Bengaluru News: ರದ್ದಾದ ವಿಮಾನ ಮತ್ತೆ ಶುರು, ಬೆಂಗಳೂರಿನಿಂದ ಈ ನಗರಕ್ಕೆ ಪ್ರಯಾಣ ಸುಲಭ

ಭೋಪಾಲ್ ಬೆಂಗಳೂರು ವಿಮಾನಯಾನ ಸೇವೆಯನ್ನು ಇಂಡಿಗೋ ಏರ್​ಲೈನ್ಸ್ ಏಪ್ರಿಲ್ 1ರಿಂದ ರದ್ದುಗೊಳಿಸಿತ್ತು.

First published:

  • 18

    Bengaluru News: ರದ್ದಾದ ವಿಮಾನ ಮತ್ತೆ ಶುರು, ಬೆಂಗಳೂರಿನಿಂದ ಈ ನಗರಕ್ಕೆ ಪ್ರಯಾಣ ಸುಲಭ

    ರಾಜ್ಯ ರಾಜಧಾನಿಯಿಂದ ದೇಶದ ಪ್ರಮುಖ ನಗರವೊಂದಕ್ಕೆ ವಿಮಾನಯಾನ ಸೇವೆ ಆರಂಭಿಸಲಾಗಿದೆ. ಇಂಡಿಗೋ ಏರ್​ಲೈನ್ಸ್​ ಸಂಸ್ಥೆ ಹೊಸ ಬೆಂಗಳೂರಿಗೆ ಹೊಸ ವಿಮಾನ ಸೇವೆ ಶುರುವಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 28

    Bengaluru News: ರದ್ದಾದ ವಿಮಾನ ಮತ್ತೆ ಶುರು, ಬೆಂಗಳೂರಿನಿಂದ ಈ ನಗರಕ್ಕೆ ಪ್ರಯಾಣ ಸುಲಭ

    ಭೋಪಾಲ್ ಬೆಂಗಳೂರು ವಿಮಾನಯಾನ ಸೇವೆಯನ್ನು ಇಂಡಿಗೋ ಏರ್​ಲೈನ್ಸ್ ಏಪ್ರಿಲ್ 1ರಿಂದ ರದ್ದುಗೊಳಿಸಿತ್ತು. ಪ್ರಯಾಣಿಕರ ಕೊರತೆಯ ಕಾರಣ ಈ ವಿಮಾನವನ್ನು ರದ್ದುಗೊಳಿಸುವುದಾಗಿ ಸಂಸ್ಥೆ ತಿಳಿಸಿತ್ತು.  (ಸಾಂದರ್ಭಿಕ ಚಿತ್ರ)

    MORE
    GALLERIES

  • 38

    Bengaluru News: ರದ್ದಾದ ವಿಮಾನ ಮತ್ತೆ ಶುರು, ಬೆಂಗಳೂರಿನಿಂದ ಈ ನಗರಕ್ಕೆ ಪ್ರಯಾಣ ಸುಲಭ

    ಆದರೆ ಇದೀಗ ಮತ್ತೆ ಭೋಪಾಲ್ ಬೆಂಗಳೂರು ವಿಮಾನಯಾನ ಸೇವೆಯನ್ನು ಇಂಡಿಗೋ ಏರ್​ಲೈನ್ಸ್ ಸಂಸ್ಥೆ ಆರಂಭಿಸಿದೆ. ರಾತ್ರಿ 8:15ಕ್ಕೆ ಭೋಪಾಲ್​ನಿಂದ ಹೊರಡಲಿರುವ ಈ ವಿಮಾಣ ಬೆಂಗಳೂರಿಗೆ ರಾತ್ರಿ 10:20ಕ್ಕೆ ಆಗಮಿಸಲಿದೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 48

    Bengaluru News: ರದ್ದಾದ ವಿಮಾನ ಮತ್ತೆ ಶುರು, ಬೆಂಗಳೂರಿನಿಂದ ಈ ನಗರಕ್ಕೆ ಪ್ರಯಾಣ ಸುಲಭ

    ಅಲ್ಲದೇ ಭೋಪಾಲ್ ಬೆಂಗಳೂರು ಮುಂಜಾನೆಯ ವಿಮಾನವನ್ನು ಸಹ ಮತ್ತೆ ಆರಂಭಿಸಲಾಗಿದೆ. ಈ ವಿಮಾನವನ್ನು ಕೊಚ್ಚಿಯವರೆಗೂ ವಿಸ್ತರಿಸಲಾಗಿದೆ. ಬೆಳಗ್ಗೆ 9:35ಕ್ಕೆ ಭೋಪಾಲ್​ನಿಂದ ಹೊರಡಲಿದ್ದು 11:40ಕ್ಕೆ ಬೆಂಗಳೂರು ತಲುಪಲಿದೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 58

    Bengaluru News: ರದ್ದಾದ ವಿಮಾನ ಮತ್ತೆ ಶುರು, ಬೆಂಗಳೂರಿನಿಂದ ಈ ನಗರಕ್ಕೆ ಪ್ರಯಾಣ ಸುಲಭ

    ಈ ಮೂಲಕ ಭೋಪಾಲ್ ಮತ್ತು ಬೆಂಗಳೂರು ನಗರಗಳ ನಡುವೆ ರಾತ್ರಿ- ಬೆಳಗ್ಗೆ ಪ್ರಯಾಣಕ್ಕೆ ನಿಂತಹೋಗಿದ್ದ ಸೇವೆಯೊಂದು ಮತ್ತೆ ಆರಂಭವಾದಂತಾಗಿದೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 68

    Bengaluru News: ರದ್ದಾದ ವಿಮಾನ ಮತ್ತೆ ಶುರು, ಬೆಂಗಳೂರಿನಿಂದ ಈ ನಗರಕ್ಕೆ ಪ್ರಯಾಣ ಸುಲಭ

    ಇತ್ತ ಮೇ 15 ರಿಂದ ಸ್ಟಾರ್ ಏರ್​ಲೈನ್ಸ್ ಪ್ರಾದೇಶಿಕ ಸಂಪರ್ಕ ಯೋಜನೆಯ ಉಡಾನ್ ಅಡಿಯಲ್ಲಿ ಬೆಳಗಾವಿ ಮತ್ತು ಜೈಪುರ ನಡುವೆ ನೇರ ವಿಮಾನಯಾನವನ್ನು ಪ್ರಾರಂಭಿಸಿದೆ.(ಸಾಂದರ್ಭಿಕ ಚಿತ್ರ)

    MORE
    GALLERIES

  • 78

    Bengaluru News: ರದ್ದಾದ ವಿಮಾನ ಮತ್ತೆ ಶುರು, ಬೆಂಗಳೂರಿನಿಂದ ಈ ನಗರಕ್ಕೆ ಪ್ರಯಾಣ ಸುಲಭ

    ಅಲ್ಲದೇ, ಉಡಾನ್ ಯೋಜನೆ ಹೊರತುಪಡಿಸಿ ಹೆಚ್ಚುವರಿ ಸೇವೆಯಾಗಿ ಸ್ಟಾರ್ ಏರ್​ಲೈನ್ಸ್ ಸಂಸ್ಥೆಯು ಅದೇ ದಿನ ಬೆಳಗಾವಿ ಮತ್ತು ಬೆಂಗಳೂರು ನಡುವೆ ಇನ್ನೊಂದು ವಿಮಾನವನ್ನು ಪ್ರಾರಂಭಿಸಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 88

    Bengaluru News: ರದ್ದಾದ ವಿಮಾನ ಮತ್ತೆ ಶುರು, ಬೆಂಗಳೂರಿನಿಂದ ಈ ನಗರಕ್ಕೆ ಪ್ರಯಾಣ ಸುಲಭ

    ಈ ವಿಮಾನಗಳು ವಾರಕ್ಕೆ ಮೂರು ಬಾರಿ ಕಾರ್ಯನಿರ್ವಹಿಸುತ್ತವೆ. ಪ್ರತಿ ಸೋಮವಾರ, ಬುಧವಾರ ಮತ್ತು ಶುಕ್ರವಾರದಂದು ಬೆಳಗಾವಿಯಿಂದ ಜೈಪುರಕ್ಕೆ ವಿಮಾನಯಾನ ಸೇವೆ ದೊರೆಯಲಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES