Vidyarthi Bhavan: ಉಚಿತವಾಗಿ ಯಾರಾದ್ರೂ ಏನನ್ನಾದ್ರೂ ಕೊಟ್ರೆ ಸ್ವಲ್ಪ ಯೋಚನೆ ಮಾಡಿ, ವಿದ್ಯಾರ್ಥಿ ಭವನ ಹೀಗಂದಿದ್ದೇಕೆ?

ಸದ್ಯ ವಿದ್ಯಾರ್ಥಿ ಭವನ ಕರ್ನಾಟಕ ಚುನಾವಣೆಯ ಕುರಿತು ಮಾಡಿರುವ ಟ್ವೀಟ್​ನಿಂದ ಗಮನ ಸೆಳೆಯುತ್ತಿದೆ.

First published:

  • 17

    Vidyarthi Bhavan: ಉಚಿತವಾಗಿ ಯಾರಾದ್ರೂ ಏನನ್ನಾದ್ರೂ ಕೊಟ್ರೆ ಸ್ವಲ್ಪ ಯೋಚನೆ ಮಾಡಿ, ವಿದ್ಯಾರ್ಥಿ ಭವನ ಹೀಗಂದಿದ್ದೇಕೆ?

    ಮೇ 10ರಂದು ನಡೆಯಲಿರುವ ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ದಿನಗಣನೆ ಆರಂಭವಾಗಿದೆ. ಎಲ್ಲೆಲ್ಲೂ ಮತದಾನ ಜಾಗೃತಿ ಶುರುವಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    Vidyarthi Bhavan: ಉಚಿತವಾಗಿ ಯಾರಾದ್ರೂ ಏನನ್ನಾದ್ರೂ ಕೊಟ್ರೆ ಸ್ವಲ್ಪ ಯೋಚನೆ ಮಾಡಿ, ವಿದ್ಯಾರ್ಥಿ ಭವನ ಹೀಗಂದಿದ್ದೇಕೆ?

    ವಿದ್ಯಾರ್ಥಿ ಭವನದ ಹೆಸರನ್ನು ಯಾರು ತಾನೇ ಕೇಳಿಲ್ಲ ಹೇಳಿ!? ಬೆಂಗಳೂರಿಗೆ ಬಂದರೆ ಮಸಾಲೆ ದೋಸೆ ತಿನ್ನದೇ ವಾಪಸ್ ಹೋಗೋದೇ ಇಲ್ಲ ಎಂಬಷ್ಟರ ಮಟ್ಟಿಗೆ ಫೇಮಸ್ ಈ ವಿದ್ಯಾರ್ಥಿ ಭವನ. (ಸಾಂದರ್ಭಿಕ ಚಿತ್ರ)

    MORE
    GALLERIES

  • 37

    Vidyarthi Bhavan: ಉಚಿತವಾಗಿ ಯಾರಾದ್ರೂ ಏನನ್ನಾದ್ರೂ ಕೊಟ್ರೆ ಸ್ವಲ್ಪ ಯೋಚನೆ ಮಾಡಿ, ವಿದ್ಯಾರ್ಥಿ ಭವನ ಹೀಗಂದಿದ್ದೇಕೆ?

    ಸದ್ಯ ವಿದ್ಯಾರ್ಥಿ ಭವನ ಕರ್ನಾಟಕ ಚುನಾವಣೆಯ ಕುರಿತು ಮಾಡಿರುವ ಟ್ವೀಟ್​ನಿಂದ ಗಮನ ಸೆಳೆಯುತ್ತಿದೆ. ಹೌದು, ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ವಿದ್ಯಾರ್ಥಿ ಭವನ ಸಂದೇಶವೊಂದನ್ನು ರವಾನಿಸಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    Vidyarthi Bhavan: ಉಚಿತವಾಗಿ ಯಾರಾದ್ರೂ ಏನನ್ನಾದ್ರೂ ಕೊಟ್ರೆ ಸ್ವಲ್ಪ ಯೋಚನೆ ಮಾಡಿ, ವಿದ್ಯಾರ್ಥಿ ಭವನ ಹೀಗಂದಿದ್ದೇಕೆ?

    'ಯಾರಾದರೂ ನಿಮಗೆ ಉಚಿತವಾಗಿ ಚೀಸ್ ನೀಡಿದರೆ, ಅದನ್ನು ಉಚಿತವಾಗಿ ಕೊಟ್ಟಿದ್ದು ಯಾಕೆ ಎಂದು ಅರ್ಥ ಮಾಡಿಕೊಳ್ಳಿ. ಯಾಕಂದ್ರೆ, ಒಮ್ಮೆ ಬೋನಿನೊಳಗೆ ಹೊಕ್ಕ ಇಲಿ ಬೋನಿನೊಳಗೇ ಸಾಯುತ್ತದೆ' ಎಂದು ವಿದ್ಯಾರ್ಥಿ ಭವನ ಟ್ವೀಟ್ ಮಾಡಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    Vidyarthi Bhavan: ಉಚಿತವಾಗಿ ಯಾರಾದ್ರೂ ಏನನ್ನಾದ್ರೂ ಕೊಟ್ರೆ ಸ್ವಲ್ಪ ಯೋಚನೆ ಮಾಡಿ, ವಿದ್ಯಾರ್ಥಿ ಭವನ ಹೀಗಂದಿದ್ದೇಕೆ?

    ಉಚಿತವಾಗಿ ಯಾರೋ ಏನನ್ನೋ ಕೊಟ್ಟರು ಎಂದು ಮರುಳಾಗಬೇಡಿ. ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಸಂವೇದನೆಯಿಂದ ಮತ ಹಾಕಿ ಎಂದು ಜನ ಜಾಗೃತಿ ಮೂಡಿಸುವ ಟ್ವೀಟ್ ಮಾಡಿದೆ ವಿದ್ಯಾರ್ಥಿ ಭವನ. (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    Vidyarthi Bhavan: ಉಚಿತವಾಗಿ ಯಾರಾದ್ರೂ ಏನನ್ನಾದ್ರೂ ಕೊಟ್ರೆ ಸ್ವಲ್ಪ ಯೋಚನೆ ಮಾಡಿ, ವಿದ್ಯಾರ್ಥಿ ಭವನ ಹೀಗಂದಿದ್ದೇಕೆ?

    ಈ ಮೂಲಕ ಪ್ರತಿದಿನ ಸಾವಿರಾರು ಜನರು ಆಗಮಿಸುವ ವಿದ್ಯಾರ್ಥಿ ಭವನ ತನ್ನ ಗ್ರಾಹಕರಿಗೆ ಮತದಾನ ಜಾಗೃತಿ ಮೂಡಿಸುವ ಪ್ರಯತ್ನ ನಡೆಸಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    Vidyarthi Bhavan: ಉಚಿತವಾಗಿ ಯಾರಾದ್ರೂ ಏನನ್ನಾದ್ರೂ ಕೊಟ್ರೆ ಸ್ವಲ್ಪ ಯೋಚನೆ ಮಾಡಿ, ವಿದ್ಯಾರ್ಥಿ ಭವನ ಹೀಗಂದಿದ್ದೇಕೆ?

    ಇತ್ತ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದಲ್ಲಿ ಎಡಬಿಡದೇ ಪ್ರಚಾರ ನಡೆಸುತ್ತಿದ್ದಾರೆ. ಮೇ 6ರಂದು ಮತ್ತೆ ಕರ್ನಾಟಕಕ್ಕೆ ಆಗಮಿಸಲಿರುವ ಅವರು ಬೆಂಗಳೂರಿನಲ್ಲಿ ಬರೋಬ್ಬರಿ 38 ಕಿಲೋ ಮೀಟರ್ ರಸ್ತೆ ಮೆರವಣಿಗೆ ನಡೆಸಲಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES