ಈ ವಿಶೇಷ ರೈಲುಗಳು 20 ಬೋಗಿಗಳ ಸಂಯೋಜನೆ ಹೊಂದಿರಲಿದೆ. 16 - ಎಸಿ ತ್ರಿ ಟೈಯರ್ ಗರೀಬ್ ರಥ ಬೋಗಿಗಳು, 2-ದ್ವಿತೀಯ ದರ್ಜೆಯ ಸ್ಲೀಪರ್ ಬೋಗಿಗಳು ಮತ್ತು 2 - ಜನರೇಟರ್ ಕಾರ್ನೊಂದಿಗೆ ಲಗೇಜ್ ಕಮ್ ಬ್ರೇಕ್-ವ್ಯಾನ್ ಇರಲಿವೆ. ಈ ವಿಶೇಷ ರೈಲಿನ ದರವು ಸದ್ಯದ ದರಕ್ಕಿಂತ 1.3 ರಷ್ಟು ಹೆಚ್ಚಿರಲಿದೆ. (ಸಾಂದರ್ಭಿಕ ಚಿತ್ರ)