ಮೂಲಕ ಕ್ಷಣಕ್ಷಣದ ಮಾಹಿತಿಯನ್ನು ತಿಳಿಸುತ್ತಿದ್ದಾರೆ,

    MORE
    GALLERIES

  • 67

    Bengaluru Traffic Update: ಗಮನಿಸಿ, ಪ್ರಧಾನಿ ಮೋದಿ ರೋಡ್ ಶೋ ಮುಗಿದ ಈ ರಸ್ತೆಗಳಲ್ಲಿ ಪ್ರಯಾಣಿಸಬಹುದು

    ರಸ್ತೆಯ ಇಕ್ಕೆಲಗಳಲ್ಲಿ ನೆರೆದಿದ್ದ ಜನರು ಪ್ರಧಾನಿಗಳ ಮೇಲೆ ಹೂಮಳೆಯನ್ನು ಸುರಿಸುತ್ತಿದ್ದಾರೆ. ಒಟ್ಟು 26 ಕಿಲೋಮೀಟರ್ ರೋಡ್​ಶೋ ಇದಾಗಿದೆ.

    MORE
    GALLERIES

  • 77

    Bengaluru Traffic Update: ಗಮನಿಸಿ, ಪ್ರಧಾನಿ ಮೋದಿ ರೋಡ್ ಶೋ ಮುಗಿದ ಈ ರಸ್ತೆಗಳಲ್ಲಿ ಪ್ರಯಾಣಿಸಬಹುದು

    ಪ್ರಧಾನಿ ಮೋದಿ ಅವರನ್ನು ಕಣ್ತುಂಬಿಕೊಳ್ಳಲು ಮಕ್ಕಳಿಂದ ಹಿಡಿದು ವೃದ್ಧರು ಸಹ ಆಗಮಿಸಿದ್ದರು. ಬನಶಂಕರಿಯಿಂದ ಬಂದಿದ್ದ ಸುಮಾರು 82 ವರ್ಷದ ಅಜ್ಜಿ ಮೋದಿ ರೋಡ್ಶೋ ಮಾರ್ಗದ ಪಕ್ಕದಲ್ಲಿಯೇ ಕುರ್ಚಿ ಹಾಕಿಕೊಂಡು ಕುಳಿತಿದ್ದರು.

    MORE
    GALLERIES