ಟ್ರಾಫಿಕ್ ರೂಲ್ಸ್ ಉಲ್ಲಂಘಿಸಿದ KSRTC-BMTC, ಕಟ್ಟಬೇಕಿರೋ ದಂಡ ಎಷ್ಟು ಗೊತ್ತಾ?

Bengaluru Latest News: ಒಟ್ಟಾರೆ KSRTC ಮತ್ತು BMTC ಗಳೇ ಇಷ್ಟೊಂದು ಪ್ರಮಾಣದ ವಾಹನ ಚಾಲನೆ ನಿಯಮ ಉಲ್ಲಂಘಿಸಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ.

 • News18 Kannada
 • |
 •   | Bangalore [Bangalore], India
First published:

 • 17

  ಟ್ರಾಫಿಕ್ ರೂಲ್ಸ್ ಉಲ್ಲಂಘಿಸಿದ KSRTC-BMTC, ಕಟ್ಟಬೇಕಿರೋ ದಂಡ ಎಷ್ಟು ಗೊತ್ತಾ?

  ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿದ್ದಕ್ಕೆ ವಾಹನ ಸವಾರರಿಗೆ ದಂಡ ವಿಧಿಸುವುದು ಗೊತ್ತಿರುವ ವಿಚಾರವೇ. ಆದರೆ ಸ್ವತಃ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಕಲ್ಪಿಸುವ KSRTC ಮತ್ತು BMTC ಗಳಿಗೆ ಟ್ರಾಫಿಕ್ ಫೈನ್ ವಿಧಿಸಿದ ಕುತೂಹಲಕರ ಸುದ್ದಿಯೊಂದು ಇಲ್ಲಿದೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 27

  ಟ್ರಾಫಿಕ್ ರೂಲ್ಸ್ ಉಲ್ಲಂಘಿಸಿದ KSRTC-BMTC, ಕಟ್ಟಬೇಕಿರೋ ದಂಡ ಎಷ್ಟು ಗೊತ್ತಾ?

  ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರಿಗೆ ಪಾವತಿಸಬೇಕಿರುವ ದಂಡದ ಕುರಿತು ಬೆಂಗಳೂರಿನ ಸಂಚಾರ ವಿಭಾಗದ ವಿಶೇಷ ಕಮಿಷನರ್‌ ಡಾ.ಎಂ.ಎ.ಸಲೀಂ ಅವರು ಪತ್ರ ಬರೆದಿದ್ದಾರೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 37

  ಟ್ರಾಫಿಕ್ ರೂಲ್ಸ್ ಉಲ್ಲಂಘಿಸಿದ KSRTC-BMTC, ಕಟ್ಟಬೇಕಿರೋ ದಂಡ ಎಷ್ಟು ಗೊತ್ತಾ?

  ಬಸ್ ಚಾಲಕರು ಎಲ್ಲೆಂದರಲ್ಲಿ ಬಸ್ ನಿಲ್ಲಿಸುವುದರಿಂದ ಟ್ರಾಫಿಕ್ ಹೆಚ್ಚಾಗುತ್ತದೆ. ಇತರ ವಾಹನ ಸವಾರರಿಗೆ, ಸಾರ್ವಜನಿಕರಿಗೆ ಸಮಸ್ಯೆ ಉಂಟಾಗುತ್ತದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 47

  ಟ್ರಾಫಿಕ್ ರೂಲ್ಸ್ ಉಲ್ಲಂಘಿಸಿದ KSRTC-BMTC, ಕಟ್ಟಬೇಕಿರೋ ದಂಡ ಎಷ್ಟು ಗೊತ್ತಾ?

  ಬಿಎಂಟಿಸಿ ಒಂದೇ ಸಂಸ್ಥೆಯಿಂದ 1.20 ಕೋಟಿ ದಂಡ ಪಾವತಿಯಾಗಬೇಕಿದೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 57

  ಟ್ರಾಫಿಕ್ ರೂಲ್ಸ್ ಉಲ್ಲಂಘಿಸಿದ KSRTC-BMTC, ಕಟ್ಟಬೇಕಿರೋ ದಂಡ ಎಷ್ಟು ಗೊತ್ತಾ?

  ಬೆಂಗಳೂರಿನ ರಸ್ತೆಗಳಲ್ಲಿ ಬೇಕು ಬೇಕಾದಂತೆ ಬಸ್‌ ಚಾಲನೆ ಮಾಡಿದ ಪ್ರಕರಣಗಳಿಗೆ ಸಂಬಂಧಿಸಿದಂತೆ 3 ವರ್ಷದಲ್ಲಿ ಬಿಎಂಟಿಸಿಗೆ 26 ಸಾವಿರ ನೋಟಿಸ್‌ ನೀಡಲಾಗಿದೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 67

  ಟ್ರಾಫಿಕ್ ರೂಲ್ಸ್ ಉಲ್ಲಂಘಿಸಿದ KSRTC-BMTC, ಕಟ್ಟಬೇಕಿರೋ ದಂಡ ಎಷ್ಟು ಗೊತ್ತಾ?

  ಹೀಗೆ ವಾಹನ ಚಾಲನೆ ಮಾಡುವ ಬಸ್ ಚಾಲಕರ ಸಂಬಳದಿಂದಲೇ ದಂಡದ ಹಣವನ್ನು ಕಟ್ ಮಾಡುವ ನಿರ್ಧಾರವನ್ನು ಈಗಾಗಲೇ ಕೈಗೊಳ್ಳಲಾಗಿದೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 77

  ಟ್ರಾಫಿಕ್ ರೂಲ್ಸ್ ಉಲ್ಲಂಘಿಸಿದ KSRTC-BMTC, ಕಟ್ಟಬೇಕಿರೋ ದಂಡ ಎಷ್ಟು ಗೊತ್ತಾ?

  ಒಟ್ಟಾರೆ KSRTC ಮತ್ತು BMTC ಗಳೇ ಇಷ್ಟೊಂದು ಪ್ರಮಾಣದ ವಾಹನ ಚಾಲನೆ ನಿಯಮ ಉಲ್ಲಂಘಿಸಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ. (ಸಾಂದರ್ಭಿಕ ಚಿತ್ರ)

  MORE
  GALLERIES