Bengaluru News: ಖ್ಯಾತ ಹೋಟೆಲ್​ನಲ್ಲಿ ಭರ್ಜರಿ ರಿಯಾಯಿತಿ, ಆದ್ರೆ ನೀವು ಹೀಗೆ ಮಾಡಿರಲೇಬೇಕು!

ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ಮೇ 10 ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಮತದಾರರನ್ನು ಪ್ರೋತ್ಸಾಹಿಸುವ ಸಲುವಾಗಿ ಈ ಆಫರ್ ಘೋಷಿಸಿದೆ.

First published:

  • 17

    Bengaluru News: ಖ್ಯಾತ ಹೋಟೆಲ್​ನಲ್ಲಿ ಭರ್ಜರಿ ರಿಯಾಯಿತಿ, ಆದ್ರೆ ನೀವು ಹೀಗೆ ಮಾಡಿರಲೇಬೇಕು!

    ವಿಧಾನಸಭಾ ಚುನಾವಣೆಯಲ್ಲಿ ಮತದಾನದ ಜಾಗೃತಿ ಮೂಡಿಸಲು ಹಲವು ಕಾಶರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಇದೀಗ ಮತದಾನ ಮಾಡಿದವರಿಗೆ ಎಂದೆ ಭರ್ಜರಿ ಆಫರ್ ಒಂದನ್ನು ಘೋಷಣೆ ಮಾಡಲಾಗಿದೆ.

    MORE
    GALLERIES

  • 27

    Bengaluru News: ಖ್ಯಾತ ಹೋಟೆಲ್​ನಲ್ಲಿ ಭರ್ಜರಿ ರಿಯಾಯಿತಿ, ಆದ್ರೆ ನೀವು ಹೀಗೆ ಮಾಡಿರಲೇಬೇಕು!

    ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ಮೇ 10 ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಮತದಾರರನ್ನು ಪ್ರೋತ್ಸಾಹಿಸುವ ಸಲುವಾಗಿ ಈ ಆಫರ್ ಘೋಷಿಸಿದೆ.

    MORE
    GALLERIES

  • 37

    Bengaluru News: ಖ್ಯಾತ ಹೋಟೆಲ್​ನಲ್ಲಿ ಭರ್ಜರಿ ರಿಯಾಯಿತಿ, ಆದ್ರೆ ನೀವು ಹೀಗೆ ಮಾಡಿರಲೇಬೇಕು!

    ಮತ ಚಲಾಯಿಸುವ ಸಾರ್ವಜನಿಕರು ಹಾಗೂ ಪ್ರವಾಸಿಗರಿಗೆ ನಿಗಮದ “ಮಯೂರ ಹೋಟೆಲ್” ವಾಸ್ತವ್ಯದ ಮೇಲೆ ಶೇಕಡ 50 ರಷ್ಟು ವಿಶೇಷ ರಿಯಾಯಿತಿ ನೀಡುವುದಾಗಿ ಘೋಷಣೆ ಮಾಡಿದೆ.

    MORE
    GALLERIES

  • 47

    Bengaluru News: ಖ್ಯಾತ ಹೋಟೆಲ್​ನಲ್ಲಿ ಭರ್ಜರಿ ರಿಯಾಯಿತಿ, ಆದ್ರೆ ನೀವು ಹೀಗೆ ಮಾಡಿರಲೇಬೇಕು!

    ವಿಶೇಷ ರಿಯಾಯಿತಿಯನ್ನು ಪಡೆಯಲಿಚ್ಚಿಸುವ ಸಾರ್ವಜನಿಕರು ಕಡ್ಡಾಯವಾಗಿ ಮತದಾನ ಮಾಡಿ ಈ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.

    MORE
    GALLERIES

  • 57

    Bengaluru News: ಖ್ಯಾತ ಹೋಟೆಲ್​ನಲ್ಲಿ ಭರ್ಜರಿ ರಿಯಾಯಿತಿ, ಆದ್ರೆ ನೀವು ಹೀಗೆ ಮಾಡಿರಲೇಬೇಕು!

    ಹೆಚ್ಚಿನ ಮಾಹಿತಿ ಹಾಗೂ ಬುಕ್ಕಿಂಗ್​ಗಾಗಿ ದೂರವಾಣಿ ಸಂಖ್ಯೆ: 8970888880, 8970650070, 080-43344334/35 ನ್ನು ಸಂಪರ್ಕಿಸಬಹುದಾಗಿದೆ.

    MORE
    GALLERIES

  • 67

    Bengaluru News: ಖ್ಯಾತ ಹೋಟೆಲ್​ನಲ್ಲಿ ಭರ್ಜರಿ ರಿಯಾಯಿತಿ, ಆದ್ರೆ ನೀವು ಹೀಗೆ ಮಾಡಿರಲೇಬೇಕು!

    ಜೊತೆಗೆ ನಿಗಮದ ಜಾಲತಾಣ  www.kstdc.co ಮೂಲಕ ಬುಕ್ಕಿಂಗ್ ಕೈಗೊಳ್ಳುವ ಪ್ರವಾಸಿಗರು ವೋಚರ್ ಕೋಡ್ VOTE2023 ಅನ್ನು ಬಳಸುವುದು ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    MORE
    GALLERIES

  • 77

    Bengaluru News: ಖ್ಯಾತ ಹೋಟೆಲ್​ನಲ್ಲಿ ಭರ್ಜರಿ ರಿಯಾಯಿತಿ, ಆದ್ರೆ ನೀವು ಹೀಗೆ ಮಾಡಿರಲೇಬೇಕು!

    ಇತ್ತ ವಂಡರ್​ಲಾ ಸಹ ಮತದಾನ ಮಾಡಿದ ಸಾರ್ವಜನಿಕರಿಗೆ ಟಿಕೆಟ್ ದರದ ಮೇಲೆ ಆಫರ್ ಘೋಷಣೆ ಮಾಡಿದೆ. ಹಿಗೆ ಹಲವು ವಿಧಾನಗಳ ಮೂಲಕ ಮತದಾನ ಹೆಚ್ಚಿಸಲು ಪ್ರಯತ್ನ ಮಾಡಲಾಗುತ್ತಿದೆ.

    MORE
    GALLERIES