ಭಾರತೀಯ ರೈಲ್ವೆ ಕರ್ನಾಟಕದ ಪ್ರಯಾಣಿಕರಿಗೆ ಸಿಹಿಸುದ್ದಿ ನೀಡಿದೆ. ದೇಶದ ವಿವಿಧ ಪ್ರಮುಖ ನಗರಗಳನ್ನು ಸಂಪರ್ಕಿಸುವ, ಕರ್ನಾಟಕದ ಮೂಲಕ ಸಂಚರಿಸುವ ಹಲವು ರೈಲುಗಳು ರಾಜ್ಯದ ವಿವಿಧ ನಿಲ್ದಾಣಗಳಲ್ಲಿ ಇನ್ಮುಂದೆ ನಿಲ್ಲಲಿದೆ. (ಸಾಂದರ್ಭಿಕ ಚಿತ್ರ)
2/ 7
ಆರು ತಿಂಗಳ ಅವಧಿಯಲ್ಲಿ ಕರ್ನಾಟಕದ ಮೂಲಕ ಪ್ರಯಾಣಿಸುವ 8 ರೈಲುಗಳು ನಿಲ್ಲಲಿವೆ. ಹಾಗಾದರೆ ಯಾವ ರೈಲುಗಳು ಯಾವ ನಿಲ್ದಾಣದಲ್ಲಿ ನಿಲ್ಲಲಿವೆ? ಎಲ್ಲ ವಿವರ ಹೀಗಿದೆ. (ಸಾಂದರ್ಭಿಕ ಚಿತ್ರ)
3/ 7
ತಿರುಪತಿ–ಚಾಮರಾಜನಗರ ಎಕ್ಸ್ಪ್ರೆಸ್ ರೈಲು ಮಾರ್ಚ್ 6ನೇ ತಾರಿಕಿನಿಂದ ಕಾಮಸಮುದ್ರಂನಲ್ಲಿ ನಿಲ್ಲಲಿದೆ. ಬೆಂಗಳೂರು–ಕಾಕಿನಾಡ ಶೇಷಾದ್ರಿ ಎಕ್ಸ್ಪ್ರೆಸ್ ಮಾರ್ಚ್ 6ರಿಂದ ತ್ಯಾಕಲ್ ನಿಲ್ದಾಣದಲ್ಲಿ ನಿಲ್ಲಲಿದೆ. (ಸಾಂದರ್ಭಿಕ ಚಿತ್ರ)
4/ 7
ಅಷ್ಟೇ ಅಲ್ಲ, ಮಾರ್ಚ್ 4ರಿಂದ ಕುಂದಾಪುರದಲ್ಲಿ ತಿರುವಂತಪುರ–ನೇತ್ರಾವತಿ ಎಕ್ಸ್ಪ್ರೆಸ್ ರೈಲು ನಿಲ್ಲಲಿದೆ. (ಸಾಂದರ್ಭಿಕ ಚಿತ್ರ)
5/ 7
ಕೊಚುವೆಲಿ–ಯಶವಂತಪುರ ಎಕ್ಸ್ಪ್ರೆಸ್ ರೈಲು ಮಾರ್ಚ್ 4 ನೇ ತಾರೀಕಿನಿಂದ ಬಂಗಾರಪೇಟೆಯಲ್ಲಿ ನಿಲ್ಲಲಿದೆ. ಇದೇ ರೀತಿ ಹುಬ್ಬಳ್ಳಿ–ಕಾರಟಗಿ ಎಕ್ಸ್ಪ್ರೆಸ್ ರೈಲು ಮಾರ್ಚ್ 7ರಿಂದ ಬನ್ನಿಕೊಪ್ಪ ನಿಲುಗಡೆ ಹೊಂದಲಿದೆ. (ಸಾಂದರ್ಭಿಕ ಚಿತ್ರ)
6/ 7
ತುಮಕೂರು, ಅರಸೀಕೆರೆ ಹಾಗೂ ದಾವಣಗೆರೆ ನಿಲ್ದಾಣದಲ್ಲಿ ಮಾತ್ರ ನಿಲ್ಲುತ್ತಿದ್ದ ಯಶವಂತಪುರ–ಬಾರ್ಮೆರ್ ಎಕ್ಸ್ಪ್ರೆಸ್ ರೈಲು ಮಾರ್ಚ್ 4ರಿಂದ ಬೀರೂರು ನಿಲ್ದಾಣದಲ್ಲಿ ನಿಲ್ಲಲಿದೆ. (ಸಾಂದರ್ಭಿಕ ಚಿತ್ರ)
7/ 7
ಈ ಮೂಲಕ ತಿರುಪತಿ ಪ್ರಯಾಣಿಕರಿಗೆ ಒಂದೇ ಅಲ್ಲದೇ, ಕರಾವಳಿ ಮತ್ತು ಮಲೆನಾಡು ಭಾಗದ ಪ್ರಯಾಣಿಕರಿಗೂ ಭಾರತೀಯ ರೈಲ್ವೆ ಸೌಕರ್ಯ ಕಲ್ಪಿಸಿದಂತಾಗಿದೆ. (ಸಾಂದರ್ಭಿಕ ಚಿತ್ರ)
First published:
17
Bengaluru News: ಕನ್ನಡಿಗರಿಗೆ ಸಿಹಿಸುದ್ದಿ ನೀಡಿದ ಭಾರತೀಯ ರೈಲ್ವೆ, ತಿರುಪತಿ ಪ್ರಯಾಣಕ್ಕೂ ಅನುಕೂಲ