ಕರ್ನಾಟಕದಲ್ಲಿ ಅಲ್ಲಲ್ಲಿ ಮಳೆಯಾಗುತ್ತಲೇ ಇದೆ. ಬಿಟ್ಟು ಬಿಡದ ಬಿಸಿಲಿಂದ ಸಾರ್ವಜನಿಕರನ್ನು ಆಗಾಗ ಮಳೆ ಕಾಪಾಡುತ್ತಿದೆ. ಇದೀಗ ರಾಜ್ಯದಲ್ಲಿ ಮಾರ್ಚ್ ತಿಂಗಳಿನಿಂದ ಇಲ್ಲಿಯವರೆಗೆ ಬಿದ್ದ ಮಳೆಯ ಕುರಿತು ಕುತೂಹಲಕರ ಅಂಶವೊಂದು ವರದಿಯಾಗಿದೆ. (ಸಾಂದರ್ಭಿಕ ಚಿತ್ರ)
2/ 7
ರಾಜ್ಯದಲ್ಲಿ ಮಾರ್ಚ್ ತಿಂಗಳಿನಿಂದ ಇಲ್ಲಿಯವರೆಗೆ ಶೇಕಡಾ 32ರಷ್ಟು ಹೆಚ್ಚು ಪೂರ್ವ ಮುಂಗಾರು ಮಳೆಯಾಗಿದೆ. ವಾಡಿಕೆ ಮಳೆ ಪ್ರಮಾಣ 67 ಮಿಲೀ ಮೀಟರ್ ಇದೆ. ಆದರೆ ಈವರೆಗೆ 88 ಮಿಲೀ ಮೀಟರ್ ಮಳೆಯಾಗಿದೆ. (ಸಾಂದರ್ಭಿಕ ಚಿತ್ರ)
3/ 7
ಈ ಕುರಿತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮಾಹಿತಿ ಕೇಂದ್ರ ಅಧಿಕೃತ ಮಾಹಿತಿ ಬಿಡುಗಡೆ ಮಾಡಿದೆ. ಅಲ್ಲದೇ ಮೇ ತಿಂಗಳ ಮಳೆಯ ಕುರಿತು ಸಹ ಮಾಹಿತಿ ಹಂಚಿಕೊಳ್ಳಲಾಗಿದೆ. (ಸಾಂದರ್ಭಿಕ ಚಿತ್ರ)
4/ 7
ಮೇ 1ರಿಂದ ಮೇ 15ರವರೆಗೆ ಕರ್ನಾಟಕದಲ್ಲಿ 88 ಮಿಲೀ ಮೀಟರ್ ಮಳೆಯಾಗಿದೆ. ಕಳೆದ ವಾರದಲ್ಲಿ ಕರ್ನಾಟಕದಲ್ಲಿ 25.9 ಮಿಲೀ ಮೀಟರ್ ಮಳೆಯಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮಾಹಿತಿ ಕೇಂದ್ರ ತಿಳಿಸಿದೆ. (ಸಾಂದರ್ಭಿಕ ಚಿತ್ರ)
5/ 7
ಇನ್ನೂ ಒಂದು ಕುತೂಹಲಕರ ಅಂಶವೆಂದರೆ ಕಳೆದ ಒಂದು ವಾರದಲ್ಲಿ ರಾಜ್ಯದಲ್ಲಿ ವಾಡಿಕೆಗಿಂತ ಬರೋಬ್ಬರಿ 109 ಶೇಕಡಾದಷ್ಟು ಹೆಚ್ಚು ಮಳೆಯಾಗಿದೆ. (ಸಾಂದರ್ಭಿಕ ಚಿತ್ರ)
6/ 7
ಬಂಗಾಳಕೊಲ್ಲಿಯಲ್ಲಿ 'ಮೋಖಾ' ಎಂಬ ಹೆಸರಿನ ಚಂಡಮಾರುತ ರಚನೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ. (ಸಾಂದರ್ಭಿಕ ಚಿತ್ರ)
7/ 7
ಈ ಚಂಡಮಾರುತಕ್ಕೆ ಮೋಖಾ ಎಂಬ ಹೆಸರು ಬಂದ ಕಾರಣ ಅಷ್ಟೇ ಕುತೂಹಲಕರವಾಗಿದೆ. ಯೆಮೆನ್ ದೇಶ ಈ ಚಂಡಮಾರುತಕ್ಕೆ ಕೆಂಪು ಸಮುದ್ರದ ಕರಾವಳಿಯ ಬಂದರು ನಗರವಾದ 'ಮೋಖಾ' ಹೆಸರನ್ನು ಸೂಚಿಸಿದೆ. (ಸಾಂದರ್ಭಿಕ ಚಿತ್ರ)
First published:
17
Karnataka Rains: ರಾಜ್ಯದಲ್ಲಿ 109 ಶೇಕಡಾ ಹೆಚ್ಚು ಮಳೆ! ಇಲ್ಲಿದೆ ಕುತೂಹಲಕರ ಮಾಹಿತಿ