Indian Railways: ತಿರುಪತಿ ಪ್ರಯಾಣಿಕರೇ ಗಮನಿಸಿ, ಇಲ್ಲಿದೆ ಪ್ರಮುಖ ಮಾಹಿತಿ

ಬೆಂಗಳೂರಿನಿಂದ ವಿವಿಧ ಊರುಗಳಿಗೆ ರೈಲು ಪ್ರಯಾಣ ಮಾಡುವ ಪ್ರಯಾಣಿಕರು ಈ ಮಾಹಿತಿಯನ್ನು ಅರಿತು ತಮ್ಮ ಪ್ರಯಾಣ ಕೈಗೊಳ್ಳಬೇಕು ಎಂದು ನೈಋತ್ಯ ರೈಲ್ವೆ ಸೂಚನೆ ನೀಡಿದೆ.

  • News18 Kannada
  • |
  •   | Bangalore [Bangalore], India
First published:

  • 18

    Indian Railways: ತಿರುಪತಿ ಪ್ರಯಾಣಿಕರೇ ಗಮನಿಸಿ, ಇಲ್ಲಿದೆ ಪ್ರಮುಖ ಮಾಹಿತಿ

    ರೈಲು ಪ್ರಯಾಣಿಕರರೇ ಗಮನಿಸಿ, ಬೆಂಗಳೂರಿನಿಂದ ವಿವಿಧ ಊರುಗಳಿಗೆ ಹೊರಡುವ ಮಾರ್ಗಗಳ ಹಲವು ರೈಲುಗಳ ಸಂಚಾರ ಸ್ಥಗಿತಗೊಂಡಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 28

    Indian Railways: ತಿರುಪತಿ ಪ್ರಯಾಣಿಕರೇ ಗಮನಿಸಿ, ಇಲ್ಲಿದೆ ಪ್ರಮುಖ ಮಾಹಿತಿ

    ಕೋಲಾರದ ಮಾಲೂರು ತಾಲೂಕಿನ ಬ್ಯಾಟರಾಯನಹಳ್ಳಿ ಸಮೀಪ ವಿದ್ಯುತ್ ಲೈನ್ ತುಂಡಾಗಿ ಬಿದ್ದಿದ್ದು ದುರಸ್ತಿ ಕಾರ್ಯ ನಡೆಯುತ್ತಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 38

    Indian Railways: ತಿರುಪತಿ ಪ್ರಯಾಣಿಕರೇ ಗಮನಿಸಿ, ಇಲ್ಲಿದೆ ಪ್ರಮುಖ ಮಾಹಿತಿ

    ಈ ಕಾರಣದಿಂದ ಚೆನ್ನೈ-ಬೆಂಗಳೂರು, ಬೆಂಗಳೂರು-ಮೈಸೂರು-ತಿರುಪತಿ ಸೇರಿದಂತೆ ಹಲವು ಹಲವು ರೈಲುಗಳ ಸಂಚಾರ ನಿಂತಿದೆ ಎಂದು ನೈಋತ್ಯ ರೈಲ್ವೆ ಇಲಾಖೆ ಪ್ರಯಾಣಿಕರಿಗೆ ಮಾಹಿತಿ ನೀಡಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 48

    Indian Railways: ತಿರುಪತಿ ಪ್ರಯಾಣಿಕರೇ ಗಮನಿಸಿ, ಇಲ್ಲಿದೆ ಪ್ರಮುಖ ಮಾಹಿತಿ

    ಸದ್ಯ ಚೆನ್ನೈ-ಬೆಂಗಳೂರು ಮಾರ್ಗದ 8 ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಬೆಂಗಳೂರು- ಮೈಸೂರು-ತಿರುಪತಿ, ಮಾರಿಕುಪ್ಪಂ ಬೆಂಗಳೂರು, ಬೆಂಗಳೂರು ಚೆನೈ, ಜೋಲಾರ್ಪೇಟ್ ಬೆಂಗಳೂರು, ಸೇರಿದಂತೆ ಸುಮಾರು ಎಂಟು ರೈಲುಗಳ ಸಂಚಾರ ಸ್ಥಗಿತವಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 58

    Indian Railways: ತಿರುಪತಿ ಪ್ರಯಾಣಿಕರೇ ಗಮನಿಸಿ, ಇಲ್ಲಿದೆ ಪ್ರಮುಖ ಮಾಹಿತಿ

    ಹೀಗಾಗಿ ನೀವೇನಾದರೂ ತಿರುಪತಿ ದರ್ಶನಕ್ಕಾಗಿ ಬೆಂಗಳೂರಿನಿಂದ ರೈಲು ಟಿಕೆಟ್ ಬುಕ್ ಮಾಡಿದ್ದರೆ ರೈಲು ಸಂಚಾರ ಮತ್ತೆ ಆರಂಭವಾಗುವವರೆಗೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕಿದೆ. (ಸಾಮದರ್ಭಿಕ ಚಿತ್ರ)

    MORE
    GALLERIES

  • 68

    Indian Railways: ತಿರುಪತಿ ಪ್ರಯಾಣಿಕರೇ ಗಮನಿಸಿ, ಇಲ್ಲಿದೆ ಪ್ರಮುಖ ಮಾಹಿತಿ

    ಹೀಗಾಗಿ ಬೆಂಗಳೂರಿನಿಂದ ವಿವಿಧ ಊರುಗಳಿಗೆ ರೈಲು ಪ್ರಯಾಣ ಮಾಡುವ ಪ್ರಯಾಣಿಕರು ಈ ಮಾಹಿತಿಯನ್ನು ಅರಿತು ತಮ್ಮ ಪ್ರಯಾಣ ಕೈಗೊಳ್ಳಬೇಕು ಎಂದು ನೈಋತ್ಯ ರೈಲ್ವೆ ಸೂಚನೆ ನೀಡಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 78

    Indian Railways: ತಿರುಪತಿ ಪ್ರಯಾಣಿಕರೇ ಗಮನಿಸಿ, ಇಲ್ಲಿದೆ ಪ್ರಮುಖ ಮಾಹಿತಿ

    ಬೆಂಗಳೂರು-ಚೆನ್ನೈ ಮಾರ್ಗದ ನಡುವೆ ವಿದ್ಯುತ್​ ಲೈನ್​ ತುಂಡಾಗಿರುವ ಮಾಹಿತಿ ದೊರೆತ ನಂತರ ತಕ್ಷಣ ರಿಪೇರಿ ಕಾರ್ಯ ಕೈಗೊಳ್ಳಲಾಗಿದೆ. ಬಂಗಾರಪೇಟೆ ಹಾಗೂ ಕಂಟ್ರೋನ್​ಮೆಂಟ್​ ರೈಲ್ವೇ ಸಿಬ್ಬಂದಿ ಅನಾಹುತ ತಪ್ಪಿಸಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 88

    Indian Railways: ತಿರುಪತಿ ಪ್ರಯಾಣಿಕರೇ ಗಮನಿಸಿ, ಇಲ್ಲಿದೆ ಪ್ರಮುಖ ಮಾಹಿತಿ

    ಶೀಘ್ರದಲ್ಲಿ ಸ್ಥಗಿತವಾಗಿರುವ ಎಲ್ಲ ರೈಲುಗಳ ಸಂಚಾರವನ್ನು ಮತ್ತೆ ಆರಂಭಿಸುವುದಾಗಿ ರೈಲ್ವೆ ಇಲಾಖೆ ಮಾಹಿತಿ ನೀಡಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES