ಮತದಾನ ಮಾಡಲು ಮನೆಯಿಂದ ಹೊರಡುವ ಮುನ್ನ ನೀವು ಹಲವು ಅಂಶಗಳನ್ನು ಗಮನಿಸಲೇಬೇಕು. ಇಲ್ಲದಿದ್ದರೆ ಮತಗಟ್ಟೆಯಲ್ಲಿ ಕೆಲವು ಸಮಸ್ಯೆಗಳು ಎದುರಾಗುತ್ತವೆ. ಅಂತಹ ಪ್ರಮುಖ ಮಾಹಿತಿಯೊಂದು ಇಲ್ಲಿದೆ. (ಸಾಂದರ್ಭಿಕ ಚಿತ್ರ)
2/ 7
ಹೌದು,ಮತದಾನ ಮಾಡುವ ಪ್ರತಿಯೊಬ್ಬರು ತಮ್ಮ ಗುರುತಿನ ಚೀಟಿಯನ್ನು ಚುನಾವಣಾಧಿಕಾರಿಗಳಿಗೆ ತೋರಿಸಬೇಕಾಗುತ್ತದೆ. ಮತಗಟ್ಟೆಗೆ ತೆರಳುವ ಮುನ್ನ ದಾಖಲಾತಿಗಳನ್ನು ನೀವು ತೆಗೆದುಕೊಂಡು ಹೋಗಬೇಕು. (ಸಾಂದರ್ಭಿಕ ಚಿತ್ರ)
3/ 7
ಮತಗಟ್ಟೆಗೆ ತೆರಳುವ ಪ್ರತಿ ಮತದಾರ ತನ್ನ ಮುಖ ಚಹರೆ ಗುರುತಿನ ದಾಖಲೆಯನ್ನು ತೆಗೆದುಕೊಂಡು ಹೋಗಬೇಕು. ಅದರಲ್ಲಿ ಚುನಾವಣೆ ಆಯೋಗ ವಿತರಣೆ ಮಾಡಿದರು ಗುರುತಿನ ಚೀಟಿ ಸಹ ಒಂದಾಗಿದೆ. (ಸಾಂದರ್ಭಿಕ ಚಿತ್ರ)
4/ 7
ನಿಮ್ಮ ಬಳಿ ಎಲೆಕ್ಷನ್ ಐಡಿ ಇಲ್ಲದಿದ್ರೆ ಆಧಾರ್ ಕಾರ್ಡ್ ಸಹ ಕೊಂಡಯ್ಯಬಹುದು ಅಥವಾ ಪ್ಯಾನ್ ಕಾರ್ಡ್, ಪಾಸ್ಪೋರ್ಟ್, ವಾಹನ ಚಾಲನ ಪರವಾನಿಗೆ ಗುರುತಿನ ಚೀಟಿ ತೆಗೆದುಕೊಂಡು ಹೋಗಬಹುದಾಗಿದೆ. (ಸಾಂದರ್ಭಿಕ ಚಿತ್ರ)
5/ 7
ಆದರೆ ಇದರ ಜೊತೆಗೆ ಗಮನಿಸಲೇಬೇಕಾದ ಇನ್ನೊಂದು ಮಾಹಿತಿಯೆಂದರೆ, ಮತದಾನ ಮಾಡುವ ಮತಗಟ್ಟೆ ನಿಮ್ಮ ಮನೆಯಿಂದ ಎಷ್ಟು ದೂರದಲ್ಲಿದೆ ಎಂದು ಪರಿಶೀಲಿಸಿಕೊಳ್ಳಿ. ಮತಗಟ್ಟೆ ಮನೆಯ ಹತ್ತಿರವೇ ಇದ್ದರೆ ನೀವು ಸುಲಭವಾಗಿ ಮತದಾನ ಮಾಡಬಹುದು. (ಸಾಂದರ್ಭಿಕ ಚಿತ್ರ)
6/ 7
ಮನೆಯ ಹತ್ತಿರವೇ ಮತದಾನ ಕೇಂದ್ರ ಇದ್ದರೆ ನೀವು ಮನೆಯಿಂದ ನಡೆದುಕೊಂಡೇ ಹೋಗಬಹುದು. ಮನೆಯ ಹತ್ತಿರದ ಮತದಾನ ಕೇಂದ್ರಕ್ಕೆ ಸಹ ನೀವು ಬೈಕ್ ಅಥವಾ ನಾಲ್ಕು ಚಕ್ರದ ವಾಹನದಲ್ಲಿ ಹೋದರೆ ಸುಮ್ಮನೆ ಟ್ರಾಫಿಕ್ ಜಾಮ್ ಆಗಲು ಕಾರಣವಾಗುತ್ತದೆ. (ಸಾಂದರ್ಭಿಕ ಚಿತ್ರ)
7/ 7
ಹೀಗಾಗಿ ಮತದಾನ ಕೇಂದ್ರ ಮನೆಯಿಂದ ಹತ್ತಿರವೇ ಇದ್ದರೆ ನಡೆದುಕೊಂಡೇ ಹೋಗಿ ಮತ ಹಾಕಿ ಬರುವುದು ಒಳಿತು. ನೀವು ಬೆಳಗಿನ ಹೊತ್ತಲ್ಲೇ ಚಿಕ್ಕ ವಾಕಿಂಗ್ ಮಾಡಿ ಮತದಾನ ಮಾಡಲೂಬಹುದು! (ಸಾಂದರ್ಭಿಕ ಚಿತ್ರ)
First published:
17
Bengaluru Traffic: ಮತಗಟ್ಟೆ ಎದುರು ಟ್ರಾಫಿಕ್ ತಪ್ಪಿಸಲು ಹೀಗೆ ಮಾಡಿ