Majestic History: ಮೆಜೆಸ್ಟಿಕ್ ಬಸ್ ಸ್ಟ್ಯಾಂಡ್ ಕಟ್ಟಿದ್ಯಾರು? ಅತಿ ದೊಡ್ಡ ಬಸ್ ಸ್ಟ್ಯಾಂಡ್ ಕೆಳಗೆ ಇರೋದೇನು?
ಬೆಂಗಳೂರಿನಲ್ಲಿ ದಾರಿ ತಪ್ಪಿಹೋದ್ರೆ ಯಾವ್ದಾದ್ರೂ ಬಸ್ ಹಿಡಿದು ಮೆಜೆಸ್ಟಿಕ್ನಲ್ಲಿ ಇಳಿಯಿರಿ. ಅಲ್ಲಿಂದ ಎಲ್ಲಿಂದ ಎಲ್ಲಿಗೆ ಬೇಕಾದ್ರೂ ಬಸ್ ಸಿಕ್ಕೇ ಸಿಗುತ್ತೆ ಎಂಬ ಮಾತು ಕೇಳಿರ್ತೇವೆ.
ಯಾವುದೇ ಊರಿನಿಂದ ಬೆಂಗಳೂರಿಗೆ KSRTC ಬಸ್ನಲ್ಲಿ ಬಂದ್ರೆ ಮೊದಲು ಇಳಿಯೋದೇ ಮೆಜೆಸ್ಟಿಕ್ನಲ್ಲಿ. ಬೆಂಗಳೂರಿನಲ್ಲಿ ದಾರಿ ತಪ್ಪಿಹೋದ್ರೆ ಯಾವ್ದಾದ್ರೂ ಬಸ್ ಹಿಡಿದು ಮೆಜೆಸ್ಟಿಕ್ನಲ್ಲಿ ಇಳಿಯಿರಿ. ಅಲ್ಲಿಂದ ಎಲ್ಲಿಂದ ಎಲ್ಲಿಗೆ ಬೇಕಾದ್ರೂ ಬಸ್ ಸಿಕ್ಕೇ ಸಿಗುತ್ತೆ ಎಂಬ ಮಾತು ಕೇಳಿರ್ತೇವೆ.
2/ 7
ಇಡೀ ರಾಜ್ಯದಲ್ಲೇ ಅತಿ ದೊಡ್ಡ ಬಸ್ ಸ್ಟ್ಯಾಂಡ್ಗಳಲ್ಲಿ ಪ್ರಮುಖವಾಗಿರುವ ಮೆಜೆಸ್ಟಿಕ್ ಹೆಸರು ಕೇಳದವರಿಲ್ಲ! ಇದು ಮೆಜೆಸ್ಟಿಕ್ ಬಸ್ ಸ್ಟ್ಯಾಂಡ್ ಹೆಗ್ಗಳಿಕೆ. ಹಾಗಾದ್ರೆ ಇಷ್ಟು ದೊಡ್ಡ ಮೆಜೆಸ್ಟಿಕ್ ಬಸ್ ಸ್ಟ್ಯಾಂಡ್ ಕಟ್ಟಿದ್ಯಾರು? ಏನಿದರ ಕಥೆ? ನಾವು ಹೇಳ್ತೀವಿ ಕೇಳಿ.
3/ 7
ಮೆಜೆಸ್ಟಿಕ್ ಎಂದು ಆಡುಮಾತಿನಲ್ಲಿ ಕರೆದರೂ ಈ ಬಸ್ ನಿಲ್ದಾಣದ ಅಧಿಕೃತ ಹೆಸರು ಕೆಂಪೇಗೌಡ ಬಸ್ ನಿಲ್ದಾಣ. ಒಂದೆಡೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಅಥವಾ ಬಿಎಂಟಿಸಿ ಇದ್ದರೆ, KSRTC ಮತ್ತು ಇತರ ರಾಜ್ಯಗಳ ಸಾರಿಗೆ ಸಂಸ್ಥೆಗಳ ಬಸ್ ನಿಲುಗಡೆಯಾಗುತ್ತದೆ.
4/ 7
ಮೆಜೆಸ್ಟಿಕ್ ಬಸ್ ನಿಲ್ದಾಣವನ್ನು ನಿರ್ಮಿಸಿದ್ದು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಆರ್.ಗುಂಡೂರಾವ್. 1965ರಲ್ಲಿ ಶುರುವಾದ ಮೆಜೆಸ್ಟಿಕ್ ಬಸ್ ಸ್ಟ್ಯಾಂಡ್ ಕಾಮಗಾರಿ ಮುಗಿಯಲು ಬರೋಬ್ಬರಿ 4 ವರ್ಷ ತಗುಲಿತು. 1969ರಲ್ಲಿ ಅಧಿಕೃತವಾಗಿ ಮೆಜೆಸ್ಟಿಕ್ ಬಸ್ ನಿಲ್ದಾಣ ಆರಂಭವಾಯಿತು.
5/ 7
ಅಂದಹಾಗೆ ಮೆಜೆಸ್ಟಿಕ್ ಬಸ್ ಸ್ಟ್ಯಾಂಡ್ ಇರೋದು ಒಂದು ಕೆರೆಯ ಮೇಲೆ! ಹೌದು, ಧರ್ಮಾಂಭುದಿ ಎಂಬ ಕೆರೆ ಈಗ ಮೆಜೆಸ್ಟಿಕ್ ಬಸ್ ಸ್ಟ್ಯಾಂಡ್ ಇರುವ ಜಾಗದಲ್ಲಿತ್ತು. ಆದರೆ ದುರದೃಷ್ಟವಷಾತ್ 20ನೇ ಶತಮಾನದಲ್ಲಿ ಈ ಕೆರೆ ಬತ್ತಿಹೋಯಿತು. ಮುಂದೆ ಅದೇ ಸ್ಥಳದಲ್ಲಿ ಬೃಹತ್ ಬಸ್ ಸ್ಟ್ಯಾಂಡ್ ನಿರ್ಮಾಣಗೊಂಡಿತು.
6/ 7
ಈ ಪ್ರದೇಶಕ್ಕೆ ಮೆಜೆಸ್ಟಿಕ್ ಎಂಬ ಹೆಸರು ಬರಲು ಕಾರಣ ಮೆಜೆಸ್ಟಿಕ್ ಹೆಸರಿನ ಒಂದು ಸಿನಿಮಾ ಥಿಯೇಟರ್! ಹೌದು, ಬಹಳ ಹಿಂದಲ್ಲ, 1970 ದಶಕದಲ್ಲಿ ಈ ಪ್ರದೇಶದಲ್ಲಿ ಬರೋಬ್ಬರಿ 14 ಸಿನಿಮಾ ಥಿಯೇಟರ್ಗಳಿದ್ದವಂತೆ.
7/ 7
ಇದೇ ಪ್ರದೇಶದಲ್ಲಿ 1920ರ ದಶಕದಲ್ಲಿ ಕಟ್ಟಿದ್ದ ಮೆಜೆಸ್ಟಿಕ್ ಎಂಬ ಸಿನಿಮಾ ಥಿಯೇಟರ್ ಬಹಳ ಪ್ರಸಿದ್ಧವಾಗಿತ್ತು. ಈ ಸಿನಿಮಾ ಥಿಯೇಟರ್ ಹೆಸರೇ ಮುಂದೆ ಜನಮಾನಸದಲ್ಲಿ ಈ ಪ್ರದೇಶಕ್ಕೆ ಮೆಜೆಸ್ಟಿಕ್ ಎಂಬ ಹೆಸರು ತಂದುಕೊಟ್ಟಿತು.
First published:
17