Wife Torture: ಹೊಡಿತಾಳೆ, ಬಡಿತಾಳೆ ನನ್ ಹೆಂಡ್ತಿ.. ದುಬಾರಿ ವಸ್ತುಗಳಿಗಾಗಿ ಗಂಡನಿಗೆ ನರಕ ತೋರಿಸಿದ ಹೆಂಡತಿ!

Bengaluru Crime: ಖಾಸಗಿ ಸಂಸ್ಥೆಯ ಉದ್ಯೋಗಿಯೊಬ್ಬರು ತಮ್ಮ ಪತ್ನಿಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪತ್ನಿ ತನ್ನನ್ನು ಗುಲಾಮನಂತೆ ನಡೆಸಿಕೊಳ್ಳುತ್ತಾಳೆ, ದಿಂಬಿನಿಂದ ನನ್ನ ಉಸಿರುಗಟ್ಟಿಸಿ ಹಿಂಸೆ ನೀಡಿದ್ದಾಳೆ ಎಂದು ಆರೋಪಿಸಿ ದೂರು ನೀಡಿದ್ದಾರೆ.

First published: