Bengaluru News: ವಂಡರ್​ಲಾದಿಂದ ಭರ್ಜರಿ ಆಫರ್, ಈಗ ಬಿಟ್ರೆ ಇನ್ನೊಂದು ವರ್ಷ ಕಾಯ್ಬೇಕು!

Bengaluru News: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಮಾರ್ಚ್ 8ರಂದು ವಂಡರ್​ಲಾ ಮಹಿಳೆಯರಿಗೆ ಎಂದೇ ವಿಶೇಷ ಆಫರ್ ಘೋಷಣೆ ಮಾಡಿದೆ.

First published:

  • 17

    Bengaluru News: ವಂಡರ್​ಲಾದಿಂದ ಭರ್ಜರಿ ಆಫರ್, ಈಗ ಬಿಟ್ರೆ ಇನ್ನೊಂದು ವರ್ಷ ಕಾಯ್ಬೇಕು!

    ವಂಡರ್​ಲಾ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ, ಬೆಂಗಳೂರಿನಲ್ಲೇ ಇರುವ ಈ ಮೋಜು ಮಸ್ತಿಯ ತಾಣ ಬಂಪರ್ ಆಫರ್ ಒಂದನ್ನು ಘೋಷಿಸಿದೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    Bengaluru News: ವಂಡರ್​ಲಾದಿಂದ ಭರ್ಜರಿ ಆಫರ್, ಈಗ ಬಿಟ್ರೆ ಇನ್ನೊಂದು ವರ್ಷ ಕಾಯ್ಬೇಕು!

    ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಮಾರ್ಚ್ 8ರಂದು ವಂಡರ್​ಲಾ ಮಹಿಳೆಯರಿಗೆ ಎಂದೇ ವಿಶೇಷ ಆಫರ್ ಘೋಷಣೆ ಮಾಡಿದೆ. ಕೇವಲ ಮಹಿಳೆಯರಿಗೆ ಮಾತ್ರ ವಿಶೇಷ ಆಫರ್ ಅನ್ವಯವಾಗಲಿದೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 37

    Bengaluru News: ವಂಡರ್​ಲಾದಿಂದ ಭರ್ಜರಿ ಆಫರ್, ಈಗ ಬಿಟ್ರೆ ಇನ್ನೊಂದು ವರ್ಷ ಕಾಯ್ಬೇಕು!

    ಮಾರ್ಚ್ 8ರಂದು ವಂಡರ್​ಲಾ ಹೋಗಲು ಟಿಕೆಟ್ ಬುಕ್ ಮಾಡುವ ಮಹಿಳೆಯರಿಗೆ ಒಂದು ಟಿಕೆಟ್​ಗೆ ಇನ್ನೊಂದು ಟಿಕೆಟ್​ನ್ನು ಉಚಿತವಾಗಿ ನೀಡುವುದಾಗಿ ವಂಡರ್​ಲಾ ಘೋಷಣೆ ಮಾಡಿದೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    Bengaluru News: ವಂಡರ್​ಲಾದಿಂದ ಭರ್ಜರಿ ಆಫರ್, ಈಗ ಬಿಟ್ರೆ ಇನ್ನೊಂದು ವರ್ಷ ಕಾಯ್ಬೇಕು!

    ಆದರೆ ಈ ಬಂಪರ್ ಆಫರ್​ಗೆ ನಿಯಮವೊಂದು ಅನ್ವಯವಾಗುತ್ತಿದೆ. ದಿನದಂದು ಆನ್​ಲೈನ್​ನಲ್ಲಿ ಟಿಕೆಟ್ ಬುಕ್ ಮಾಡುವ ಸಾವಿರ ಮಹಿಳೆಯರಿಗೆ ಮಾತ್ರ ಈ ಟಿಕೆಟ್ ಆಫರ್ ಅನ್ವಯವಾಗಲಿದೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    Bengaluru News: ವಂಡರ್​ಲಾದಿಂದ ಭರ್ಜರಿ ಆಫರ್, ಈಗ ಬಿಟ್ರೆ ಇನ್ನೊಂದು ವರ್ಷ ಕಾಯ್ಬೇಕು!

    ಮಾರ್ಚ್ 8 ರಂದು ಬೆಂಗಳೂರಿನಿಂದ ವಂಡರ್ಲಾಗೆ ಬರುವ ಮಹಿಳೆಯರಿಗೆ BMTC ವೋಲ್ವೋ ಬಸ್ ಟಿಕೆಟ್ ಮೇಲೆ ಶೇಕಡಾ 15ರಷ್ಟು ರಿಯಾಯಿತಿಯನ್ನೂ ವಂಡರ್​ಲಾ ಘೋಷಣೆ ಮಾಡಿದೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    Bengaluru News: ವಂಡರ್​ಲಾದಿಂದ ಭರ್ಜರಿ ಆಫರ್, ಈಗ ಬಿಟ್ರೆ ಇನ್ನೊಂದು ವರ್ಷ ಕಾಯ್ಬೇಕು!

    ಮಾರ್ಚ್ 8ರಂದು ವಂಡರ್​ಲಾ ಪಾರ್ಕ್​ಗೆ ಕೇವಲ ಮಹಿಳೆಯರಿಗೆ ಮಾತ್ರ ಪ್ರವೇಶ ಇರಲಿದೆ. 10 ವರ್ಷ ಮೇಲ್ಪಟ್ಟ ಪುರುಷರಿಗೆ ಅಂದು ಪ್ರವೇಶ ಇರುವುದಿಲ್ಲ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    Bengaluru News: ವಂಡರ್​ಲಾದಿಂದ ಭರ್ಜರಿ ಆಫರ್, ಈಗ ಬಿಟ್ರೆ ಇನ್ನೊಂದು ವರ್ಷ ಕಾಯ್ಬೇಕು!

    ಒಟ್ಟಾರೆ ಅಂತರಾಷ್ಟ್ರೀಯ ಮಹಿಳಾ ದಿನಕ್ಕೆ ವಂಡರ್​ಲಾ ಮಹಿಳೆಯರಿಗೆ ಎಂದೇ ಭರ್ಜರಿ ಆಫರ್ ಘೋಷಣೆ ಮಾಡಿದೆ. ಈ ಸೌಕರ್ಯವನ್ನು ಬಳಸಿಕೊಳ್ಳುವಂತೆಯೂ ಸಂಸ್ಥೆ ಮನವಿ ಮಾಡಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES