Rental Homes: ಬಾಡಿಗೆ ಮನೆಯಲ್ಲಿರುವವರಿಗೆ ಸಂತಸದ ಸುದ್ದಿ, ನಿಮ್ಮ ಅಗ್ರಿಮೆಂಟ್​ನ್ನು ಈಗಲೇ ಚೆಕ್ ಮಾಡಿ!

ಬೆಂಗಳೂರಿನಂತಹ ನಗರಗಳಲ್ಲಿ ಬಹುತೇಕ ಕಟ್ಟಡಗಳಿಗೆ ಹೀಗೆ ಮನೆ ಬಾಡಿಗೆ ಒಪ್ಪಂದವನ್ನು ರಿಜಿಸ್ಟರ್ ಮಾಡಿಸಿರುವುದಿಲ್ಲ.

First published:

  • 17

    Rental Homes: ಬಾಡಿಗೆ ಮನೆಯಲ್ಲಿರುವವರಿಗೆ ಸಂತಸದ ಸುದ್ದಿ, ನಿಮ್ಮ ಅಗ್ರಿಮೆಂಟ್​ನ್ನು ಈಗಲೇ ಚೆಕ್ ಮಾಡಿ!

    ಬಾಡಿಗೆ ಮನೆಗಳ ಕುರಿತು ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಬೇಕಾಬಿಟ್ಟಿ ಮನೆ ಬಾಡಿಗೆ ಹೆಚ್ಚಳ ಮಾಡುವ ಮನೆ ಮಾಲೀಕರಿಗೆ ಕೋರ್ಟ್ ಬಿಸಿ ಮುಟ್ಟಿಸಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    Rental Homes: ಬಾಡಿಗೆ ಮನೆಯಲ್ಲಿರುವವರಿಗೆ ಸಂತಸದ ಸುದ್ದಿ, ನಿಮ್ಮ ಅಗ್ರಿಮೆಂಟ್​ನ್ನು ಈಗಲೇ ಚೆಕ್ ಮಾಡಿ!

    ಬಾಡಿಗೆ ಕರಾರು ಅಥವಾ ಒಪ್ಪಂದವನ್ನು ಸಬ್ ರಿಜಿಸ್ಟರ್ ಕಚೇರಿಯಲ್ಲಿ ನೋಂದಣಿ ಮಾಡಿಸದೇ ಇರುವ ಕಟ್ಟಡಗಳಿಗೆ ಪ್ರತಿ ವರ್ಷ ಬಾಡಿಗೆ ಹೆಚ್ಚಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಆದೇಶ ನೀಡಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 37

    Rental Homes: ಬಾಡಿಗೆ ಮನೆಯಲ್ಲಿರುವವರಿಗೆ ಸಂತಸದ ಸುದ್ದಿ, ನಿಮ್ಮ ಅಗ್ರಿಮೆಂಟ್​ನ್ನು ಈಗಲೇ ಚೆಕ್ ಮಾಡಿ!

    ಈ ಮೂಲಕ ಬಾಡಿಗೆ ಮನೆಯಲ್ಲಿ ಇರುವವರಿಗೆ ಕೊಂಚ ಖುಷಿ ತರುವಂತಹ ಆದೇಶವನ್ನು ಹೈಕೋರ್ಟ್ ನೀಡಿದೆ. ಈ ಕುರಿತು ವಿಜಯ ಕರ್ನಾಟಕ ಜಾಲತಾಣ ವರದಿ ಮಾಡಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    Rental Homes: ಬಾಡಿಗೆ ಮನೆಯಲ್ಲಿರುವವರಿಗೆ ಸಂತಸದ ಸುದ್ದಿ, ನಿಮ್ಮ ಅಗ್ರಿಮೆಂಟ್​ನ್ನು ಈಗಲೇ ಚೆಕ್ ಮಾಡಿ!

    ಮನೆ ಬಾಡಿಗೆ ಒಪ್ಪಂದವನ್ನು ನೋಂದಣಿ ಮಾಡಿಸಲು ರಗಳೆಯಾಗುತ್ತದೆ ಎಂಬ ಕಾರಣಕ್ಕೆ ಹಲವರು ಉಪ ನೋಂದಣಾಧಿಕಾರಿ ಕಚೇರಿಗಳಲ್ಲಿ ರಿಜಿಸ್ಟರ್ ಮಾಡಿಸುವುದಿಲ್ಲ. ಬೆಂಗಳೂರಿನಂತಹ ನಗರಗಳಲ್ಲಿ ಬಹುತೇಕ ಕಟ್ಟಡಗಳಿಗೆ ಹೀಗೆ ಮನೆ ಬಾಡಿಗೆ ಒಪ್ಪಂದವನ್ನು ರಿಜಿಸ್ಟರ್ ಮಾಡಿಸಿರುವುದಿಲ್ಲ. (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    Rental Homes: ಬಾಡಿಗೆ ಮನೆಯಲ್ಲಿರುವವರಿಗೆ ಸಂತಸದ ಸುದ್ದಿ, ನಿಮ್ಮ ಅಗ್ರಿಮೆಂಟ್​ನ್ನು ಈಗಲೇ ಚೆಕ್ ಮಾಡಿ!

    ಕರ್ನಾಟಕ ರೆಂಟ್ ಆ್ಯಕ್ಟ್ 199ರ ಅನುಗುಣವಾಗಿ ಬಾಡಿಗೆ ನೀಡಿದ ಒಪ್ಪಂದವನ್ನುಸಬ್ ರಿಜಿಸ್ಟರ್ ಕಚೇರಿಯಲ್ಲಿ ನೋಂದಣಿ ಮಾಡಿಸಬೇಕು. ಅಲ್ಲದೇ, ಬಾಡಿಗೆ ಕರಾರಿನ ಪ್ರತಿಯನ್ನು ಸಹ ಸಲ್ಲಿಸಬೇಕು.  (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    Rental Homes: ಬಾಡಿಗೆ ಮನೆಯಲ್ಲಿರುವವರಿಗೆ ಸಂತಸದ ಸುದ್ದಿ, ನಿಮ್ಮ ಅಗ್ರಿಮೆಂಟ್​ನ್ನು ಈಗಲೇ ಚೆಕ್ ಮಾಡಿ!

    ಬಾಡಿಗೆ ಮನೆ ಮಾಲೀಕರು ಹೀಗೆ ಒಪ್ಪಂದವನ್ನು ನೋಂದಣಿ ಮಾಡದೇ ಇದ್ದಲ್ಲಿ ಮನೆ ಬಾಡಿಗೆಯನ್ನು ಏರಿಸುವಂತಿಲ್ಲ ಎಂದು ಹೈಕೋರ್ಟ್ ಆದೇಶ ಉಲ್ಲೇಖಿಸಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    Rental Homes: ಬಾಡಿಗೆ ಮನೆಯಲ್ಲಿರುವವರಿಗೆ ಸಂತಸದ ಸುದ್ದಿ, ನಿಮ್ಮ ಅಗ್ರಿಮೆಂಟ್​ನ್ನು ಈಗಲೇ ಚೆಕ್ ಮಾಡಿ!

    ಹೀಗಾಗಿ ಬಾಡಿಗೆ ಮನೆಯಲ್ಲಿ ಇರುವವರು ತಮ್ಮ ಮನೆಯ ಬಾಡಿಗೆಯ ಕರಾರು ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಣಿ ಆಗಿದೆಯೇ ಇಲ್ಲವೇ ಎಂದು ಪರಿಶೀಲಿಸಿಕೊಳ್ಳಬಹುದಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES