ಜೈಲಿಂದ ಹೊರ ಬಂದವನಿಗೆ ಜೀವನೋಪಾಯಕ್ಕೆ ಕಂಡಿದ್ದು Matrimony: 28ಕ್ಕೂ ಹೆಚ್ಚು ಯುವತಿಯರಿಂದ ಹಣ ಲಪಟಾಯಿಸಿದ!

ಮ್ಯಾಟ್ರಿಮೋನಿಯಲ್ ವಂಚನೆ ಪ್ರಕರಣಗಳು ವರದಿ ಆಗುತ್ತಿದ್ರೂ ಜನರು ಮಾತ್ರ ಎಚ್ಚೆತ್ತುಕೊಳ್ಳುತ್ತಿಲ್ಲ. ಕೇವಲ ಒಂದೆರಡು ಭೇಟಿಯಲ್ಲಿ ವಂಚನೆಗಾರರನ್ನು ಸಂಪೂರ್ಣ ನಂಬಿ ಹಣ ಕಳೆದುಕೊಳ್ಳುತ್ತಾರೆ. ಇದೀಗ ಅಂತಹುವುದೇ ಒಂದು ಪ್ರಕರಣ ಬೆಳಕಿಗೆ ಬಂದಿದೆ.

First published:

 • 16

  ಜೈಲಿಂದ ಹೊರ ಬಂದವನಿಗೆ ಜೀವನೋಪಾಯಕ್ಕೆ ಕಂಡಿದ್ದು Matrimony: 28ಕ್ಕೂ ಹೆಚ್ಚು ಯುವತಿಯರಿಂದ ಹಣ ಲಪಟಾಯಿಸಿದ!

  ಸದ್ಯ ಆಗ್ನೇಯ ವಿಭಾಗದ ಸೈಬರ್ ಕ್ರೈಂ ಪೊಲೀಸರು ಆರೋಪಿ ರಾಜು ಪದಕೋಟಿಯನ್ನು ವಿಜಯಪುರದಲ್ಲಿ ಬಂಧಿಸಿ ಬೆಂಗಳೂರಿಗೆ ಕರೆ ತಂದಿದ್ದಾರೆ. ಆನ್ ಲೈನ್ ನಲ್ಲಿ ಪರಿಚಯವಾದ ಯುವತಿಗೆ ಮದುವೆ ಆಗೋದಾಗಿ ನಂಬಿಸಿದ್ದನು. ನಂತರ ಹೆಸ್ಕಾಂನಲ್ಲಿ ಕೆಲಸ ಕೊಡಿಸೋದಾಗಿ ಹೇಳಿ ಹಣ ವರ್ಗಾವಣೆ ಮಾಡಿಸಿಕೊಂಡಿದ್ದನು.

  MORE
  GALLERIES

 • 26

  ಜೈಲಿಂದ ಹೊರ ಬಂದವನಿಗೆ ಜೀವನೋಪಾಯಕ್ಕೆ ಕಂಡಿದ್ದು Matrimony: 28ಕ್ಕೂ ಹೆಚ್ಚು ಯುವತಿಯರಿಂದ ಹಣ ಲಪಟಾಯಿಸಿದ!

  ರಾಜು ತಂದೆ ಹೆಸ್ಕಾಂನಲ್ಲಿ ಕೆಲಸ ಮಾಡಿಕೊಂಡಿದ್ದರು. ತಂದೆಯ ನಿಧನದ ಬಳಿಕ ಅನುಕಂಪದ ಆಧಾರದ ಮೇಲೆ ರಾಜುಗೆ ಲೈನ್ ಮ್ಯಾನ್ ಕೆಲಸ ಸಿಕ್ಕಿತ್ತು. ಎಲ್ಲರಿಗೂ ತಾನು ಹೆಸ್ಕಾಂನಲ್ಲಿ ಸೆಕ್ಷನ್ ಆಫಿಸರ್ ಎಂದು ಹೇಳಿಕೊಂಡಿದ್ದನು.

  MORE
  GALLERIES

 • 36

  ಜೈಲಿಂದ ಹೊರ ಬಂದವನಿಗೆ ಜೀವನೋಪಾಯಕ್ಕೆ ಕಂಡಿದ್ದು Matrimony: 28ಕ್ಕೂ ಹೆಚ್ಚು ಯುವತಿಯರಿಂದ ಹಣ ಲಪಟಾಯಿಸಿದ!

  2013ರಲ್ಲಿ ಮುದ್ದೇಬಿಹಾಳ ಮೂಲದ 23 ವರ್ಷದ ಯುವತಿಯನ್ನ ಕೊಲೆ ಮಾಡಿದ್ದ ರಾಜು ಜೈಲು ಸೇರಿದ್ದನು. ಎರಡು ವರ್ಷದ ಬಳಿಕ ಜೈಲಿನಿಂದ ಹೊರ ಬಂದ ರಾಜು ಹಣ ಗಳಿಸಲು ವಿವಿಧ  ಮ್ಯಾಟ್ರಿಮೋನಿಯಲ್ ಪ್ರೊಫೈಲ್ ಕ್ರಿಯೇಟ್ ಮಾಡಿ, ಸುಮಾರು 20ಕ್ಕಿಂತ ಹೆಚ್ಚು ಯುವತಿಯರಿಗೆ ನೀವು ಇಷ್ಟ ಆಗಿದ್ದೀರಿ ಎಂದು ಹೇಳಿದ್ದನು.

  MORE
  GALLERIES

 • 46

  ಜೈಲಿಂದ ಹೊರ ಬಂದವನಿಗೆ ಜೀವನೋಪಾಯಕ್ಕೆ ಕಂಡಿದ್ದು Matrimony: 28ಕ್ಕೂ ಹೆಚ್ಚು ಯುವತಿಯರಿಂದ ಹಣ ಲಪಟಾಯಿಸಿದ!

  ಅಲ್ಲಿಂದ ತನ್ನನ್ನು ಹೆಸ್ಕಾಂ ಅಧಿಕಾರಿ ಎಂದು ಪರಿಚಯ ಮಾಡಿಕೊಳ್ಳುತ್ತಿದ್ದ ರಾಜು, ಮೊದಲಿಗೆ ಮದುವೆ ಆಗೋದಾಗಿ ಹೇಳುತ್ತಿದ್ದನು. ನಂತರ ಕೆಲಸದ ಆಮಿಷವೊಡ್ಡಿ ಯುವತಿ ಹಾಗೂ ಆಕೆ ಸಂಬಂಧಿಕರಿಂದ ಹಣ ವರ್ಗಾವಣೆ ಮಾಡಿಕೊಳ್ಳುತ್ತಿದ್ದನು.

  MORE
  GALLERIES

 • 56

  ಜೈಲಿಂದ ಹೊರ ಬಂದವನಿಗೆ ಜೀವನೋಪಾಯಕ್ಕೆ ಕಂಡಿದ್ದು Matrimony: 28ಕ್ಕೂ ಹೆಚ್ಚು ಯುವತಿಯರಿಂದ ಹಣ ಲಪಟಾಯಿಸಿದ!

  ಯುವತಿಯರು ಹಾಗೂ ಅವರ ಸಂಬಂಧಿಕರಿಂದ 21 ಲಕ್ಷದ 30 ಸಾವಿರಕ್ಕೂ ಅಧಿಕ ಹಣ ಪಡೆದು ವಂಚನೆ ಮಾಡಿರುವ ಆರೋಪ ಕೇಳಿ ಬಂದಿದೆ. ಬಂದ ಹಣದಲ್ಲಿ ಗೋವಾ, ಪಾಂಡಿಚೇರಿ ಅಂಥ ಟ್ರಿಪ್ ಹೊಡೆದು ಮೋಜು ಮಾಡುತ್ತಿದ್ದನು.

  MORE
  GALLERIES

 • 66

  ಜೈಲಿಂದ ಹೊರ ಬಂದವನಿಗೆ ಜೀವನೋಪಾಯಕ್ಕೆ ಕಂಡಿದ್ದು Matrimony: 28ಕ್ಕೂ ಹೆಚ್ಚು ಯುವತಿಯರಿಂದ ಹಣ ಲಪಟಾಯಿಸಿದ!

  ಸದ್ಯ ಆರೋಪಿ ಬಳಸ್ತಿದ್ದ ಮೊಬೈಲ್ ಫೋನ್, ಆತ ಬ್ಯಾಂಕ್ ಖಾತೆಯನ್ನೂ ಪೊಲೀಸರು ಪ್ರೀಜ್ ಮಾಡಿದ್ದಾರೆ. ಆತನ ಬ್ಯಾಂಕ್ ಅಕೌಂಟ್ ನಲ್ಲಿ ೧ ಲಕ್ಷದ 66 ಸಾವಿರದ 695 ರೂ. ಪತ್ತೆಯಾಗಿದೆ.

  MORE
  GALLERIES