Bengaluru News: ಬೆಣ್ಣೆ ದೋಸೆ, ಮೈಸೂರು ಪಾಕ್, ಜ್ಯೂಸ್, ಸಿನಿಮಾ ಟಿಕೆಟ್ ಫ್ರೀ ಸಿಗುವ ಹೋಟೆಲ್ ಅಡ್ರೆಸ್ ಇಲ್ಲಿದೆ!
Karnataka Elections 2023: ಅಂದಹಾಗೆ ಈ ಹೋಟೆಲ್ ಎಲ್ಲಿದೆ ಅಂದ್ಕೊಂಡ್ರಾ? ಇಲ್ಲಿದೆ ನೋಡಿ ಮತದಾನ ಮಾಡಿವರಿಗೆ ಉಚಿತವಾಗಿ ಬೆಣ್ಣೆ ದೋಸೆ, ಮೈಸೂರು ಪಾಕ್, ಜ್ಯೂಸ್ ಮತ್ತು ಸಿನಿಮಾ ಟಿಕೆಟ್ ನೀಡುವ ಹೋಟೆಲ್ ವಿಳಾಸ!
ಬೆಂಗಳೂರಿನ ಪ್ರಖ್ಯಾತ ಹೋಟೆಲ್ ಒಂದರಲ್ಲಿ ನೀವು ಉಚಿತವಾಗಿ ಬೆಣ್ಣೆ ದೋಸೆ ಸವಿಯಬಹುದು. ಜೊತೆಗೆ ಮೈಸೂರು ಪಾಕ್ ರುಚಿ ನೋಡುತ್ತಾ ಜ್ಯೂಸ್ ಸಹ ಕುಡಿಯಬಹುದು. ಹೀಗೊಂದು ಭರ್ಜರಿ ಆಫರ್ ಇದೀಗ ಭಾರೀ ವೈರಲ್ ಆಗುತ್ತಿದೆ. (ಸಾಂದರ್ಭಿಕ ಚಿತ್ರ)
2/ 7
ಹೌದು, ಮತದಾನದ ಪ್ರಮಾಣ ಹೆಚ್ಚಿಸಲು ಚುನಾವಣಾ ಆಯೋಗ ವಿವಿಧ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದೇ ವೇಳೆ ಹಲವು ಸಂಘಸಂಸ್ಥೆಗಳು, ಖಾಸಗಿ ಸಂಸ್ಥೆಗಳು ಸಹ ಮತದಾನ ಹೆಚ್ಚಿಸಲು ತಮ್ಮದೇ ಆದ ರೀತಿಯಲ್ಲಿ ಪ್ರಯತ್ನಿಸುತ್ತಿವೆ. (ಸಾಂದರ್ಭಿಕ ಚಿತ್ರ)
3/ 7
ಬೆಂಗಳೂರಿನ ನಿಸರ್ಗ ಹೋಟೆಲ್ನಲ್ಲಿ ಮತದಾನ ಮಾಡಿದವರಿಗೆ ಬೆಣ್ಣೆ ದೋಸೆ, ಮೈಸೂರು ಪಾಕ್ ಮತ್ತು ಜ್ಯೂಸ್ ಉಚಿತವಾಗಿ ದೊರೆಯಲಿದೆ. ಈ ಕುರಿತು ಸ್ವತಃ ನಿಸರ್ಗ ಹೋಟೆಲ್ ಅಧಿಕೃತ ಘೋಷಣೆ ಮಾಡಿದೆ. (ಸಾಂದರ್ಭಿಕ ಚಿತ್ರ)
4/ 7
ಹೋಟೆಲ್ಗೆ ಬಂದು ಮತದಾನ ಮಾಡಿದ ಶಾಯಿಯ ಗುರುತು ತೋರಿಸಿದರೆ ಸಾಕು, ನಿಮಗೆ ಈ ತಿಂಡಿ ತಿನಿಸುಗಳು ಉಚಿತವಾಗಿ ದೊರೆಯಲಿವೆ. ಮೊದಲ ಬಾರಿಗೆ ಮತದಾನ ಮಾಡುವವರಿಗೆ ಪ್ರೋತ್ಸಾಹ ನೀಡುವ ಉದ್ದೇಶವೂ ಈ ಉಚಿತ ಘೋಷಣೆಯ ಹಿಂದಿದೆ. (ಸಾಂದರ್ಭಿಕ ಚಿತ್ರ)
5/ 7
ಅಲ್ಲದೇ, ಮತದಾನ ಮಾಡಿದವರಿಗೆ ಕನ್ನಡ ಸಿನಿಮಾವೊಂದಕ್ಕೆ ಉಚಿತ ಟಿಕೆಟ್ ನೀಡುವುದಾಗಿಯೂ ನಿಸರ್ಗ ಹೋಟೆಲ್ ಘೋಷಣೆ ಮಾಡಿದೆ. ಕಳೆದ ಹಲವು ಚುನಾವಣೆಗಳಲ್ಲಿ ಸಹ ಈ ಹೋಟೆಲ್ ಮತದಾನ ಹೆಚ್ಚಿಸಲು ಇಂತಹದೇ ಪ್ರಯತ್ನ ನಡೆಸಿತ್ತು. (ಸಾಂದರ್ಭಿಕ ಚಿತ್ರ)
6/ 7
ಅಂದಹಾಗೆ ಈ ಹೋಟೆಲ್ ಎಲ್ಲಿದೆ ಅಂದ್ಕೊಂಡ್ರಾ? ಇಲ್ಲಿದೆ ನೋಡಿ ಮತದಾನ ಮಾಡಿವರಿಗೆ ಉಚಿತವಾಗಿ ಬೆಣ್ಣೆ ದೋಸೆ, ಮೈಸೂರು ಪಾಕ್, ಜ್ಯೂಸ್ ಮತ್ತು ಸಿನಿಮಾ ಟಿಕೆಟ್ ನೀಡುವ ಹೋಟೆಲ್ ವಿಳಾಸ: ವೈಎಂಸಿಎ ಕಾಂಪೌಂಡ್, ನೃಪತುಂಗ ರಸ್ತೆ, ಆರ್ಬಿಐ ಹತ್ತಿರ, ಬೆಂಗಳೂರು (ಸಾಂದರ್ಭಿಕ ಚಿತ್ರ)
7/ 7
ಒಟ್ಟಾರೆ ಮತದಾನದ ಪ್ರಮಾಣ ಹೆಚ್ಚಿಸಲು ಕೈಗೊಳ್ಳಲಾಗುತ್ತಿರುವ ಹಲವು ಕ್ರಮಗಳು ಮತದಾನದ ಮೇಲೆ ಎಷ್ಟರ ಮಟ್ಟಿಗೆ ಪರಿಣಾಮ ಬೀರಲಿವೆ ಎಂದು ಕಾದುನೋಡಬೇಕಿದೆ. (ಸಾಂದರ್ಭಿಕ ಚಿತ್ರ)
First published:
17