IPL 2023: ಬೆಂಗಳೂರಲ್ಲಿ ರಾತ್ರಿಯಿಡೀ ಕ್ಯೂ ನಿಂತ 10 ಸಾವಿರಕ್ಕೂ ಹೆಚ್ಚು ಯುವಕರು!

ಕಬ್ಬನ್ ಪಾರ್ಕ್ ಸಿಗ್ನಲ್​ನಿಂದ ಅನಿಲ್ ಕುಂಬ್ಳೆ ಸಿಗ್ನಲ್​ವರೆಗೆ ಟಿಕೆಟ್​ಗಾಗಿ ಕ್ಯೂ ಇದೆ. ಸುಮಾರು 2 ಕಿಲೋ ಮೀಟರ್ ಕ್ಯೂ ಇದ್ದು ಹತ್ತು ಸಾವಿರಕ್ಕೂ ಹೆಚ್ಚು ಯುವಕರು ಐಪಿಎಲ್ ಟಿಕೆಟ್​ಗಾಗಿ ಸಾಲಲ್ಲಿ ನಿಂತಿದ್ದಾರೆ.

First published:

  • 17

    IPL 2023: ಬೆಂಗಳೂರಲ್ಲಿ ರಾತ್ರಿಯಿಡೀ ಕ್ಯೂ ನಿಂತ 10 ಸಾವಿರಕ್ಕೂ ಹೆಚ್ಚು ಯುವಕರು!

    ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಐಪಿಎಲ್ ಜ್ವರ ಶುರುವಾಗಿದೆ! ನಗರದ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಐಪಿಎಲ್ ಮ್ಯಾಚ್​ಗಳಿಗೆ ಟಿಕೆಟ್ ವಿತರಣೆ ಮಾಡಲಾಗುತ್ತಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    IPL 2023: ಬೆಂಗಳೂರಲ್ಲಿ ರಾತ್ರಿಯಿಡೀ ಕ್ಯೂ ನಿಂತ 10 ಸಾವಿರಕ್ಕೂ ಹೆಚ್ಚು ಯುವಕರು!

    ಬೆಂಗಳೂರಿನಲ್ಲಿ ನಡೆಯುತ್ತಿರುವ ಆರ್​ಸಿಬಿ ಮುಂಬೈ-ಇಂಡಿಯನ್ಸ್ ಮತ್ತು ಆರ್​ಸಿಬಿ-ಲಕ್ನೋ ಸೂಪರ್ ಜೈಂಟ್ಸ್ ಪಂದ್ಯಗಳ ಟಿಕೆಟ್ ವಿತರಣೆ ಮಾಡಲಾಗುತ್ತಿದೆ. ಈ ಟಿಕೆಟ್ ಪಡೆಯಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ.

    MORE
    GALLERIES

  • 37

    IPL 2023: ಬೆಂಗಳೂರಲ್ಲಿ ರಾತ್ರಿಯಿಡೀ ಕ್ಯೂ ನಿಂತ 10 ಸಾವಿರಕ್ಕೂ ಹೆಚ್ಚು ಯುವಕರು!

    ಟಿಕೆಟ್​ಗಾಗಿ ರಾತ್ರಿ ಒಂದು ಗಂಟೆಯಿಂದಲೂ ಕ್ಯೂನಲ್ಲಿ ನಿಂತು ಅಭಿಮಾನಿಗಳು ಹರಸಾಹಸ ಪಡುತ್ತಿದ್ದಾರೆ. ಐಪಿಎಲ್ ಮ್ಯಾಚ್ ಟಿಕೆಟ್ ಗಾಗಿ ಕಿಲೋಮೀಟರ್ ಸರತಿ ಸಾಲು ನಿಂತಿದೆ.

    MORE
    GALLERIES

  • 47

    IPL 2023: ಬೆಂಗಳೂರಲ್ಲಿ ರಾತ್ರಿಯಿಡೀ ಕ್ಯೂ ನಿಂತ 10 ಸಾವಿರಕ್ಕೂ ಹೆಚ್ಚು ಯುವಕರು!

    ಕಬ್ಬನ್ ಪಾರ್ಕ್ ಸಿಗ್ನಲ್​ನಿಂದ ಅನಿಲ್ ಕುಂಬ್ಳೆ ಸಿಗ್ನಲ್​ವರೆಗೆ ಟಿಕೆಟ್​ಗಾಗಿ ಕ್ಯೂ ಇದೆ. ಸುಮಾರು 2 ಕಿಲೋ ಮೀಟರ್ ಕ್ಯೂ ಇದ್ದು ಹತ್ತು ಸಾವಿರಕ್ಕೂ ಹೆಚ್ಚು ಯುವಕರು ಐಪಿಎಲ್ ಟಿಕೆಟ್​ಗಾಗಿ ಸಾಲಲ್ಲಿ ನಿಂತಿದ್ದಾರೆ.

    MORE
    GALLERIES

  • 57

    IPL 2023: ಬೆಂಗಳೂರಲ್ಲಿ ರಾತ್ರಿಯಿಡೀ ಕ್ಯೂ ನಿಂತ 10 ಸಾವಿರಕ್ಕೂ ಹೆಚ್ಚು ಯುವಕರು!

    IPL 2023 Schedule: ಐಪಿಎಲ್​ 2023 (IPL 2023) ಮಾರ್ಚ್ 31 ರಿಂದ ಪ್ರಾರಂಭವಾಗಲಿದೆ. ಮೊದಲ ಪಂದ್ಯವು ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ (GT vs CSK) ನಡುವೆ ನಡೆಯಲಿದೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    IPL 2023: ಬೆಂಗಳೂರಲ್ಲಿ ರಾತ್ರಿಯಿಡೀ ಕ್ಯೂ ನಿಂತ 10 ಸಾವಿರಕ್ಕೂ ಹೆಚ್ಚು ಯುವಕರು!

    ಈ ಬಾರಿ ತಂಡಗಳು ತಮ್ಮ ತವರು ನೆಲದಲ್ಲಿ ಪಂದ್ಯಗಳಲ್ಲಿ ಆಡಲಿದೆ. 10 ತಂಡಗಳನ್ನು 2 ಗುಂಪುಗಳಾಗಿ ವಿಂಗಡಿಸಲಾಗಿದೆ. ಮುಂಬೈ ಇಂಡಿಯನ್ಸ್, ರಾಜಸ್ಥಾನ್ ರಾಯಲ್ಸ್, ಕೋಲ್ಕತ್ತಾ ನೈಟ್ ರೈಡರ್ಸ್, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ಗುಂಪು-ಎಯಲ್ಲಿ ಸ್ಥಾನ ಪಡೆದಿವೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    IPL 2023: ಬೆಂಗಳೂರಲ್ಲಿ ರಾತ್ರಿಯಿಡೀ ಕ್ಯೂ ನಿಂತ 10 ಸಾವಿರಕ್ಕೂ ಹೆಚ್ಚು ಯುವಕರು!

    ಮತ್ತೊಂದೆಡೆ ಚೆನ್ನೈ ಸೂಪರ್ ಕಿಂಗ್ಸ್, ಪಂಜಾಬ್ ಕಿಂಗ್ಸ್, ಸನ್ ರೈಸರ್ಸ್ ಹೈದರಾಬಾದ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ ಗುಂಪು-ಬಿಗೆ ಸೇರ್ಪಡೆಗೊಂಡಿವೆ. ಹೀಗಾಗಿ ಈ ಬಾರಿ 10 ತಂಡಗಳ ನಡುವೆ 2 ಭಾಗಗಳಾಗಿ ವಿಂಗಡಿಸಲಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES