Independence Day 2022: ಕೇಸರಿ, ಬಿಳಿ, ಹಸಿರು ಬಣ್ಣದಲ್ಲಿ ಮಿಂಚಿದ ವಿಧಾನಸೌಧ- ಎಲ್ಲೆಡೆ ಜನಸಾಗರ, ಫುಲ್ ಟ್ರಾಫಿಕ್ ಜಾಮ್!

ಭಾರತ ದೇಶ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮ ಎಲ್ಲೆಡೆ ಮನೆ ಮಾಡಿದೆ. ಹರ್ ಘರ್ ತಿರಂಗ್ ಅಭಿಯಾನದಿಂದ ಮನೆ ಮನೆ ಮೇಲೆ ತ್ರಿವರ್ಣ ಧ್ವಜ ಹಾರಾಡುತ್ತಿದೆ. ಅಂತೆಯೇ ಸರ್ಕಾರಿ ಕಟ್ಟಡಗಳು ಸ್ಮಾರಕಗಳು ಕೇಸರಿ, ಬಿಳಿ, ಹಸಿರು ಬಣ್ಣದಿಂದ ಕಂಗೊಳಿಸುತ್ತಿವೆ. ವಿಧಾನಸೌಧವನ್ನು ತ್ರಿವರ್ಣ ಬಣ್ಣದಿಂದ ನೋಡೋದೇ ಚೆಂದ.

First published: