KSRTC ತನ್ನ ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದೆ. ಭಾರತದಲ್ಲೇ ಮೊದಲ ಬಾರಿಗೆ ಅತ್ಯಾಧುನಿಕ ಹೈಟೆಕ್ ಬಸ್ ಸೇವೆಯನ್ನು ತನ್ನ ಪ್ರಯಾಣಿಕರಿಗೆಂದು ಪರಿಚಯಿಸಿದೆ.
2/ 8
KSRTC ಒಟ್ಟು 50 ವೋಲ್ವೋ ಕಂಪನಿಯ 9600S ಮಲ್ಟಿ ಆಕ್ಸೆಲ್ ಬಸ್ಗಳನ್ನ ಖರೀದಿ ಮಾಡಿದೆ. ಸದ್ಯ ಈ ಪೈಕಿ 20 ಬಸ್ಗಳಿಗೆ ಇಂದು (ಫೆಬ್ರವರಿ 21) ಚಾಲನೆ ನೀಡಲಾಗಿದೆ. ಮುಂದಿನ ಡಿಸೆಂಬರ್ ತಿಂಗಳ ವೇಳೆಗೆ ಉಳಿದ 30 ಬಸ್ಗಳಿಗೆ ಚಾಲನೆ ಸಿಗಲಿದೆ.
3/ 8
KSRTC ಆರಂಭಿಸಿರುವ ಈ ಅತ್ಯಾಧುನಿಕ ಹೈಟೆಕ್ ಒಂದು ಬಸ್ನ ಬೆಲೆ 1 ಕೋಟಿ 70 ಲಕ್ಷ! ವೋಲ್ವೋ ಕಂಪನಿ ತಯಾರಿಸಿರುವ ಈ ಬಸ್ ಇಡೀ ಭಾರತದಲ್ಲಿ ಯಾವ ಸರ್ಕಾರಿ, ಖಾಸಗಿ ನಿಗಮಗಳಲ್ಲಿಯೂ ಬಳಕೆಯಲ್ಲಿಲ್ಲ ಎಂಬುದು ವಿಶೇಷ.
4/ 8
ಈ ಹೊಸ ಬಸ್ ಗಳಿಗೆ ಅಂಬಾರಿ ಉತ್ಸವ ಎಂದು ಹೆಸರು ಇಡಲಾಗಿದೆ. 40 ಆಸನಗಳುಳ್ಳ ಪ್ರಯಾಣಿಕರು ಮಲಗುವ ಮತ್ತು ಕುಳಿತುಕೊಳ್ಳುವ ಬೆಸ್ಟ್ ಇನ್ ಕ್ಲಾಸ್ ಹೆಡ್ ರೂಮ್ ಸೌಲಭ್ಯದ ಬಸ್ ಇದಾಗಿದೆ.
5/ 8
ಪಿಯು ಫೋಮ್ ಸ್ಲೀಪರ್ ಆಸನ ಜೊತೆಗೆ ಬ್ಯಾಕ್ ರೆಸ್ಟ್ ಪ್ರೀಮಿಯಂ ದರ್ಜೆಯ ಅಂಬಾರಿ ಉತ್ಸವ ವಾಹನವೇ ಆಗಿದೆ ಎಂದರೆ ತಪ್ಪಾಗಲ್ಲ!
6/ 8
"ರೈಲು ಮಾದರಿಯಲ್ಲಿಯೇ, ಬಸ್ಸಿನ ಒಳಭಾಗದಲ್ಲಿ ಸೌಲಭ್ಯ ಕಲ್ಪಿಸಲಾಗಿದೆ. ಈ ಬಸ್ ಗಳು ದೂರ ಪ್ರಯಾಣಕ್ಕೆ ಬಹಳ ಅನುಕೂಲವಾಗಲಿದೆ. ಪ್ರಯಾಣಿಕರಿಗೆ ಆರಾಮದಾಯಕ ಅನುಭವ ಬಸ್ಸಿನಲ್ಲಿ ಸಿಗಲಿದೆ. ಈ ಬಸ್ಸುಗಳಿಗೆ ಪಡೆ ಅಂತ ನಾನು ಕರೆಯುತ್ತೇನೆ "ಎಂದು ಈ ಬಸ್ಗಳಿಗೆ ಲೋಕಾರ್ಪಣೆ ಮಾಡಿದ ಸಿಎಂ ಬಸವರಾಜ ಬೊಮ್ಮಾಯಿ ವ್ಯಾಖ್ಯಾನಿಸಿದ್ದಾರೆ.
7/ 8
ಬರ್ತ್ ಕ್ಯೂಬಿಕಲ್ ಇಂಟಿಗ್ರೇಟೆಡ್ ಪರಿಕರ, ರೀಡಿಂಗ್ ಲೈಟ್ಸ್, ಏರ್ ವೆಂಟ್ಸ್, USB ಪೋರ್ಟ್, ಮೊಬೈಲ್ ಹೋಲ್ಡರ್ ಸೇರಿ ಪ್ರಯಾಣಿಕರಿಗೆ ಹಲವು ಸೌಲಭ್ಯಗಳನ್ನು ಈ ಅಂಬಾರಿ ಉತ್ಸವ ಬಸ್ ಒಳಗೊಂಡಿದೆ.
8/ 8
ಜೊತೆಗೆ 12 ಸ್ಪೀಡ್ ಐ ಶಿಫ್ಟ್ ಮೆಕ್ಯಾನಿಕಲ್ ಗೇರ್ ಬಾಕ್ಸ್, ಅಡ್ವಾನ್ಸ್ ಇಂಟೆಲಿಜೆಂಟ್ ಶಿಫ್ಟಿಂಗ್ ತಂತ್ರಜ್ಞಾನ, 9600 ಮಾದರಿಯಲ್ಲಿ ಕವಚ ಜೊತೆಗೆ ಸುಧಾರಿತ ಅಬ್ಸರ್ವರ್ ಸಹ ಅಂಬಾರಿ ಉತ್ಸವ ಬಸ್ಗಳಿಗೆ ಇರಲಿದೆ.
First published:
18
KSRTC ಪ್ರಯಾಣಿಕರಿಗೆ ಸಿಹಿಸುದ್ದಿ! ಹೈಟೆಕ್ ಅಂಬಾರಿ ಉತ್ಸವ ಬಸ್ ಹೀಗಿದೆ ನೋಡಿ