ಕರ್ನಾಟಕ ವಿಧಾನಸಭೆ ಚುನಾವಣೆಗೆ ಬೆಳಗ್ಗೆ 7 ಗಂಟೆಯಿಂದಲೇ ಮತದಾನ ಶುರುವಾಗಿದೆ. ಹಾಗಾದರೆ ಊರಿಂದ ಊರಿಗೆ ಹೋಗಲು ಅಥವಾ ಮತದಾನ ಮಾಡೋಕೆ ತೆರಳು ಬಸ್ ವ್ಯವಸ್ಥೆ ಇರುತ್ತಾ ಎಂಬ ಪ್ರಶ್ನೆ ನಿಮಗೆ ಕಾಡದೇ ಇರದು. (ಸಾಂದರ್ಭಿಕ ಚಿತ್ರ)
2/ 7
KSRTC ಕರ್ನಾಟಕದ ಸಾರ್ವಜನಿಕರಿಗೆ ಮಹತ್ವದ ಸೂಚನೆಯೊಂದನ್ನು ಬಿಡುಗಡೆ ಮಾಡಿದೆ. ರಾಜ್ಯದ ಸಾರಿಗೆ ವ್ಯವಸ್ಥೆಯ ಕುರಿತು ಮಾಹಿತಿ ನೀಡಿದೆ. (ಸಾಂದರ್ಭಿಕ ಚಿತ್ರ)
3/ 7
ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ರಾಜ್ಯದ ಸರ್ಕಾರಿ ಸಾರಿಗೆ ವ್ಯವಸ್ಥೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು KSRTC ಮಾಧ್ಯಮ ಪ್ರಕಟಣೆ ನೀಡಿದೆ. (ಸಾಂದರ್ಭಿಕ ಚಿತ್ರ)
4/ 7
ಕರ್ನಾಟಕದ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯಲಿರುವ ಕಾರಣ ಇಂದು ಬಸ್ ಸೇವೆಯಲ್ಲಿ ವ್ಯತ್ಯಯ ಉಂಟಾಗಲಿದೆ. (ಸಾಂದರ್ಭಿಕ ಚಿತ್ರ)
5/ 7
ಅಂದಹಾಗೆ ಕರ್ನಾಟಕದಲ್ಲಿರುವ KSRTC ಬಸ್ಗಳ ಸಂಖ್ಯೆ 8100. ಇವುಗಳಲ್ಲಿ ಚುನಾವಣಾ ಕರ್ತವ್ಯಕ್ಕೆ 4,100 ಬಸ್ಗಳು ತೆರಳಲಿವೆ. ಹೀಗಾಗಿ ಇನ್ನುಳಿದ ಬಸ್ಗಳು ಮಾತ್ರ ಮೇ 10ರಂದು ಸೇವೆ ಒದಗಿಸಲಿವೆ. (ಸಾಂದರ್ಭಿಕ ಚಿತ್ರ)
6/ 7
ಸಾರ್ವಜನಿಕರಿಗೆ ತೊಂದರೆಯಾಗದಂತೆ ಬಸ್ ವ್ಯವಸ್ಥೆ ಮಾಡಲು ರಾಜ್ಯ ಚುನಾವಣಾ ಆಯೋಗ ಸೂಚನೆ ನೀಡಿದೆ. (ಸಾಂದರ್ಭಿಕ ಚಿತ್ರ)
7/ 7
ಒಟ್ಟಾರೆ ಇಂದು ಮತದಾನ ಮಾಡಿದ ನಂತರ ಬಸ್ಗಳಲ್ಲಿ ಎಲ್ಲಾದರೂ ಪ್ರಯಾಣ ಮಾಡುವ ಯೋಜನೆ ಇದ್ದಲ್ಲಿ ಬದಲಿ ವ್ಯವಸ್ಥೆ ಮಾಡಿಕೊಳ್ಳುವುದು ಸೂಕ್ತ. (ಸಾಂದರ್ಭಿಕ ಚಿತ್ರ)
First published:
17
ಇಂದು KSRTC, BMTC ಬಸ್ ಸಿಗುತ್ತಾ ಇಲ್ವಾ? ಇಲ್ಲಿ ಚೆಕ್ ಮಾಡಿ