Karnataka Election Voting Percentage: ಅತೀ ಕಡಿಮೆ-ಹೆಚ್ಚು ಮತದಾನವಾದದ್ದು ಎಲ್ಲಿ?

Karnataka Elections 2023: ಬೆಂಗಳೂರಿನ ನಾಲ್ಕು ಚುನಾವಣಾ ಜಿಲ್ಲೆಗಳಲ್ಲಿ ನಡೆದ ಶೇಕಡಾವಾರು ಮತದಾನವನ್ನು ಕ್ರೋಢೀಕರಿಸಿದರೆ ಸರಾಸರಿ ಮತದಾನ ಕೇವಲ 52.17 ಮಾತ್ರ. 

First published:

 • 17

  Karnataka Election Voting Percentage: ಅತೀ ಕಡಿಮೆ-ಹೆಚ್ಚು ಮತದಾನವಾದದ್ದು ಎಲ್ಲಿ?

  ರಾಜ್ಯದ ಜನರು ಮುಂದಿನ 5 ವರ್ಷಗಳ ಭವಿಷ್ಯ ಬರೆದಿದ್ದಾರೆ. ರಾಜ್ಯದ 224 ಕ್ಷೇತ್ರಗಳಲ್ಲಿ ಒಂದೇ ಹಂತದಲ್ಲಿ ಮತದಾನ ನಡೆದಿದೆ. ರಾಜ್ಯದಲ್ಲಿ 65.69 ಶೇಕಡಾದಷ್ಟು ಮತದಾನದ ಪ್ರಮಾಣ ದಾಖಲಾಗಿದೆ. ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಬರೋಬ್ಬರಿ 90.93 ಶೇಕಡಾ ಮತದಾನ ಪ್ರಮಾಣ ದಾಖಲಾಗಿದೆ.  (ಸಾಂದರ್ಭಿಕ ಚಿತ್ರ)

  MORE
  GALLERIES

 • 27

  Karnataka Election Voting Percentage: ಅತೀ ಕಡಿಮೆ-ಹೆಚ್ಚು ಮತದಾನವಾದದ್ದು ಎಲ್ಲಿ?

  ಇಡೀ ರಾಜ್ಯದಲ್ಲಿ ಯಾವ ಕ್ಷೇತ್ರದಲ್ಲಿ ಅತೀ ಹೆಚ್ಚು ಮತದಾನ ನಡೆದಿದೆ ಎಂದು ಗಮನಿಸುವುದಾದರೆ ಚಿಕ್ಕಬಳ್ಳಾಪುರ ಜಿಲ್ಲೆಯ ಜನರು ಈ ವಿಷಯದಲ್ಲಿ ಮೇಲುಗೈ ಸಾಧಿಸಿದ್ದಾರೆ. ಚಿಕ್ಕಬಳ್ಳಾಪುರಲ್ಲಿ ಬರೋಬ್ಬರಿ 85.83ರಷ್ಟು ಮತದಾನವಾಗಿದೆ.  (ಸಾಂದರ್ಭಿಕ ಚಿತ್ರ)

  MORE
  GALLERIES

 • 37

  Karnataka Election Voting Percentage: ಅತೀ ಕಡಿಮೆ-ಹೆಚ್ಚು ಮತದಾನವಾದದ್ದು ಎಲ್ಲಿ?

  ಇನ್ನು ಇಡೀ ರಾಜ್ಯದಲ್ಲಿ ಅತೀ ಕಡಿಮೆ ಮತದಾನ ಬೆಂಗಳೂರಲ್ಲಿ ನಡೆದಿದೆ. ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳ 8802 ಮತಗಟ್ಟೆಗಳಲ್ಲಿ ಮತದಾರರು ಮತ ಹಾಕಿದ್ದಾರೆ.  (ಸಾಂದರ್ಭಿಕ ಚಿತ್ರ)

  MORE
  GALLERIES

 • 47

  Karnataka Election Voting Percentage: ಅತೀ ಕಡಿಮೆ-ಹೆಚ್ಚು ಮತದಾನವಾದದ್ದು ಎಲ್ಲಿ?

  ಬೆಂಗಳೂರಿನ ನಾಲ್ಕು ಚುನಾವಣಾ ಜಿಲ್ಲೆಗಳಲ್ಲಿ ನಡೆದ ಶೇಕಡಾವಾರು ಮತದಾನವನ್ನು ಕ್ರೋಢೀಕರಿಸಿದರೆ ಸರಾಸರಿ ಮತದಾನ ಕೇವಲ 52.17 ಮಾತ್ರ.  (ಸಾಂದರ್ಭಿಕ ಚಿತ್ರ)

  MORE
  GALLERIES

 • 57

  Karnataka Election Voting Percentage: ಅತೀ ಕಡಿಮೆ-ಹೆಚ್ಚು ಮತದಾನವಾದದ್ದು ಎಲ್ಲಿ?

  ಬೆಂಗಳೂರು ಕೇಂದ್ರ- ಶೇ.54.45, ಬೆಂಗಳೂರು ಉತ್ತರ ಶೇ.50.02, ಬೆಂಗಳೂರು ದಕ್ಷಿಣ-ಶೇ.51.15, ಬೆಂಗಳೂರು ನಗರ ಶೇ.53.71ರಷ್ಟು ಮತದಾನದ ಪ್ರಮಾಣ ದಾಖಲಾಗಿದೆ. ಈ ಮೂಲಕ ರಾಜ್ಯ ರಾಜಧಾನಿಯ ಮತದಾರರು ಈ ಚುನಾವಣೆಯಲ್ಲೂ ಕಡಿಮೆ ಮತದಾನ ಮಾಡಿದ್ದಾರೆ.  (ಸಾಂದರ್ಭಿಕ ಚಿತ್ರ)

  MORE
  GALLERIES

 • 67

  Karnataka Election Voting Percentage: ಅತೀ ಕಡಿಮೆ-ಹೆಚ್ಚು ಮತದಾನವಾದದ್ದು ಎಲ್ಲಿ?

  ಎಂದಿನಂತೆ ಈ ಬಾರಿ ಕರ್ನಾಟಕದಾದ್ಯಂತ 224 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆದಿದೆ. ರಾಜ್ಯಾದ್ಯಂತ ವೋಟಿಂಗ್‌ಗಾಗಿ ಒಟ್ಟು 58,282 ಮತಕೇಂದ್ರಗಳನ್ನು ಸ್ಥಾಪಿಸಲಾಗಿತ್ತು.  (ಸಾಂದರ್ಭಿಕ ಚಿತ್ರ)

  MORE
  GALLERIES

 • 77

  Karnataka Election Voting Percentage: ಅತೀ ಕಡಿಮೆ-ಹೆಚ್ಚು ಮತದಾನವಾದದ್ದು ಎಲ್ಲಿ?

  ಒಟ್ಟಾರೆ ಇಡೀ ರಾಜ್ಯದ ಮುಂದಿನ 5 ವರ್ಷಗಳ ಭವಿಷ್ಯದ ಬಗ್ಗೆ ಎಲ್ಲರ ಕುತೂಹಲ ಮೂಡಿದೆ.  (ಸಾಂದರ್ಭಿಕ ಚಿತ್ರ)

  MORE
  GALLERIES