ಬೆಂಗಳೂರಲ್ಲಿ ಭೂಮಿ ಖರೀದಿಸೋದು ಅಂದ್ರೆ ಸುಮ್ನೆ ಅಲ್ಲ. ದಿನೇ ದಿನೇ ಹೆಚ್ಚುತ್ತಿರುವ ಭೂಮಿಯ ಬೆಲೆಯಿಂದ ಚಿಕ್ಕ ಸೈಟ್ ಖರೀದಿ ಸಹ ಹಗಲು ಕನಸಾಗಿದೆ. (ಸಾಂದರ್ಭಿಕ ಚಿತ್ರ)
2/ 7
ಅದರಲ್ಲೂ ಬೆಂಗಳೂರಿನಲ್ಲಿ ಹೊಸ ಮೆಟ್ರೋ ಮಾರ್ಗ ಆರಂಭವಾದಂತೆ ಆ ಭಾಗದ ಭೂಮಿ ಬೆಲೆ ದಿಢೀರ್ ಎಂದು ಏರಿಕೆಯಾಗುತ್ತದೆ. (ಸಾಂದರ್ಭಿಕ ಚಿತ್ರ)
3/ 7
ಮಾರ್ಚ್ 25ರಂದು ಪ್ರಧಾನಿ ನರೇಂದ್ರ ಮೋದಿ ಕೆಆರ್ ಪುರ-ವೈಟ್ಫೀಲ್ಡ್ ಮೆಟ್ರೋ ಮಾರ್ಗವನ್ನು ಲೋಕಾರ್ಪಣೆ ಮಾಡಿದ್ದರು. 13.71 ಕಿಲೋ ಮೀಟರ್ ದೂರದಲ್ಲಿ ಮೆಟ್ರೋ ಸೇವೆ ಆರಂಭವಾಗಿತ್ತು. (ಸಾಂದರ್ಭಿಕ ಚಿತ್ರ)
4/ 7
ಇದರಿಂದ ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಕೊಂಚ ಮಟ್ಟಿಗೆ ದೊರೆತಿದೆ ಎಂದೇ ಹೇಳಬಹುದು. ಆದರೆ ಈ ಮೆಟ್ರೋ ಮಾರ್ಗದಿಂದ ಭೂಮಿ ಬೆಲೆ ಹಿಗ್ಗಾಮುಗ್ಗಾ ಏರಿಕೆಯಾಗಿದೆ.
5/ 7
ಈ ಹಿಂದೆ ಹೊಸ ಮೆಟ್ರೋ ಮಾರ್ಗದ ಸುತ್ತಮುತ್ತ ಭೂಮಿಯ ದರ ಚದರ ಅಡಿಗೆ 2 ಸಾವಿರ ರೂಪಾಯಿ ಇತ್ತು. ಮೆಟ್ರೋ ಮಾರ್ಗದ ಪ್ರಸ್ತಾಪ ಆದಾಗ ಈ ಬೆಲೆ 4 ಸಾವಿರದವರೆಗೂ ಹೆಚ್ಚಳವಾಗಿತ್ತು. (ಸಾಂದರ್ಭಿಕ ಚಿತ್ರ)
6/ 7
ಇದೀಗ ಮೆಟ್ರೋ ಮಾರ್ಗ ಆರಂಭವಾದ ತಕ್ಷಣ ಸುತ್ತಮುತ್ತಲಿನ ಭೂಮಿಯ ದರ ಶೇಕಡಾ 5ರಷ್ಟು ಏರಿಕೆಯಾಗಿದೆ ಎಂದು ವರದಿಯಾಗಿದೆ. (ಸಾಂದರ್ಭಿಕ ಚಿತ್ರ)
7/ 7
ಒಟ್ಟಾರೆ ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ದರವನ್ನು ನೋಡಿದ್ರೆ ಜನಸಾಮಾನ್ಯರ ಭೂಮಿ ಕೊಳ್ಳುವ ಕನಸು ಕನಸಾಗಿಯೇ ಉಳಿಯುವ ಸಾಧ್ಯತೆ ಅನಿಸುವಂತಿದೆ. (ಸಾಂದರ್ಭಿಕ ಚಿತ್ರ)
First published:
17
Bengaluru: ಇದ್ದಕ್ಕಿದ್ದಂತೆ ಏರಿಕೆಯಾಯ್ತು ಈ ಏರಿಯಾದ ಭೂಮಿ ಬೆಲೆ, ಇದಕ್ಕೆಲ್ಲಾ ಕಾರಣ ಅವ್ರೇ!