ನೀವು ಮದುವೆಯಾಗುವ ಯೋಜನೆಯಲ್ಲಿದ್ದೀರಾ? ವಧು ವರರ ಹುಡುಕಾಟ ಈಗಾಗಲೇ ಆಗಿದೆಯಾ? ಎಲ್ಲಿ ಛತ್ರ ಬುಕ್ ಮಾಡೋದು ಎಂದು ಯೋಜನೆ ಮಾಡ್ತಿದ್ದೀರಾ? ಹಾಗಾದ್ರೆ ಇಲ್ಲಿದೆ ನೋಡಿ ಒಂದೊಳ್ಳೆ ಸುದ್ದಿ! (ಸಾಂದರ್ಭಿಕ ಚಿತ್ರ)
2/ 7
ಹೌದು, ಬೆಂಗಳೂರಿನಲ್ಲಿ ಮದುವೆಯಾಗಬಯಸುವ ಜೋಡಿಗಳಿಗೆ ಸಖತ್ ಅವಕಾಶವೊಂದು ಇಲ್ಲಿದೆ. ಯಾವುದೇ ದುಂದುವೆಚ್ಚ, ಖರ್ಚಿಲ್ಲದೇ ನೀವು ಸುಲಭವಾಗಿ ಮದುವೆ ಆಗಬಹುದಾಗಿದೆ. (ಸಾಂದರ್ಭಿಕ ಚಿತ್ರ)
3/ 7
ಬೆಂಗಳೂರಿನ ಯಲಯಂಕ ಬಳಿಯ ಶ್ರೀರಾಮನಹಳ್ಳಿಯ ಪೀಪಲ್ ಟ್ರಸ್ಟ್ ಸೇವಾಕೇಂದ್ರದ ಗ್ರಾಮಾಭಿವೃದ್ಧಿ ಮಂಡಳಿ ಉಚಿತ ಸಾಮೂಹಿಕ ಮದುವೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. (ಸಾಂದರ್ಭಿಕ ಚಿತ್ರ)
4/ 7
ಮೇ 22ರಂದು ಈ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಲಿದೆ. ಆಸಕ್ತರು ಮತ್ತು ಅಗತ್ಯವುಳ್ಳವರು ಈ ಕಾರ್ಯಕ್ರಮದ ಸದುಪಯೋಗ ಪಡಿಸಿಕೊಳ್ಳಬಹುದಾಗಿದೆ. (ಸಾಂದರ್ಭಿಕ ಚಿತ್ರ)
5/ 7
ಆದರೆ ಗಮನಿಸಿ, ಒಟ್ಟು 25 ಜೋಡಿಗಳಿಗೆ ಮಾತ್ರ ಈ ಉಚಿತ ಸಾಮೂಹಿಕ ವಿವಾಹದಲ್ಲಿ ಭಾಗವಹಿಸಿ ಮದುವೆಯಾಗಲು ಅವಕಾಶವಿದೆ. ಹೀಗಾಗಿ ಜೋಡಿಗಳು ತಕ್ಷಣ ನೋಂದಣಿ ಮಾಡಿಕೊಳ್ಳಬೇಕಿದೆ. (ಸಾಂದರ್ಭಿಕ ಚಿತ್ರ)
6/ 7
ನೀವು ಸಹ ಉಚಿತ ಸಾಮೂಹಿಕ ವಿವಾಹದಲ್ಲಿ ನೋಂದಣಿ ಮಾಡಿಕೊಳ್ಳಲು ಸಂಪರ್ಕಿಸಬೇಕಾದ ಸಂಪರ್ಕ ಸಂಖ್ಯೆ ಹೀಗಿದೆ: 9482138626 ಅಥವಾ 9591535554 (ಸಾಂದರ್ಭಿಕ ಚಿತ್ರ)
7/ 7
ಇನ್ನೇಕೆ ತಡ? ವಧು ವರರ ಹುಡುಕಾಟ ಈಗಾಗಲೇ ಆಗಿದೆ ಎಂದರೆ ನೀವು ಸಹ ಉಚಿತ ಸಾಮೂಹಿಕ ವಿವಾಹದಲ್ಲಿ ಭಾಗವಹಿಸಿ ಮದುವೆ ಆಗಬಹುದು ನೋಡಿ! (ಸಾಂದರ್ಭಿಕ ಚಿತ್ರ)
First published:
17
Free Marriage In Bengaluru: ಒಂದೇ ಒಂದು ರೂಪಾಯಿ ಖರ್ಚಿಲ್ಲದೇ ಮದುವೆಯಾಗಲು ಸುವರ್ಣಾವಕಾಶ!