Bengaluru News: ಬೆಂಗಳೂರಿನಿಂದ ನಿಮ್ಮೂರಿಗೆ ಬಸ್ ವ್ಯವಸ್ಥೆ ಹೇಗಿದೆ? ಇಲ್ಲಿದೆ ವಿವರ

Karnataka Elections 2023: ಬೆಂಗಳೂರಿನಲ್ಲಿ ವಲಸಿಗರದ್ದೇ ಪಾರುಪತ್ಯವಿದ್ದು, ಸುಮಾರು 1 ಲಕ್ಷಕ್ಕೂ ಹೆಚ್ಚು ಮತದಾರರು ತಮ್ಮ ಊರಿಗೆ ಮರಳುತ್ತಿದ್ದಾರೆ ಎನ್ನಲಾಗಿದೆ.

First published:

  • 17

    Bengaluru News: ಬೆಂಗಳೂರಿನಿಂದ ನಿಮ್ಮೂರಿಗೆ ಬಸ್ ವ್ಯವಸ್ಥೆ ಹೇಗಿದೆ? ಇಲ್ಲಿದೆ ವಿವರ

    ರಾಜ್ಯದಲ್ಲಿ ನಾಳೆ (ಮೇ 10) ಮತದಾನ ನಡೆಯಲಿದೆ. ಹೀಗಾಗಿ ಬೆಂಗಳೂರು ಸೇರಿದಂತೆ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಬದುಕು ಕಟ್ಟಿಕೊಂಡಿರುವ ಸಾರ್ವಜನಿಕರು ತಮ್ಮ ಮೂಲ ಊರಿಗೆ ಮರತಳುತ್ತಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    Bengaluru News: ಬೆಂಗಳೂರಿನಿಂದ ನಿಮ್ಮೂರಿಗೆ ಬಸ್ ವ್ಯವಸ್ಥೆ ಹೇಗಿದೆ? ಇಲ್ಲಿದೆ ವಿವರ

    ಅದರಲ್ಲೂ ರಾಜ್ಯ ರಾಜಧಾನಿ ಬೆಂಗಳೂರಿನಿಂದ ತಮ್ಮ ಊರಿಗೆ ಮತದಾನ ಮಾಡಲೆಂದು ಮರಳುವವರ ಸಂಖ್ಯೆ ಹೆಚ್ಚಾಗಿದೆ. ಬೆಂಗಳೂರಿನಲ್ಲಿ ವಲಸಿಗರದ್ದೇ ಪಾರುಪತ್ಯವಿದ್ದು, ಸುಮಾರು 1 ಲಕ್ಷಕ್ಕೂ ಹೆಚ್ಚು ಮತದಾರರು ತಮ್ಮ ಊರಿಗೆ ಮರಳುತ್ತಿದ್ದಾರೆ ಎನ್ನಲಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 37

    Bengaluru News: ಬೆಂಗಳೂರಿನಿಂದ ನಿಮ್ಮೂರಿಗೆ ಬಸ್ ವ್ಯವಸ್ಥೆ ಹೇಗಿದೆ? ಇಲ್ಲಿದೆ ವಿವರ

    ಮತದಾನ ಮಾಡಲು ಈಗಾಗಲೇ ಬಸ್ ರಿಸರ್ವೇಷನ್ ಮಾಡಲಾಗಿದೆ. ಸರ್ಕಾರಿ ಸಾರಿಗೆ ಬಸ್ ಜೊತೆ ಖಾಸಗಿ ಬಸ್ ಸಹ ಬಹುತೇಕ ಫುಲ್ ಆಗಿವೆ. ನಿನ್ನೆ ರಾತ್ರಿ, ಇಂದು ಬೆಳಗ್ಗೆಯಿಂದ ಬಸ್​ಗಳು ರಶ್ ಆಗುತ್ತಿವೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    Bengaluru News: ಬೆಂಗಳೂರಿನಿಂದ ನಿಮ್ಮೂರಿಗೆ ಬಸ್ ವ್ಯವಸ್ಥೆ ಹೇಗಿದೆ? ಇಲ್ಲಿದೆ ವಿವರ

    ರಾಜಧಾನಿ ಬೆಂಗಳೂರಿನಿಂದ ಕರಾವಳಿ ಜಿಲ್ಲೆಗಳು, ಕಲ್ಯಾಣ ಕರ್ನಾಟಕ ಭಾಗಕ್ಕೆ ಪ್ರಯಾಣಿಸುವ ಸಾರಿಗೆ ಬಸ್ಗಳು ಫುಲ್ ಆಗಿವೆ. ಈಗಾಗಲೇ ಶೇಕಡಾ 70ರಷ್ಟು ಸಾರಿಗೆ ಬಸ್ ರಿಸರ್ವೇಷನ್ ಆಗಿದ್ದು, ಎಸಿ, ಸ್ಲೀಪರ್ ಬಸ್ ನಲ್ಲಿ ಶೇ.30ರಷ್ಟು ಸೀಟ್ ಬಾಕಿಯಿದೆ. ಉಳಿದ ಮಾಮೂಲಿ ಬಸ್ ಸೀಟ್ ಫುಲ್ ಆಗಿವೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 57

  • 67

    ವಿವಿಧ ಸಮುದಾಯ, ಸ್ಥಳೀಯ ಮುಖಂಡರು ಬಸ್ಗಳನ್ನು ಬುಕ್ಕಿಂಗ್ ಮಾಡಿದ್ದಾರೆ. ಮತದಾನ ಮಾಡಿ ವಾಪಸ್ ಬರಲು ಸಹ ಈಗಾಗಲೇ ಸೀಟ್ ಬುಕ್ ಮಾಡಲಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    Bengaluru News: ಬೆಂಗಳೂರಿನಿಂದ ನಿಮ್ಮೂರಿಗೆ ಬಸ್ ವ್ಯವಸ್ಥೆ ಹೇಗಿದೆ? ಇಲ್ಲಿದೆ ವಿವರ

    ಕಲ್ಯಾಣ ಕರ್ನಾಟಕ ಭಾಗದ ವಿವಿಧ ಜಿಲ್ಲೆಯ ಕಾರ್ಮಿಕರು, ಕಟ್ಟಡ, ಕೂಲಿ ಕಾರ್ಮಿಕರಿಗೆ ಹೋಗಲು ಬರಲು ಖಾಸಗಿ ಬಸ್ ವ್ಯವಸ್ಥೆ ಮಾಡಲಾಗಿದೆ.  ತುಮಕೂರು, ಚಿತ್ರದುರ್ಗ, ಬಳ್ಳಾರಿ, ರಾಯಚೂರು ಬಸ್ ಡಿಮ್ಯಾಂಡ್ ಹೆಚ್ಚಿದೆ. ಸ್ಡ್ಯಾಂಡ್ ಗೆ ಬರುವ ಎಲ್ಲ ಬಸ್ ಗಳು ಸೀಟ್ ಫುಲ್ ಆಗಿವೆ. (ಸಾಂದರ್ಭಿಕ ಚಿತ್ರ)

    MORE
    GALLERIES