New Rules: ನಂಬರ್ ಪ್ಲೇಟ್ ಇಲ್ಲದೇ ಹೊಸ ವಾಹನ ಮನೆಗೆ ತರುವಂತಿಲ್ಲ, ರಸ್ತೆಗಿಳಿಸುವಂತಿಲ್ಲ!

ಈ ಹೊಸ ನಿಯಮ ಇನ್ನೂ ಯಾರಿಗೂ ಹೆಚ್ಚಾಗಿ ತಿಳಿದಿಲ್ಲ. ಈ ನಿಯಮದ ಕುರಿತು ಸಾರ್ವಜನಿಕರಿಗೆ ಹೆಚ್ಚಿನ ತಿಳಿವಳಿಕೆ ನೀಡಬೇಕಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

First published:

  • 17

    New Rules: ನಂಬರ್ ಪ್ಲೇಟ್ ಇಲ್ಲದೇ ಹೊಸ ವಾಹನ ಮನೆಗೆ ತರುವಂತಿಲ್ಲ, ರಸ್ತೆಗಿಳಿಸುವಂತಿಲ್ಲ!

    ನೀವು ಹೊಸ ವಾಹನ ಖರೀದಿ ಮಾಡ್ಬೇಕು ಅಂದ್ಕೊಂಡಿದ್ದೀರಾ? ಹಾಗಾದ್ರೆ ನೀವು ಈ ಹೊಸ ನಿಯಮ ಪಾಲಿಸಲೇಬೇಕು. ವಾಹನ ಖರೀದಿ ಮಾಡುವ ಕುರಿತು ಕೇಂದ್ರ ಸರ್ಕಾರ ಈ ಹೊಸ ನಿಯಮ ಜಾರಿಗೊಳಿಸಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    New Rules: ನಂಬರ್ ಪ್ಲೇಟ್ ಇಲ್ಲದೇ ಹೊಸ ವಾಹನ ಮನೆಗೆ ತರುವಂತಿಲ್ಲ, ರಸ್ತೆಗಿಳಿಸುವಂತಿಲ್ಲ!

    ವಾಹನ ಡೆಲಿವರಿ ಪಡೆಯುವಾಗ ನೋಂದಣಿ ಸಂಖ್ಯೆ ಅಳವಡಿಸಿರಲೇಬೇಕು ಎಂದು ನಿಯಮವನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 37

    New Rules: ನಂಬರ್ ಪ್ಲೇಟ್ ಇಲ್ಲದೇ ಹೊಸ ವಾಹನ ಮನೆಗೆ ತರುವಂತಿಲ್ಲ, ರಸ್ತೆಗಿಳಿಸುವಂತಿಲ್ಲ!

    ಸಾಮಾನ್ಯವಾಗಿ ಹೊಸ ವಾಹನ ಖರೀದಿಸುವಾಗ ಹಣ ಪಾವತಿ ಮಾಡಿ ತಕ್ಷಣ ನೋಂದಣಿ ಮಾಡಿಸುತ್ತಾರೆ. ನಂಬರ್ ಪ್ಲೇಟ್ ಬರುವ ಮುಂಚೆಯೇ ಡೆಲಿವರಿ ತೆಗೆದುಕೊಳ್ಳುತ್ತಾರೆ. ಆದರೆ ಈ ರೂಢಿಗೆ ಇನ್ಮೇಲೆ ಬ್ರೇಕ್ ಬೀಳಲಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    New Rules: ನಂಬರ್ ಪ್ಲೇಟ್ ಇಲ್ಲದೇ ಹೊಸ ವಾಹನ ಮನೆಗೆ ತರುವಂತಿಲ್ಲ, ರಸ್ತೆಗಿಳಿಸುವಂತಿಲ್ಲ!

    ಕೇಂದ್ರ ಸರ್ಕಾರದ ಹೊಸ ನಿಯಮಗಳ ಪ್ರಕಾರ ಅತಿ ಸುರಕ್ಷಿತ ನೋಂದಣಿ ಫಲಕ ಅಳವಡಿಕೆ ಮಾಡದೇ ವಾಹನಗಳನ್ನು ಖರೀದಿ ಮಾಡಿದವರಿಗೆ ಕೊಡುವಂತಿಲ್ಲ. ಬಹಳ ಹಿಂದೆಯೇ ರೂಪಿಸಿದ್ದ ಈ ನಿಯಮ ಈಗ ಅಧಿಕೃತವಾಗಿ ಬಿಗಿಯಾಗಿ ಜಾರಿಗೆ ಬಂದಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    New Rules: ನಂಬರ್ ಪ್ಲೇಟ್ ಇಲ್ಲದೇ ಹೊಸ ವಾಹನ ಮನೆಗೆ ತರುವಂತಿಲ್ಲ, ರಸ್ತೆಗಿಳಿಸುವಂತಿಲ್ಲ!

    “ಹೊಸ ನಿಯಮದ ಪ್ರಕಾರ ವಾಹನದ ನೋಂದಣಿ ಆದ್ರೂ ಸಹ ನಂಬರ್ ಪ್ಲೇಟ್ ಹಾಕದೇ ಗ್ರಾಹಕರು ಮನೆಗೆ ವಾಹನವನ್ನು ಕೊಂಡೊಯ್ಯುವಂತಿಲ್ಲ” ಎಂದು ಮಂಗಳೂರು ಪ್ರಾದೇಶಿಕ ಸಾರಿಗೆ ಅಧಿಕಾರಿ ಭೀಮನಗೌಡ ಪಾಟೀಲ್ ತಿಳಿಸಿದ್ದಾಗಿ ಉದಯವಾಣಿ ವರದಿ ಮಾಡಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    New Rules: ನಂಬರ್ ಪ್ಲೇಟ್ ಇಲ್ಲದೇ ಹೊಸ ವಾಹನ ಮನೆಗೆ ತರುವಂತಿಲ್ಲ, ರಸ್ತೆಗಿಳಿಸುವಂತಿಲ್ಲ!

    ಹೊಸ ವಾಹನಗಳನ್ನು ರಿಜಿಸ್ಟರ್ ಮಾಡಿಸಲು ಆರ್​ಟಿಒ ಆಫೀಸಿಗೆ ಹೋಗಬೇಕಂತಿಲ್ಲ. ಆನ್​ಲೈನ್ ಮೂಲಕ ನಡೆಯುವ ಕಾರಣ ಹಿಂದಿನಂತೆ ಯಾವುದೇ ಸಮಸ್ಯೆಗಳನ್ನು ಎದುರಿಸಬೇಕಿಲ್ಲ. ಸುಲಭವಾಗಿ ವಾಹನಗಳಿಗೆ ನಂಬರ್ ಪ್ಲೇಟ್ ಅಳವಡಿಸಬಹುದಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    New Rules: ನಂಬರ್ ಪ್ಲೇಟ್ ಇಲ್ಲದೇ ಹೊಸ ವಾಹನ ಮನೆಗೆ ತರುವಂತಿಲ್ಲ, ರಸ್ತೆಗಿಳಿಸುವಂತಿಲ್ಲ!

    ಈ ಹೊಸ ನಿಯಮ ಇನ್ನೂ ಯಾರಿಗೂ ಹೆಚ್ಚಾಗಿ ತಿಳಿದಿಲ್ಲ. ಈ ನಿಯಮದ ಕುರಿತು ಸಾರ್ವಜನಿಕರಿಗೆ ಹೆಚ್ಚಿನ ತಿಳಿವಳಿಕೆ ನೀಡಬೇಕಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES