Travel Alert: ಪ್ರಯಾಣಿಕರೇ, ಕರ್ನಾಟಕದಲ್ಲಿ ಈ ಎರಡು ದಿನ KSRTC ಬಸ್ ಸರಿಯಾಗಿ ಸಿಗಲ್ಲ

ಅಂದಹಾಗೆ ಕರ್ನಾಟಕದಲ್ಲಿರುವ KSRTC ಬಸ್​ಗಳ ಸಂಖ್ಯೆ 8100. ಇವುಗಳಲ್ಲಿ ಚುನಾವಣಾ ಕರ್ತವ್ಯಕ್ಕೆ 3700 ಬಸ್​ಗಳು ತೆರಳಲಿವೆ. ಹೀಗಾಗಿ ಇನ್ನುಳಿದ ಬಸ್​ಗಳು ಮಾತ್ರ ಮೇ 9 ಮತ್ತು 10ರಂದು ಸೇವೆ ಒದಗಿಸಲಿವೆ.

First published:

  • 17

    Travel Alert: ಪ್ರಯಾಣಿಕರೇ, ಕರ್ನಾಟಕದಲ್ಲಿ ಈ ಎರಡು ದಿನ KSRTC ಬಸ್ ಸರಿಯಾಗಿ ಸಿಗಲ್ಲ

    KSRTC ಕರ್ನಾಟಕದ ಸಾರ್ವಜನಿಕರಿಗೆ ಮಹತ್ವದ ಸೂಚನೆಯೊಂದನ್ನು ಬಿಡುಗಡೆ ಮಾಡಿದೆ. ಮೇ ತಿಂಗಳಿನ ಎರಡು ದಿನಗಳ ಕಾಲ ರಾಜ್ಯದ ಸಾರಿಗೆ ವ್ಯವಸ್ಥೆಯ ಕುರಿತು ಮಾಹಿತಿ ನೀಡಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    Travel Alert: ಪ್ರಯಾಣಿಕರೇ, ಕರ್ನಾಟಕದಲ್ಲಿ ಈ ಎರಡು ದಿನ KSRTC ಬಸ್ ಸರಿಯಾಗಿ ಸಿಗಲ್ಲ

    ಕರ್ನಾಟಕದಲ್ಲಿ ಮೇ 10ರಂದು ವಿಧಾನಸಭಾ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಸರ್ಕಾರಿ ಸಾರಿಗೆ ವ್ಯವಸ್ಥೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು KSRTC ಮಾಧ್ಯಮ ಪ್ರಕಟಣೆ ನೀಡಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 37

    Travel Alert: ಪ್ರಯಾಣಿಕರೇ, ಕರ್ನಾಟಕದಲ್ಲಿ ಈ ಎರಡು ದಿನ KSRTC ಬಸ್ ಸರಿಯಾಗಿ ಸಿಗಲ್ಲ

    ಮೇ 10ರಂದು ಮತದಾನ ಕರ್ನಾಟಕದ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯಲಿರುವ ಕಾರಣ ಮೇ 9 ಮತ್ತು 10ರಂದು ಬಸ್ ಸೇವೆಯಲ್ಲಿ ವ್ಯತ್ಯಯ ಉಂಟಾಗಲಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    Travel Alert: ಪ್ರಯಾಣಿಕರೇ, ಕರ್ನಾಟಕದಲ್ಲಿ ಈ ಎರಡು ದಿನ KSRTC ಬಸ್ ಸರಿಯಾಗಿ ಸಿಗಲ್ಲ

    ಅಂದಹಾಗೆ ಕರ್ನಾಟಕದಲ್ಲಿರುವ KSRTC ಬಸ್​ಗಳ ಸಂಖ್ಯೆ 8100. ಇವುಗಳಲ್ಲಿ ಚುನಾವಣಾ ಕರ್ತವ್ಯಕ್ಕೆ 3700 ಬಸ್​ಗಳು ತೆರಳಲಿವೆ. ಹೀಗಾಗಿ ಇನ್ನುಳಿದ ಬಸ್​ಗಳು ಮಾತ್ರ ಮೇ 9 ಮತ್ತು 10ರಂದು ಸೇವೆ ಒದಗಿಸಲಿವೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    Travel Alert: ಪ್ರಯಾಣಿಕರೇ, ಕರ್ನಾಟಕದಲ್ಲಿ ಈ ಎರಡು ದಿನ KSRTC ಬಸ್ ಸರಿಯಾಗಿ ಸಿಗಲ್ಲ

    ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಯಮದ ಅನುಸಾರ ಒಂದು ಮಾಹಿತಿ ಹೊರಬಿದ್ದಿದೆ. ವಿದ್ಯಾರ್ಥಿಗಳು ಶುಲ್ಕ ಪಾವತಿಸುವ ಮೂಲಕ ತಮ್ಮ ಪಾಸ್​ ಅವಧಿ ವಿಸ್ತರಣೆ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.

    MORE
    GALLERIES

  • 67

    Travel Alert: ಪ್ರಯಾಣಿಕರೇ, ಕರ್ನಾಟಕದಲ್ಲಿ ಈ ಎರಡು ದಿನ KSRTC ಬಸ್ ಸರಿಯಾಗಿ ಸಿಗಲ್ಲ

    ಪದವಿ, ಸ್ನಾತಕೋತ್ತರ ಪದವಿ ಮತ್ತು ಡಿಪ್ಲೋಮಾ ಹಾಗೂ ಇನ್ನಿತರ ಉನ್ನತ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ಈ ರೀತಿ ಶುಲ್ಕ ಕಟ್ಟುವ ಮೂಲಕ ಬಸ್​ ಪಾಸ್​ ಅವಧಿ ವಿಸ್ತರಣೆ ಮಾಡಿಕೊಳ್ಳಬಹುದು.(ಸಾಂದರ್ಭಿಕ ಚಿತ್ರ)

    MORE
    GALLERIES

  • 77

    Travel Alert: ಪ್ರಯಾಣಿಕರೇ, ಕರ್ನಾಟಕದಲ್ಲಿ ಈ ಎರಡು ದಿನ KSRTC ಬಸ್ ಸರಿಯಾಗಿ ಸಿಗಲ್ಲ

    ಈ ವಿದ್ಯಾರ್ಥಿಗಳಿಗೆ ಇನ್ನು ಪರೀಕ್ಷೆ ದಿನಾಂಕ ಸರಿಯಾಗಿ ನಿಗದಿಯಾಗಿಲ್ಲ. ಇನ್ನೂ ಕೆಲ ದಿನಗಳ ಕಾಲ ಕಾಲೇಜು ಮುಂದುವರೆಯುವ ಸಾಧ್ಯತೆ ಕಂಡು ಬಂದಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES