Bengaluru News: ವಿದ್ಯಾರ್ಥಿಗಳೇ, ರಜೆಯನ್ನು ಹೀಗೆ ಮಜಾ ಮಾಡಬಹುದು ನೋಡಿ!

ಬೆಂಗಳೂರಿನ ನೆಹರು ತಾರಾಲಯ ಹಮ್ಮಿಕೊಂಡಿರುವ ಈ ವಿಶಿಷ್ಟ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಸಹ ಪಾಲ್ಗೊಳ್ಳಬಹುದಾಗಿದೆ. ಈ ಮೂಲಕ ರಜೆಯ ಮಜಾ ಅನುಭವಿಸಬಹುದಾಗಿದೆ. 

First published:

  • 17

    Bengaluru News: ವಿದ್ಯಾರ್ಥಿಗಳೇ, ರಜೆಯನ್ನು ಹೀಗೆ ಮಜಾ ಮಾಡಬಹುದು ನೋಡಿ!

    ಬೆಂಗಳೂರಿನ ನಿವಾಸಿಗಳೇ, ನಿಮಗೆ ಆಕಾಶ ವೀಕ್ಷಣೆಯಲ್ಲಿ ಆಸಕ್ತಿ ಇದೆಯೇ? ಆಕಾಶದ ಹಲವು ವಿಸ್ಮಯಗಳನ್ನು ಕಣ್ತುಂಬಿಸಿಕೊಳ್ಳಲು ಇಲ್ಲೊಂದು ಅವಕಾಶವಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    Bengaluru News: ವಿದ್ಯಾರ್ಥಿಗಳೇ, ರಜೆಯನ್ನು ಹೀಗೆ ಮಜಾ ಮಾಡಬಹುದು ನೋಡಿ!

    ಬೆಂಗಳೂರಿನ ಜವಾಹರ್ ಲಾಲ್ ನೆಹರು ತಾರಾಲಯ ಖಗೋಳ ವೀಕ್ಷಣೆಗೆ ಕಮ್ಮಟವೊಂದನ್ನು ಆಯೋಜಿಸಿದೆ. ಈ ಕಮ್ಮಟದಲ್ಲಿ ಭಾಗವಹಿಸಿ ನೀವು ಖಗೋಳ ವಿಸ್ಮಯಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳಬಹುದಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 37

    Bengaluru News: ವಿದ್ಯಾರ್ಥಿಗಳೇ, ರಜೆಯನ್ನು ಹೀಗೆ ಮಜಾ ಮಾಡಬಹುದು ನೋಡಿ!

    ಖಗೋಳ ವಿಜ್ಞಾನ ಕೇಳಿ ತಿಳಿ ಎಂಬ ವಿಶಿಷ್ಟ ಕಾರ್ಯಕ್ರಮವೊಂದನ್ನು ಬೆಂಗಳೂರಿನ ಜವಾಹರ್ ಲಾಲ್ ನೆಹರು ತಾರಾಲಯ ಹಮ್ಮಿಕೊಂಡಿದೆ. ಈ ಕಾರ್ಯಕ್ರಮದಲ್ಲಿ ಖಗೋಳದ ಕುರಿತಾದ ಅನನ್ಯ ಮಾಹಿತಿಗಳನ್ನು ನೀವು ತಿಳಿಯಬಹುದಾಗಿದೆ. ಏಪ್ರಿಲ್ 2ರಂದು ಸಂಜೆ 5:15ರಿಂದ ಈ ಕಾರ್ಯಕ್ರಮ ನಡೆಯಲಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    Bengaluru News: ವಿದ್ಯಾರ್ಥಿಗಳೇ, ರಜೆಯನ್ನು ಹೀಗೆ ಮಜಾ ಮಾಡಬಹುದು ನೋಡಿ!

    ಅಷ್ಟೇ ಅಲ್ಲ, ಬೆಂಗಳೂರಿನ ಜವಾಹರ್ ಲಾಲ್ ನೆಹರು ತಾರಾಲಯದಲ್ಲಿ ಈ ಕಾರ್ಯಾಗಾರದಲ್ಲಿ ನಕ್ಷತ್ರ ವೀಕ್ಷಣೆ ಮಾಡಬಹುದಾಗಿದೆ. ಈ ಕಾರ್ಯಕ್ರಮವು ಏಪ್ರಿಲ್ 2ರಂದು ಸಂಜೆ 6:30ರಿಂದ ಆರಂಭವಾಗಲಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    Bengaluru News: ವಿದ್ಯಾರ್ಥಿಗಳೇ, ರಜೆಯನ್ನು ಹೀಗೆ ಮಜಾ ಮಾಡಬಹುದು ನೋಡಿ!

    ಬೆಂಗಳೂರಿನ ಜವಾಹರ್ ಲಾಲ್ ನೆಹರು ತಾರಾಲಯದಲ್ಲಿ ನಡೆಯಲಿರುವ ಈ ಎರಡು ವಿಶಿಷ್ಟ ಕಾರ್ಯಕ್ರಮದಲ್ಲಿ ನೀವು ಸಹ ಭಾಗವಹಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ 080-22379725 ಈ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    Bengaluru News: ವಿದ್ಯಾರ್ಥಿಗಳೇ, ರಜೆಯನ್ನು ಹೀಗೆ ಮಜಾ ಮಾಡಬಹುದು ನೋಡಿ!

    ಬೆಂಗಳೂರಿನ ನೆಹರು ತಾರಾಲಯ ಹಮ್ಮಿಕೊಂಡಿರುವ ಈ ವಿಶಿಷ್ಟ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಸಹ ಪಾಲ್ಗೊಳ್ಳಬಹುದಾಗಿದೆ. ಈ ಮೂಲಕ ರಜೆಯ ಮಜಾ ಅನುಭವಿಸಬಹುದಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    Bengaluru News: ವಿದ್ಯಾರ್ಥಿಗಳೇ, ರಜೆಯನ್ನು ಹೀಗೆ ಮಜಾ ಮಾಡಬಹುದು ನೋಡಿ!

    ಬೆಂಗಳೂರಿನ ಶ್ರೀ ಚೌಡಯ್ಯ ರಸ್ತೆ, ಹೈ ಗ್ರೌಂಡ್ಸ್​ ಬಳಿಯಿರುವ ಜವಾಹರ್ ಲಾಲ್ ನೆಹರು ತಾರಾಲಯದಲ್ಲೇ ಈ ಖಗೋಳಶಾಸ್ತ್ರ ಕಮ್ಮಟವನ್ನು ಆಯೋಜನೆ ಮಾಡಲಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES