ಗಲಾಟೆ ಗದ್ದಲಗಳ ನಡುವೆಯೂ ರಾಜ್ಯದಲ್ಲಿ ಸೂಸುತ್ರವಾಗಿ ನಡೆದಿದ್ದ ಎಸ್ಎಸ್ಎಲ್ಸಿ ಫಲಿತಾಂಶ ಬಿಡುಗಡೆಗೆ ಇದೀಗ ದಿನಾಂಕ ಅಂತಿಮಗೊಂಡಿದೆ. ಎಲ್ಲವೂ ಅಂದುಕೊಂಡತೆ ಆದರೆ, ಮುಂದಿನ ತಿಂಗಳೇ ಫಲಿತಾಂಶ ಹೊರ ಬರಲಿದೆ.
2/ 9
ಕಳೆದೆರಡು ದಿನಗಳ ಹಿಂದೆ ಎಸ್ಎಸ್ಎಲ್ಸಿ ಕೀ ಉತ್ತರ ಪ್ರಕಟಿಸಿದ್ದ ಫ್ರೌಢ ಶಿಕ್ಷಣ ಮಂಡಳಿ ಇದೀಗ ಮುಂದಿನ ತಿಂಗಳು ಫಲಿತಾಂಶ ಬಿಡುಗಡೆ ನಡೆಸಲು ಮುಂದಾಗಿದೆ.
3/ 9
ಈಗಾಗಲೇ ಪರೀಕ್ಷೆ ಮುಗಿದಿದ್ದು, 10ದಿನಗಳ ಕಾಲ ಮೌಲ್ಯ ಮಾಪನ ಪ್ರಕ್ರಿಯೆ ನಡೆಯಲಿದೆ. ಇದಾದ ಒಂದು ವರದ ಬಳಿಕ ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ ಬಿಡುಗಡೆ ಮಾಡಲಾಗುವುದು ಫ್ರೌಡ ಶಿಕ್ಷಣ ಮಂಡಳಿ ನಿರ್ದೇಶಕ ಎಚ್ ಎನ್ ಗೋಪಾಲ ಕೃಷ್ಣ ತಿಳಿಸಿದ್ದಾರೆ ಎಂದು ಟಿವಿ 9 ವರದಿ ಮಾಡಿದೆ.
4/ 9
ಏ. 12ರಂದು ಈಗಾಗಲೇ ಕೀ ಉತ್ತರ ಪ್ರಕಟವಾಗಿದ್ದು ಏ. 21ರಂದು ಮೌಲ್ಯ ಮಾಪನ ಪ್ರಕ್ರಿಯೆ ನಡೆಯಲಿದೆ. ಈ ಎಲ್ಲಾ ಸಮಯಗಳನ್ನು ಅಂದಾಜು ಹಾಕಿದರೆ ಮೇ 12 ರಂದು ಫಲಿತಾಂಶ ಪ್ರಕಟವಾಗುವ ಸಾಧ್ಯತೆ ಇದೆ.
5/ 9
ಇನ್ನು ಮೇ ಎರಡನೇ ವಾರದಲ್ಲಿ ಫಲಿತಾಂಶ ಪ್ರಕಟವಾಗದರೆ, ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡ ವಿದ್ಯಾರ್ಥಿಗಳಿಗೆ ಜೂನ್ ತಿಂಗಳ ಕೊನೆ ವಾರ ಪೂರಕ ಪರೀಕ್ಷೆ ನಡೆಸಲು ಮಂಡಳಿ ಸಜ್ಜಾಗಿದೆ
6/ 9
ಮಾರ್ಚ್ 28ರಿಂದ ರಾಜ್ಯದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ನಡೆದಿತ್ತು . ಈ ಬಾರಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಸಮವಸ್ತ್ರ ಕಡ್ಡಾಯವಾಗಿತ್ತು.
7/ 9
ಸಾಂದರ್ಭಿಕ ಚಿತ್ರ
8/ 9
ಹಿಜಾಬ್ ಪ್ರಕರಣ ಹಿನ್ನಲೆ ವಸ್ತ್ರ ಸಂಹಿತೆ ನಿಯಮವನ್ನು ಪಾಲಿಸಿ ರಾಜ್ಯದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ನಡೆದಿತ್ತು.
9/ 9
ಈ ಬಾರಿ 8,73,846 ವಿದ್ಯಾರ್ಥಿಗಳಿಂದ ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದವು. ಮಾರ್ಚ್ 18 ರಿಂದ ಏಪ್ರಿಲ್ 11ರ ವರೆಗೆ ಪರೀಕ್ಷೆಗಳು ನಡೆದಿದ್ದವು. 5,717 ಸರ್ಕಾರಿ ಶಾಲೆಗಳು, 3,412 ಅನುದಾನಿತ ಶಾಲೆಗಳು, 6,258 ಅನುದಾನ ರಹಿತ ಶಾಲೆಗಳು ಸೇರಿದಂತೆ ಈ ಬಾರಿ 15,387 ಶಾಲೆಗಳು ನೋಂದಣಿ ಮಾಡಿಕೊಂಡಿದ್ದವು
First published:
19
SSLC Result: ಎಸ್ಎಸ್ಎಲ್ಸಿ ಫಲಿತಾಂಶ ಬಿಡುಗಡೆಗೆ ದಿನಾಂಕ ನಿಗದಿ