ದೇಶದಲ್ಲಿ ಶೇ.52ರಷ್ಟು ಕೃಷಿ ಮಳೆ ಮೇಲೆ ಅವಲಂಬಿತವಾಗಿದೆ. ಹಾಗಾಗಿ ಮುಂಗಾರು ಮಳೆ ಆಗಮನದ ಮೇಲೆ ಎಲ್ಲರ ನಿರೀಕ್ಷೆ ಇರುತ್ತದೆ. IMD ಪ್ರಕಾರ, ಮಾನ್ಸೂನ್ ಜೂನ್ 1 ರಂದು ದೇಶವನ್ನು ಪ್ರವೇಶಿಸುವುದಿಲ್ಲ. ಈ ಬಾರಿ ಸ್ವಲ್ಪ ತಡವಾಗಿ ಅಂದ್ರೆ ಜೂನ್ 4 ರಂದು ಕೇರಳಕ್ಕೆ ಮುಂಗಾರು ಪ್ರವೇಶಿಸುವ ಸಾಧ್ಯತೆ ಇದೆ. ಈ ಸಮಯ ಬದಲಾಗುವ ಸಾಧ್ಯತೆಗಳಿವೆ ಎಂದು ಐಎಂಡಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ. (ಸಾಂದರ್ಭಿಕ ಚಿತ್ರ)